ಅರವಿಂದ ಮಾಲಗತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ.
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ.
೧ ನೇ ಸಾಲು:
'''ಡಾ. ಅರವಿಂದ ಮಾಲಗತ್ತಿ''' <ref>http://digplanet.com/wiki/Aravind_Malagatti</ref>- [[ಕನ್ನಡ]]ದ ಸಾಹಿತ್ಯದಲ್ಲಿ ಒಂದು ಗಮನಾರ್ಹ ಹೆಸರು.ವಿಮರ್ಶೆ, ಸಂಶೋಧನೆ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ಹೆಸರು ಮಾಡಿದವರು. ಕಾವ್ಯದ ಮೂಲಕ ಸಾಹಿತ್ಯಲೋಕಕ್ಕೆ ಪರಿಚಿತರಾದ ಇವರು ನಂತರ ಕವನ, ಕಾದಂಬರಿ, ಕಥೆ, ನಾಟಕ, ಸಂಶೋಧನೆ, ಸಂಪಾದನೆ, ಆತ್ಮಕಥೆ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಸುಮಾರು ೬೫ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ<ref>https://plus.google. com/110335545443162356965</ref>.<ref>http://publictv.in/kannada/news/national/archives/tag/aravinda-malagatti/</ref> ಇವರ ಮತ್ತೊಂದು ಆಸಕ್ತಿಯ ಕ್ಷೇತ್ರ ಜಾನಪದ. ಗಾಯಕರಾಗಿ ಹಾಡಿ, ನಟರಾಗಿ ಅಪರೂಪಕ್ಕೆ ನಟಿಸಿದ್ದೂ ಇದೆ.ಅರವಿಂದ ಮಾಲಗತ್ತಿ ಅವರ ಕೆಲವು ಕೃತಿಗಳು ಹಾಗೂ ಕೆಲವು ಬಿಡಿ ಬಿಡಿಯಾದ ಭಾಗಗಳು ಇಂಗ್ಲಿಷ್, ಹಿಂದಿ, ಮಲೆಯಾಳಂ, ಮರಾಠಿ, ತಮಿಳು, ಬೆಂಗಾಲಿ ಭಾಷೆಗೆ ಅನುವಾದಗೊಂಡಿವೆ. ಕನ್ನಡ ಸಾಹಿತ್ಯ ಪರಿಷತ್ ಡಾ.ಅರವಿಂದ ಮಾಲಗತ್ತಿ ಅವರ ಬಗ್ಗೆ ಈಗಾಗಲೇ ಸಾಕ್ಷ್ಯಚಿತ್ರವನ್ನು ತಯಾರಿಸಿದೆ.
 
==ಜೀವನ==
೧೧೪ ನೇ ಸಾಲು:
# ಚಲನಚಿತ್ರ ಪರಿಶೀಲನ ಮತ್ತು ಆಯ್ಕೆ ಸಮಿತಿ ಸದಸ್ಯರು - ೧೯೯೭ ರಿಂದ ೨೦೦೦ದವರೆಗೆ- ಬೆಂಗಳೂರು ದೂರದರ್ಶನ ಕೇಂದ್ರ
# ಪ್ರಸ್ತುತ ಕನ್ನಡ ಪ್ರಾಧ್ಯಾಪಕರಾಗಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
 
==ಪತ್ರಿಕೆಯ ವಲಯದಲ್ಲಿ ನಿರ್ವಹಿಸಿರುವ ಜವಾಬ್ದಾರಿ ಹುದ್ದೆಗಳು==
# 'ಸಾಹಿತ್ಯ ಸಂಗಾತಿ' ಪತ್ರಿಕೆಯ ಸಂಪಾದರು- ೧೯೯೮ರಿಂದ ೧೯೯೫ರವರೆಗೆ
# 'ಫೋಕ್ಲೋರ್ ನ್ಯೂಸ್ ಲೆಟರ್' ಸಂಪಾದಕ ಬಳಗದ ಸದಸ್ಯರು- ಮಂಗಳೂರು ವಿಶ್ವವಿದ್ಯಾನಿಲಯ ಆವರಣದಿಂದ
# 'ವಿದ್ಯಾರ್ಥಿ ಭಾರತಿ ಪತ್ರಿಕೆ'-ದ್ವೈಮಾಸಿಕ -ಸಂಪಾದಕ ಸಮಿತಿ ಸದಸ್ಯರು ಕರ್ನಾಟಕ ವಿಶ್ವವಿದ್ಯಾನಿಲಯ- ಧಾರವಾಡ
# 'ವಿಶ್ವಸಂಪದ'-ಮಾಸ ಪತ್ರಿಕೆ - ಸಂಪಾದಕ ಸಮಿತಿ ಸದಸ್ಯರು-೧೯೯೯ರಿಂದ ೨೦೦೦ದವರೆಗೆ -ಮೈಸೂರು ವಿಶ್ವವಿದ್ಯಾನಿಲಯ
# 'ಪ್ರಬುದ್ಧ ಕರ್ನಾಟಕ' ತ್ರೈಮಾಸಿಕ- ಸಂಪಾದಕ ಸಮಿತಿ ಅಧ್ಯಕ್ಷರು-೧೯೯೯ರಿಂದ ೨೦೦೦ದವರೆಗೆ -ಮೈಸೂರು ವಿಶ್ವವಿದ್ಯಾನಿಲಯ
# 'ಮಾನವಿಕ ಕರ್ನಾಟಕ' ತ್ರೈಮಾಸಿಕ, ಸಂಪಾದಕ ಸಮಿತಿ ಅಧ್ಯಕ್ಷರು-೨೦೦೮ರಿಂದ ೨೦೧೦ರವರೆಗೆ -ಮೈಸೂರು ವಿಶ್ವವಿದ್ಯಾನಿಲಯ
 
