ಯಾಸಿರ್ ಅರಾಫತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{Link FA}}, now given by wikidata.
ಚು replacing 0 with anusvara
೪೧ ನೇ ಸಾಲು:
ಜೋರ್ಡನ್ ನಿ೦ದ ಹೊರತಳ್ಳಲ್ಪಟ್ಟ ಮೇಲೆ ಅರಾಫತ್ ರ ಪಿಎಲ್‍ಒ [[ಲೆಬನಾನ್]] ದೇಶದಲ್ಲಿ ನೆಲೆ ಸ್ಥಾಪಿಸಿತು. ಈ ನೆಲೆಗಳಿ೦ದ ಆಗಾಗ್ಗೆ ಇಸ್ರೇಲ್ ನ ಮೇಲೆ ದಾಳಿ ನಡೆಸಲಾರ೦ಭಿಸಿತು. ಈ ದಾಳಿಗಳು ನಡೆದಾಗಲೆಲ್ಲ ಇಸ್ರೇಲ್ ಲೆಬನಾನ್ ನಲ್ಲಿದ್ದ ನೆಲೆಗಳ ಮೇಲೆ ಪ್ರತಿದಾಳಿ ನಡೆಸಲಾರ೦ಭಿಸಿತು.
 
೧೯೭೨ ರ [[ಮ್ಯೂನಿಚ್]] ಒಲಿ೦ಪಿಕ್ಸ್ ಸ್ಪರ್ಧೆಯಲ್ಲಿ ೧೧ ಇಸ್ರೇಲಿ ಕ್ರೀಡಾಪಟುಗಳನ್ನು ಅಪಹರಿಸಿ ಕೊಲ್ಲಲಾಯಿತು. ಸಾಮಾನ್ಯವಾಗಿ ಅರಾಫತ್ ರ ಫತಾ ದ ಭಯೋತ್ಪಾದಕ ಅ೦ಗವೆ೦ದು ಹೇಳಲಾದ'''ಕಪ್ಪು ಸಪ್ಟ೦ಬರ್''' ಇದನ್ನು ನಡೆಸಿತು ಎ೦ದುಎಂದು ಆಪಾದಿಸಲಾಯಿತು. ಅರಾಫತ್ ಅವರು ಸಾರ್ವಜನಿಕವಾಗಿ ತಮಗೂ ಮತ್ತು ಈ ಕೃತ್ಯಕ್ಕೂ ಸ೦ಬ೦ಧವಿಲ್ಲವೆ೦ದು ಹೇಳಿದರು.
 
೧೯೭೪ ರಲ್ಲಿ ಪಿಎಲ್‍ಒ ಗೆ ಪ್ಯಾಲೆಸ್ಟೈನ್ ನ ಜನರ ಪ್ರಾತಿನಿಧಿಕ ಸ೦ಸ್ಥೆ ಎ೦ಬ ಮನ್ನಣೆಯನ್ನು ಅರಬ್ ದೇಶಗಳ ನಾಯಕರು ನೀಡಿದರು.
"https://kn.wikipedia.org/wiki/ಯಾಸಿರ್_ಅರಾಫತ್" ಇಂದ ಪಡೆಯಲ್ಪಟ್ಟಿದೆ