ಆಂಧ್ರ ಪ್ರದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು (GR) File renamed: File:Secbad rly stn.jpgFile:Secunderabad Junction railway station in 2007.jpg To change from a meaningless or ambiguous name to a name that describes what the image displays.
೮೯ ನೇ ಸಾಲು:
 
== ಇತಿಹಾಸ ==
{{Main|History of Andhra Pradesh}}
 
 
[[ಐತರೇಯ ಬ್ರಾಹ್ಮಣ]] (B.C.೮೦೦) ಹಾಗೂ [[ಮಹಾಭಾರತ|ಮಹಾಭಾರತದಂತಹ]] [[ಸಂಸ್ಕೃತ ಮಹಾಕಾವ್ಯಗಳು|ಸಂಸ್ಕೃತ ಮಹಾಕಾವ್ಯ]]ಗಳಲ್ಲಿ [[ಆಂಧ್ರ ಸಾಮಾಜ್ಯ|ಆಂಧ್ರ ಸಾಮ್ರಾಜ್ಯ]] ವೊಂದರ ಬಗ್ಗೆ ಉಲ್ಲೇಖಿಸಲಾಗಿದೆ.
<ref>{{cite web|url=http://www.aponline.gov.in/quick%20links/hist-cult/history.html |title=History and Culture-History |publisher=APonline |date= |accessdate=2009-03-03}}</ref>"ಆಂಧ್ರ" ಜನಾಂಗದ ಬಗೆಗೆ ಭರತನ ನಾಟ್ಯಶಾಸ್ತ್ರದಲ್ಲೂ (B.C ೧ನೇ ಶತಮಾನ) ಉಲ್ಲೇಖವಾಗಿದೆ.
 
 
<ref>Antiquity of Andhra race: http://teluguuniversity.ac.in/Language/prachina_telugu_note.html</ref>[[ಭಟ್ಟಿಪ್ರೊಲು|ಭಟ್ಟಿಪ್ರೊಲುವಿನಲ್ಲಿ]] ಪತ್ತೆಯಾದ ಶಾಸನಗಳಲ್ಲಿ [[ತೆಲುಗು]] ಭಾಷೆಯ ಮೂಲ ಪತ್ತೆಯಾಗಿದೆ.<ref>Antiquity of Telugu: http://www.hindu.com/2007/12/20/stories/2007122054820600.htm</ref>
 
 
ಚಂದ್ರಗುಪ್ತ ಮೌರ್ಯ(B.C.೩೨೨–೨೯೭)ನ ಆಸ್ಥಾನಕ್ಕೆ ಭೇಟಿ ನೀಡಿದ್ದ ಮೆಗಾಸ್ತನೀಸ್‌ನು, ಕೋಟೆಗಳಿಂದ ಸುತ್ತುವರಿಯಲ್ಪಟ್ಟಿರುವ ೩ ಪಟ್ಟಣಗಳು, ೧೦೦,೦೦೦ ಪದಾತಿ ದಳ, ೨೦೦ ಅಶ್ವದಳ ಮತ್ತು ೧,೦೦೦ ಆನೆಗಳನ್ನು ಒಳಗೊಂಡ ಸೈನ್ಯವನ್ನು ಆಂಧ್ರ ದೇಶವು ಹೊಂದಿತ್ತು ಎಂದು ಉಲ್ಲೇಖಿಸಿದ್ದಾನೆ.
