ಅನಾಮಿಕ ಸದಸ್ಯ
→ವಿರೂಪಾಕ್ಷ ದೇವಾಲಯ
No edit summary |
|||
೯ ನೇ ಸಾಲು:
===ವಿರೂಪಾಕ್ಷ ದೇವಾಲಯ===
[[Image:ವಿರೂಪಾಕ್ಷ.JPG|thumbnail|ವಿರೂಪಾಕ್ಷ ದೇವಾಲಯ]]
ಈ ದೇವಾಲಯ ಮತ್ತು ಅದರ ಆವರಣ ಹಂಪೆ ಗ್ರಾಮದ ಮುಖ್ಯ ಭಾಗ. ಇದಕ್ಕೆ [[ಪಂಪಾಪತಿ]] ದೇವಸ್ಥಾನ ಎಂದೂ ಹೆಸರು. ೧೩ನೇ ಶತಮಾನದಿಂದ ೧೭ನೇ ಶತಮಾನದ ನಡುವೆ ಇದನ್ನು ಕಟ್ಟಿ ಬೆಳೆಸಲಾಯಿತು. ಈ ದೇವಸ್ಥಾನದಲ್ಲಿ ಎರಡು ಆವರಣಗಳು ಮತ್ತಿ ಗೋಪುರಗಳು ಇವೆ. ಇದರ ಎದುರು ಇರುವ ರಸ್ತೆ ಪೂರ್ವಕ್ಕೆ ಅರ್ಧ ಮೈಲು ಸಾಗುತ್ತದೆ, ನಂದಿಯ ಒಂದು ಶಿಲ್ಪದತ್ತ. ಈ ದೇವಸ್ಥಾನ ಇಂದೂ ಸಹ ಉಪಯೋಗದಲ್ಲಿದೆ. [[ಶಿವ]]ನ ಒಂದು ರೂಪವಾದ ವಿರೂಪಾಕ್ಷ ಮತ್ತು ಪಂಪಾ ಎಂಬ ಸ್ಥಳೀಯ ದೇವತೆಯ ದೇವಾಲಯ ಇದಾಗಿದೆ.
===ಕೃಷ್ಣ ದೇವಾಲಯ===
|