ರೋಜರ್ ಮಾರ್ಟಿನ್ ಡು ಗಾರ್ಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಲೇಖನ
 
ಚುNo edit summary
೧೫ ನೇ ಸಾಲು:
'''ರೋಜರ್ ಮಾರ್ಟಿನ್ ಡು ಗಾರ್ಡ್''' (23 ಮಾರ್ಚ್ 1881 – 22 ಆಗಸ್ಟ್ 1958) [[ಫ್ರಾನ್ಸ್]]ದೇಶದ ಲೇಖಕ ಮತ್ತು ಕಾದಂಬರಿಕಾರ.ಇವರಿಗೆ ೧೯೩೭ನೆಯ ಸಾಲಿನ [[ಸಾಹಿತ್ಯ]]ದ [[ನೋಬೆಲ್ ಪ್ರಶಸ್ತಿ]] ದೊರೆತಿದೆ.
 
ಇವರ ಬರವಣಿಗೆ ಹೆಚ್ಚಾಗಿ ೧೯ನೆಯ ಶತಮಾನದ ವಾಸ್ತವವಾದಿ ಮತ್ತು ನಿಸರ್ಗವಾದಿ ಸಂಪ್ರದಾಯಕ್ಕೆ ಸೇರಿದೆ.ಇವರ ನೋಬೆಲ್ ಪ್ರಶಸ್ತಿ ವಿಜೇತ ಕೃತಿ ''ಲೆಸ್ ತಿಬಾಲ್ಟ್'' ಮೊದಲನೆಯ ಮಹಾಯುದ್ಧದ ಮೊದಲಿನ ಪ್ರಪಂಚದ ಚಿರಸ್ಥಾಯಿಯಾದ ಚಿತ್ರಣವನ್ನು ನೀಡುತ್ತದೆ.
==ಉಲ್ಲೇಖಗಳು==
{{reflist}}