ವರಮಹಾಲಕ್ಷ್ಮಿ ವ್ರತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
"ಲಕ್ಷ್ಮೀಂ ಕ್ಷೀರಸಮುದ್ರರಾಜತನಯಾಂ ಶ್ರೀರಂಗಧಾಮೇಶ್ವರೀಂ|
'''ವರಮಹಾಲಕ್ಷ್ಮಿ ಹಬ್ಬ'''ವು [[ಹಿಂದೂ ಧರ್ಮ]]ದ ಪ್ರಮುಖ ಹಬ್ಬಗಳಲ್ಲೊಂದು. '''[[ಮಹಾಲಕ್ಷ್ಮಿ]]'''ಯನ್ನು ವಿಶೇಷವಾಗಿ ಪೂಜಿಸುವ ಈ ಹಬ್ಬವನ್ನು [[ಶ್ರಾವಣ ಮಾಸ]]ದ ಎರಡನೆಯ ಶುಕ್ರವಾರದಂದು , [[ಹುಣ್ಣಿಮೆ|ಹುಣ್ಣಿಮೆಗೆ ]]ಅತಿ ಹತ್ತಿರವಾದ [[ಶುಕ್ರವಾರ ]]- ಈ ವ್ರತವನ್ನು ಆಚರಿಸುವ ಪದ್ಧತಿ ಇದೆ. ಕಾರಣಾಂತರಗಳಿಂದ ಆ ದಿನದಂದು ವ್ರತವನ್ನು ಮಾಡಲಾಗದಿದ್ದವರು[[ನವರಾತ್ರಿ| ನವರಾತ್ರಿಯ]] ಶುಕ್ರವಾರದಂದು ಮಾಡಬಹುದು.
ದಾಸೀಭೂತಸಮಸ್ತದೇವವನಿತಾಂ ಲೋಕೈಕದೀಪಾಂಕುರಾಮ್||
ಶ್ರೀಮನ್ಮಂದಕಟಾಕ್ಷಲಬ್ಧವಿಭವಬ್ರಹ್ಮೇಂದ್ರಗಂಗಾಧರಾಂ|
ತ್ವಾಂ ತ್ರೈಲೋಕ್ಯಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಮ್||"
ಕ್ಷೀರಸಮುದ್ರರಾಜನ ಮಗಳಾದ, ಶ್ರೀರಂಗಧಾಮದ ಒಡೆಯಳಾದ, ಸಮಸ್ತ ದೇವತಾಸ್ತ್ರೀಯರಿಂದ ಸೇವಿಸಲ್ಪಡುವ, ಜಗತ್ತಿಗೇ ದಾರಿದೀಪವಾದ, ಬ್ರಹ್ಮ-ಇಂದ್ರ-ಶಂಕರಾದಿಗಳಿಗೆ ತನ್ನ ಕೃಪಾಕಟಾಕ್ಷದಿಂದಲೇ ಸಕಲವೈಭವಗಳನ್ನಿತ್ತ, ಮೂರುಲೋಕಗಳಿಗೂ ಮಾತೆಯಾದ, ಕಮಲಜೆ ಹಾಗೂ ಪದ್ಮಾಸನೆಯಾದ, ಶ್ರೀಹರಿಪ್ರಿಯೆಯಾದ ಹೇ ಮಹಾಲಕ್ಷ್ಮಿಯೇ! ನಿನ್ನನ್ನು ವಂದಿಸುತ್ತೇನೆ.
"ನಮಸ್ತೇsಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ|
ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮಿ! ನಮೋsಸ್ತು ತೇ||"
ಹೇ ಮಹಾಮಾಯೇ! ಶ್ರೀಪೀಠದಲ್ಲಿ ದೇವತೆಗಳಿಂದಲೂ ಪೂಜಿತಳಾದವಳೇ! ಶಂಖ-ಚಕ್ರ-ಗದೆಗಳನ್ನು ಕೈಗಳಲ್ಲಿ ಧರಿಸಿದವಳೇ! ಹೇ ಮಹಾಲಕ್ಷ್ಮಿಯೇ! ನಿನಗೆ ನಮಸ್ಕಾರವಿರಲಿ.