==ಪ್ರಶಸ್ತಿ ಪುರಸ್ಕಾರಗಳು==
*# [[ದೇವರಾಜ್ ಬಹದ್ದೂರ್ ಪ್ರಶಸ್ತಿ]]- '''ಮೂಕನಿಗೆ ಬಾಯಿ ಬಂದಾಗ''' ಕವನ ಸಂಕಲನಕ್ಕೆ '''[[ದೇವರಾಜ್- ಬಹದ್ದೂರ್ಕರ್ನಾಟಕ ಪ್ರಶಸ್ತಿ]]'''ಸರ್ಕಾರ-ಶಿಕ್ಷಣ ಇಲಾಖೆ -೧೯೮೭
# [[ನರಸಿಂಹಯ್ಯ ಪುರಸ್ಕಾರ]] -'''ಕಪ್ಪುಕಾವ್ಯ ''' ಕೃತಿಗೆ -ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು -೧೯೮೭
 
# [[ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ]]- '''ಗೌರ್ಮೆಂಟ್ ಬ್ರಾಹ್ಮಣ ''' ಆತ್ಮಕಥನ ಕೃತಿಗೆ -೧೯೯೬
* '''ಕಪ್ಪುಕಾವ್ಯ ''' ಕೃತಿಗೆ ನರಸಿಂಹಯ್ಯ ಪುರಸ್ಕಾರ
*# ಸಮಗ್ರ ಸಾಹಿತ್ಯಕ್ಕೆ '''[[ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ]] '''ಸಮಗ್ರ ಸಾಹಿತ್ಯಕ್ಕೆ'''-೨೦೦೨
 
# [[ಶ್ರೀ ಕೃಷ್ಣ ಆಲನಹಳ್ಳಿ ಪ್ರಶಸ್ತಿ]]- ಶದ್ರ ಪತ್ರಿಕೆಯಲ್ಲಿ ಪ್ರಕಟವಾದ -ಅಹಿಂಸಾ ಚಪ್ಲಿಯ ಐಯಪ್ಪ ಕಥೆಗೆ -೧೯೯೬ರಲ್ಲಿ
* '''ಗೌರ್ಮೆಂಟ್ ಬ್ರಾಹ್ಮಣ ''' ಆತ್ಮಕಥನ ಕೃತಿಗೆ '''[[ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ]]'''
# [[ಸಂಕ್ರಮಣ ಪ್ರಶಸ್ತಿ]] -ಗೋದಾನ ಮತ್ತು ಜೀತ ಕಥೆಗೆ-೧೯೮೫ರಲ್ಲಿ
 
# [[ಜಿ.ಶಂ.ಪ ಜಾನಪದ ಪ್ರಶಸ್ತಿ]]- ಕನ್ನಡ ಸಾಹಿತ್ಯ ಪರಿಷತ್,ಮಂಡ್ಯ-೨೦೦೩ರಲ್ಲಿ
* ಸಮಗ್ರ ಸಾಹಿತ್ಯಕ್ಕೆ '''ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ'''
# [[ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ]] - ಸಮಾಜ ಕಲ್ಯಾಣ ಇಲಾಖೆ- ಕರ್ನಾಟಕ ಸರ್ಕಾರ
# ಪಿಎಚ್.ಡಿ ಮಹಾಪ್ರಬಂಧಕ್ಕೆ ಬಂಗಾರದ ಪದಕ- ಕರ್ನಾಟಕ ವಿಶ್ವವಿದ್ಯಾನಿಲಯ- ಧಾರವಾಡ- ೧೯೮೭ರಲ್ಲಿ
# [[ಕರ್ನಾಟಕ ಜಾನಪದ ಟ್ರಸ್ಟ್]] ಮೊದಲ ಬಹುಮಾನ ವಸಂತೋತ್ಸವ ಹೋಳಿ ಮತ್ತು....ಲೇಖನಕ್ಕೆ -೧೯೮೭ರಲ್ಲಿ
 
*ಕನ್ನಡ ಸಾಹಿತ್ಯ ಪರಿಷತ್ ಡಾ.ಅರವಿಂದ ಮಾಲಗತ್ತಿ ಅವರ ಬಗ್ಗೆ ಈಗಾಗಲೇ ಸಾಕ್ಷ್ಯಚಿತ್ರವನ್ನು ತಯಾರಿಸಿದೆ.
 
==ಆಕರ ಗ್ರಂಥ==
"https://kn.wikipedia.org/wiki/ಅರವಿಂದ_ಮಾಲಗತ್ತಿ" ಇಂದ ಪಡೆಯಲ್ಪಟ್ಟಿದೆ