ಆ ಸಮಯದಲ್ಲಿ ಆಂಧ್ರರು ತಮ್ಮ ಸಾಮ್ರಾಜ್ಯವನ್ನು ಗೋದಾವರಿ ನದಿಬಯಲಿನಲ್ಲಿ ನಿರ್ಮಿಸಿದರು ಎಂದು ಬೌದ್ಧ ಗ್ರಂಥಗಳು ಹೇಳುತ್ತವೆ. ಆಂಧ್ರರು ತನ್ನ ಸಾಮಂತರಾಗಿದ್ದರು ಎಂದು ಅಶೋಕನು ತನ್ನ ೧೩ನೇ ಶಿಲಾ ಶಾಸನದಲ್ಲಿ ಉಲ್ಲೇಖಿಸಿದ್ದಾನೆ.<ref>http://www.aponline.gov.in/quick links/hist-cult/history.html</ref>
 
 
ಶಾಸನಾಧಾರಗಳು ತೋರಿಸುವಂತೆ ಆಂಧ್ರದ ಕರಾವಳಿಯಲ್ಲಿ ಆರಂಭಿಕ ಸಾಮ್ರಾಜ್ಯವೊಂದಿದ್ದು, ಅದನ್ನು ಕುಬೇರಕ<ref>http://www.asiarooms.com/travel-guide/india/hyderabad/excursions-from-hyderabad/bhattiprolu.html</ref>ನು ಆಳುತ್ತಿದ್ದನು ಮತ್ತು ಪ್ರತಿಪಾಲಪುರವು([[ಭಟ್ಟಿಪ್ರೊಲು|ಭಟ್ಟಿಪ್ರೊಲು)]] ಅವನ ರಾಜಧಾನಿಯಾಗಿತ್ತು. ಬಹುಶಃ ಇದು [[ಭಾರತ|ಭಾರತದಲ್ಲಿನ]] ಅತ್ಯಂತ ಪ್ರಾಚೀನವಾದ ಪ್ರಸಿದ್ಧ ಸಾಮ್ಯಾಜ್ಯವಾಗಿರಬಹುದು. <ref>http://www.indialine.com/travel/andhrapradesh/about-andhrapradesh.html</ref>ಅದೇ ಸಮಯದ ಆಸುಪಾಸಿನಲ್ಲಿ ಧಾನ್ಯಕಟಕಮ್‌/[[ಧರಣಿಕೋಟ]](ಈಗಿನ [[ಅಮರಾವತಿ]]) ಒಂದು ಮುಖ್ಯವಾದ ಸ್ಥಳವಾಗಿತ್ತು ಎಂದು ಕಾಣುತ್ತದೆ. ಈ ಸ್ಥಳಕ್ಕೆ [[ಗೌತಮ ಬುದ್ಧ|ಗೌತಮ ಬುದ್ಧರು]] ಭೇಟಿ ನೀಡಿದ್ದರು. ಪ್ರಾಚೀನ ಟಿಬೆಟ್‌ ವಿದ್ವಾಂಸ [[ತಾರಾನಾಥ|ತಾರಾನಾಥರ]] ಪ್ರಕಾರ: "ತನಗೆ ಜ್ಞಾನೋದಯವಾದ ನಂತರದ ವರ್ಷದ [[ಚೈತ್ರ]] ಮಾಸದ ಹುಣ್ಣಿಮೆಯ ದಿನದಂದು, ಧಾನ್ಯಕಟಕದ ಮಹಾನ್‌ [[ಸ್ತೂಪ|ಸ್ತೂಪದಲ್ಲಿ]] ಬುದ್ಧನು 'ಭವ್ಯವಾದ ಚಾಂದ್ರ ಸೌಧಗಳ' ([[ಕಾಲಚಕ್ರ]]) [[ಮಂಡಲ|ಮಂಡಲವನ್ನು]] ಹೊರಹೊಮ್ಮಿಸಿದನು." <ref>ಜರ್ಮನ್‌ ಸ್ಕಾಲರ್ಸ್‌ ಆನ್‌ ಇಂಡಿಯಾ, Vol. I. PP. ೧೩೬-೧೪೦ದಲ್ಲಿ ಹೆಲ್ಮಟ್‌ ಹಾಫ್‌ಮನ್‌ ಬರೆದಿರುವ, "ಬುದ್ಧಾಸ್‌‌ ಪ್ರೀಚಿಂಗ್‌ ಆಫ್‌ ದಿ ಕಾಲಚಕ್ರ [[ತಂತ್ರ]] ಅಟ್‌ ದಿ ಸ್ತೂಪ ಆಫ್‌ ಧಾನ್ಯಕಟಕ" (ವಾರಣಾಸಿ, ೧೯೭೩)</ref> <ref>Taranatha; http://www.kalacakra.org/history/khistor2.htm</ref>
Line ೧೦೭ ⟶ ೧೦೨:
BCE ೧೪ನೇ ಶತಮಾನದಲ್ಲಿ [[ಮೌರ್ಯ|ಮೌರ್ಯರು]] ತಮ್ಮ ಆಳ್ವಿಕೆಯನ್ನು ಅಂಧ್ರದವರೆಗೂ ವಿಸ್ತರಿಸಿದರು. [[ಮೌರ್ಯ ಸಾಮ್ರಾಜ್ಯ|ಮೌರ್ಯ ಸಾಮ್ರಾಜ್ಯದ]] ಪತನಾನಂತರ ಆಂಧ್ರದ [[ಶಾತವಾಹನ|ಶಾತವಾಹನರು]] BCE ೩ನೇ ಶತಮಾನದಲ್ಲಿ ಸ್ವತಂತ್ರರಾದರು. ಶಾತವಾಹನರು CE ೨೨೦ರಲ್ಲಿ ಅವನತಿ ಹೊಂದಿದ ನಂತರ [[ಇಕ್ಷ್ವಾಕು ಮನೆತನ]], [[ಪಲ್ಲವ|ಪಲ್ಲವರು]], [[ಆಂಧ್ರ ಗೋತ್ರಿಕ|ಆನಂದ ಗೋತ್ರಿಕರು]], [[ವಿಷ್ಣುಕುಂದಿನ|ವಿಷ್ಣುಕುಂದಿನರು]], [[ಪೂರ್ವದ ಚಾಲುಕ್ಯರು|ಪೂರ್ವದ ಚಾಲುಕ್ಯ]]ರು ಮತ್ತು [[ಚೋಳ|ಚೋಳರು]] ತೆಲುಗು ನಾಡನ್ನು ಆಳಿದರು. CE ೫ನೇ ಶತಮಾನದಲ್ಲಿ ರೇನಾಟಿ ಚೋಳರು(ಕಡಪ ಪ್ರದೇಶ) ಆಳ್ವಿಕೆ ನಡೆಸುತ್ತಿದ್ದ ಸಮಯದಲ್ಲಿ [[ತೆಲುಗು ಭಾಷೆ|ತೆಲುಗು ಭಾಷೆಯ]] ಶಾಸನಾಧಾರಗಳು <ref>ಇಂಡಿಯನ್‌ ಎಪಿಗ್ರಫಿ, ಆರ್‌.ಸಾಲೋಮನ್‌, ಆಕ್ಸ್‌ಫರ್ರ್ಡ್ ಯೂನಿವರ್ಸಿಟಿ ಪ್ರೆಸ್‌‌, ೧೯೯೮
ISBN ೦-೧೯-೫೦೯೯೮೪-೨, p. ೧೦೬</ref>ದೊರೆತವು. ಈ ಅವಧಿಯಲ್ಲಿ [[ಪ್ರಾಕೃತ]] ಮತ್ತು [[ಸಂಸ್ಕೃತ]] ಭಾಷೆಗಳ ಪ್ರಾಬಲ್ಯವನ್ನು ತಗ್ಗಿಸಿ ತೆಲುಗು ಭಾಷೆಯು ಜನಪ್ರಿಯ ಮಾಧ್ಯಮವಾಗಿ ಹೊರಹೊಮ್ಮಿತು. <ref>ಎಪಿಗ್ರಾಫಿಕ ಇಂಡಿಕ, ೨೭: ೨೨೦-೨೨೮</ref>[[ವಿನುಕೊಂಡ|ವಿನುಕೊಂಡವನ್ನು]] ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ ವಿಷ್ಣುಕುಂದಿನ ರಾಜರಿಂದ ತೆಲುಗು ಅಧಿಕೃತ ಭಾಷೆಯಾಯಿತು. ವಿಷ್ಣುಕುಂದಿನರು ಅವನತಿ ಹೊಂದಿದ ನಂತರ, ಪೂರ್ವದ ಚಾಲುಕ್ಯರು [[ವೆಂಗಿ|ವೆಂಗಿಯಲ್ಲಿನ]] ತಮ್ಮ ರಾಜಧಾನಿಯಿಂದ ಸುದೀರ್ಘ ಕಾಲದವರೆಗೆ ಆಳ್ವಿಕೆ ನಡೆಸಿದರು.ಇವರು CE ೧ನೇ ಶತಮಾನದದ ಆರಂಭದಲ್ಲಿ [[ಶಾತವಾಹನ|ಶಾತವಾಹನರು]] ಮತ್ತು ನಂತರದ ದಿನಗಳಲ್ಲಿ [[ಇಕ್ಷ್ವಾಕು]] ಮನೆತನಗಳ ಅಡಿಯಲ್ಲಿ [[ಚಾಲುಕ್ಯ|ಚಾಲುಕ್ಯರು]], ಸಾಮಂತರು ಮತ್ತು ಸೇನಾನಾಯಕರಾಗಿದ್ದರು ಎಂದು ಉಲ್ಲೇಖವಾಗಿದೆ. ಚಾಲುಕ್ಯ ದೊರೆಯಾದ [[ರಾಜರಾಜ ನರೇಂದ್ರ|ರಾಜರಾಜ ನರೇಂದ್ರನು]] [[ರಾಜಮುಂಡ್ರಿ|ರಾಜಮುಂಡ್ರಿಯನ್ನು]] CE ೧೦೨೨ರ ಆಸುಪಾಸಿನಲ್ಲಿ ಆಳಿದನು.
 
 
[[ಪಲ್ನಾಡು]] ಯದ್ಧದಿಂದಾಗಿ ಪೂರ್ವದ [[ಚಾಲುಕ್ಯ|ಚಾಲುಕ್ಯರ]] ಶಕ್ತಿಯು ದುರ್ಬಲಗೊಂಡಿತು ಮತ್ತು ಇದರ ಪರಿಣಾಮವಾಗಿ CE ೧೨ ಮತ್ತು ೧೩ನೇ ಶತಮಾನದಲ್ಲಿ [[ಕಾಕತೀಯ|ಕಾಕತೀಯಸಾಮ್ರಾಜ್ಯವು]] ಪ್ರವರ್ಧಮಾನಕ್ಕೆ ಬಂದಿತು. [[ವಾರಂಗಲ್‌]] ಸಮೀಪದ ಸಣ್ಣ ಪ್ರದೇಶವನ್ನು ಆಳುತ್ತಿದ್ದ ರಾಷ್ಟ್ರಕೂಟರಿಗೆ ಕಾಕತೀಯರು ಮೊದಲ ಊಳಿಗಮಾನ್ಯ ಸಾಮಂತರಾಗಿದ್ದರು.
Line ೧೧೩ ⟶ ೧೦೭:
[[ಚಿತ್ರ:Charminar-Pride of Hyderabad.jpg|thumb|left|ಹೈದರಾಬಾದ್‌ನಲ್ಲಿನ ಚಾರ್ಮಿನಾರ್‌]]
[[ಚಿತ್ರ:Mecca.jpg|thumb|right|ಮೆಕ್ಕ ಮಸೀದಿ ]]
 
 