ಶ್ರಾವಣಮಾಸದ ಪ್ರಸಿದ್ಧಹಿಂದೂಪರ್ವ(=ಹಬ್ಬ)ಗಳಲ್ಲಿ'''ವರಮಹಾಲಕ್ಷ್ಮೀವ್ರತ'''ವೂ ಒಂದು.
"ಶುಕ್ಲೇ ಶ್ರಾವಣಿಕೇ ಮಾಸೇ ಪೂರ್ಣಿಮೋಪಾಂತ್ಯಭಾಗವೇ|
ವರಲಕ್ಷ್ಮ್ಯಾ ವ್ರತಂ ಕಾರ್ಯಂ ಸರ್ವಸಿದ್ಧಿಪ್ರದಾಯಕಮ್(ಸರ್ವಮಾಂಗಲ್ಯಸಿದ್ಧಯೇ)||"
ನಿಜಶ್ರಾವಣ ಶುಕ್ಲಪೂರ್ಣಿಮೆ ದಿವಸ ಶುಕ್ರಗ್ರಹವು ಪೂರ್ವದಲ್ಲಿ ಬೆಳಗುತ್ತಿರುವ ಸಮಯದಲ್ಲಿ, ಅರ್ಥಾತ್ ಶುಕ್ರವಾರ, ಅಥವಾ ಶುಕ್ಲಪೂರ್ಣಿಮೆಯ ಅತಿಹತ್ತಿರದ ಶುಕ್ರವಾರದಂದು, ವರಲಕ್ಷ್ಮೀ ಆರಾಧನೆ ಎಂಬ ಶಾಸ್ತ್ರವಿಧಿ ಇದೆ. ಕಾರಣಾಂತರಗಳಿಂದ ಆ ದಿನದಂದು ವ್ರತವನ್ನು ಮಾಡಲಾಗದಿದ್ದವರು[[ನವರಾತ್ರಿ| ನವರಾತ್ರಿಯ]] ಶುಕ್ರವಾರದಂದು ಮಾಡಬಹುದು.
<poem>
" ಯಾ ರಕ್ತಾಂಬುಜ ವಾಸಿನೀ, ವಿಲಸಿನೀ, ಚಂಡಾಶು ತೇಜಸ್ವಿನೀ|
" ಯಾ ರಕ್ತಾ೦ಬುಜ ವಾಸಿನಿ, ವಿಲಾಸಿನಿ, ಚ೦ಡಾಶು ತೇಜಸ್ವಿನಿ
ಆ ರಕ್ತಾ ರುಧಿರಾಂಬರಾ ಹರಿಸಖೀ ಯಾ ಶ್ರೀ ಮನೋಹ್ಲಾದಿನೀ||
ಆ ರಕ್ತ ರುದಿರಾ೦ಬರ ಹರಿಸಖಿ ಯಾಶ್ರಿ ಮನೋಹ್ಲಾದಿನಿ,
ಯಾ ರತ್ನಾಕರಮಂಥನಾತ್ಪ್ರ ಘಟಿತಾ ವಿಷ್ಣೋಶ್ಚ ಯಾ ಗೇಹಿನೀ|
ಯಾ ರತ್ನಾಕರ,ಮ೦ತನಾತ್ಪ್ರ ಘಟಿತ ವಿಶ್ಣೋಶ್ಛ ಯಾ ಗೇಹಿನಿ
ಸಾ ಮಾಂ ಪಾತು ಮನೋರಮಾ ಭಗವತೀ ಲಕ್ಷ್ಮೀಶ್ಚ ಪದ್ಮಾಲಯಾ|| "
ಸಾಮಾ೦ಪಾತು, ಮನೋರಮ ಪದ್ಮಾವತಿ "
</poem>