[[ವಸಾಹತು ಭಾರತ|ವಸಾಹತು ಭಾರತದಲ್ಲಿ]] [[ಉತ್ತರದ ಸರ್ಕಾರ್‌ಗಳು]] ಬ್ರಿಟಿಷ್‌ ಆಳ್ವಿಕೆಯ [[ಮದ್ರಾಸ್‌ ಪ್ರೆಸಿಡೆನ್ಸಿ|ಮದ್ರಾಸ್‌ ಪ್ರಾಂತ್ಯ]]ದ ಭಾಗವಾದರು. ಅಂತಿಮವಾಗಿ ಈ ಪ್ರದೇಶವು [[ಕರಾವಳಿ ಆಂಧ್ರ]] ಪ್ರಾಂತ್ಯವಾಗಿ ಹೊರಹೊಮ್ಮಿತು. ನಂತರ [[ನಿಜಾಮ್‌|ನಿಜಾಮ‌]]ನು ಐದು ಪ್ರದೇಶಗಳನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟನು. ಮುಂದೆ ಈ ಪ್ರದೇಶಗಳೇ [[ರಾಯಲಸೀಮ|ರಾಯಲಸೀಮಾ]] ಪ್ರಾಂತ್ಯವಾಗಿ ಹೊರಹೊಮ್ಮಿತು.ಸ್ಥಳೀಯ ಸ್ವಯಮಾಧಿಪತ್ಯಕ್ಕೆ ಪ್ರತಿಯಾಗಿ ಬ್ರಿಟಿಷ್‌ ಆಡಳಿತವನ್ನು ಒಪ್ಪಿಕೊಂಡ ನಿಜಾಮರು, [[ಹೈದರಾಬಾದ್‌ ರಾಜ್ಯ|ಹೈದರಾಬಾದ್]]‌ನ [[ರಾಜೋಚಿತ ರಾಜ್ಯ|ರಾಜೋಚಿತ ರಾಜ್ಯವಾಗಿ]] ಒಳನಾಡು ಪ್ರಾಂತ್ಯಗಳ ಮೇಲೆ ತಮ್ಮ ನಿಯಂತ್ರಣವನ್ನು ಉಳಿಸಿಕೊಂಡರು. ಈ ಮಧ್ಯೆ, ಗೋದಾವರಿ ನದೀ ಮುಖಜ ಭೂಮಿಯಲ್ಲಿ ಯಾಣಮ್‌ (ಯಾಣೋನ್‌)ನ್ನು [[ಫ್ರಾನ್ಸ್‌‌|ಫ್ರೆಂಚರು]] ಆಕ್ರಮಿಸಿಕೊಂಡರು ಹಾಗೂ ಅದನ್ನು ೧೯೫೪ರವರೆಗೂ (ಬ್ರಿಟಷ್‌ ನಿಯಂತ್ರಣದ ಅವಧಿಗಳನ್ನು ಹೊರತುಪಡಿಸಿ) ತಮ್ಮ ಹಿಡಿತದಲ್ಲಿಟ್ಟುಕೊಂಡರು.
 
 
೧೯೪೭ರಲ್ಲಿ ಯುನೈಟೆಡ್‌ ಕಿಂಗ್‌ಡಂನಿಂದ [[ಭಾರತದ ಸ್ವಾತಂತ್ರ್ಯ|ಭಾರತವು ಸ್ವತಂತ್ರಗೊಂಡಿತು]]. [[ಹೈದರಾಬಾದ್‌ನ ನಿಜಾಮ್‌|ಹೈದರಾಬಾದ್‌ನ ಮುಸ್ಲಿಂ ನಿಜಾಮ]]ನು ಭಾರತದಿಂದ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಬಯಸಿದನು. ಆದರೆ, ಆ ಪ್ರಾಂತ್ಯದ ಜನರು ಭಾರತದ ಒಕ್ಕೂಟಕ್ಕೆ ಸೇರಲು ಚಳವಳಿಯನ್ನು ಆರಂಭಿಸಿದರು. ೫ ದಿನಗಳ ಕಾಲ ನಡೆದ [[ಪೋಲೋ ಕಾರ್ಯಾಚರಣೆ|ಪೋಲೋ ಕಾರ್ಯಾಚರಣೆಗೆ]] [[ಹೈದರಾಬಾದ್‌ ರಾಜ್ಯ|ಹೈದರಾಬಾದ್]] ರಾಜ್ಯದ ಜನತೆಯ ಅಪೂರ್ವ ಬೆಂಬಲ ದೊರೆತಿದ್ದರಿಂದಾಗಿ, ೧೯೪೮ರಲ್ಲಿ ಹೈದರಾಬಾದ್ ರಾಜ್ಯವು ಬಲವಂತವಾಗಿ ಭಾರತ ಗಣರಾಜ್ಯದ ಒಂದು ಭಾಗವಾಗಬೇಕಾಯಿತು.
 
 
[[ಮದ್ರಾಸ್‌ ರಾಜ್ಯ|ಮದ್ರಾಸ್‌ ರಾಜ್ಯದ]] ತೆಲುಗು ಜನರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಸ್ವತಂತ್ರ ರಾಜ್ಯವನ್ನು ಗಳಿಸುವ ಪ್ರಯತ್ನದಲ್ಲಿ ಉಪವಾಸ ಆರಂಭಿಸಿದ ''ಅಮರಜೀವಿ'' [[ಪೊಟ್ಟಿ ಶ್ರೀರಾಮುಲು]] ಉಪವಾಸದಿಂದಲೇ ತಮ್ಮ ಪ್ರಾಣತ್ಯಾಗ ಮಾಡಿದರು. ಅವರ ಸಾವಿನ ನಂತರ ಸಾರ್ವಜನಿಕರ ಹುಯಿಲು ಮತ್ತು ನಾಗರಿಕ ಕ್ಷೋಭೆಗೆ ಹೆದರಿದ ಸರ್ಕಾರವು ಅನಿವಾರ್ಯವಾಗಿ ತೆಲುಗು ಭಾಷಿಕರಿಗಾಗಿ ಹೊಸ ರಾಜ್ಯವೊಂದನ್ನು ರಚಿಸುವುದಾಗಿ ಅಧಿಕೃತವಾಗಿ ಘೋಷಿಸಿತು. ೧೯೫೩ರ ಅಕ್ಟೋಬರ್‌ ೧ರಂದು ಆಂಧ್ರಕ್ಕೆ ರಾಜ್ಯದ ಸ್ಥಾನಮಾನವು ದಕ್ಕಿ, [[ಕರ್ನೂಲ್‌|ಕರ್ನೂಲ್]] ಅದರ ರಾಜಧಾನಿಯಾಯಿತು.
 
 
೧೯೫೬ರ ನವೆಂಬರ್‌ ೧ರಂದು ಆಂಧ್ರರಾಜ್ಯವು ಹೈದರಾಬಾದ್‌ ರಾಜ್ಯದ [[ತೆಲಂಗಾಣ]] ಪ್ರಾಂತ್ಯದಲ್ಲಿ ವಿಲೀನವಾಗುವ ಮೂಲಕ ಆಂಧ್ರ ಪ್ರದೇಶ ರಾಜ್ಯದ ರಚನೆಯಾಯಿತು. [[ಹೈದರಾಬಾದ್‌, ಆಂಧ್ರ ಪ್ರದೇಶ|ಹೈದರಾಬಾದ್‌]] ರಾಜ್ಯದ ಹಿಂದಿನ ರಾಜಧಾನಿಯಾಗಿದ್ದ ಹೈದರಾಬಾದ್‌ನ್ನು ಆಂಧ್ರ ಪ್ರದೇಶ ಎಂಬ ಹೊಸ ರಾಜ್ಯದ ರಾಜಧಾನಿಯಾಗಿ ಮಾಡಲಾಯಿತು. ೧೯೫೪ರಲ್ಲಿ ಫ್ರೆಂಚರಿಂದ ಯಾಣಮ್‌ ಬಿಡುಗಡೆ ಹೊಂದಿತು. ಆದರೆ ಜಿಲ್ಲೆಯ ಪ್ರತ್ಯೇಕ ಮತ್ತು ವಿಶಿಷ್ಟ ಅನನ್ಯತೆಯನ್ನು ಉಳಿಸಬೇಕು ಎಂಬುದು ಬಿಡುಗಡೆಯ ಒಪ್ಪಂದದ ಷರತ್ತಾಗಿತ್ತು. ಇದು ದಕ್ಷಿಣ ಭಾರತದ ಇತರ ಪರಾವೃತ ಪ್ರದೇಶಗಳಿಗೂ ಅನ್ವಯಿಸಿ, ಇಂದಿನ [[ಪುದುಚೆರಿ]] ರಾಜ್ಯದ ರಚನೆಯಾಯಿತು.
"https://kn.wikipedia.org/wiki/ಆಂಧ್ರ_ಪ್ರದೇಶ" ಇಂದ ಪಡೆಯಲ್ಪಟ್ಟಿದೆ