ಬ್ಯಾಕ್ಟೀರಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{link FA}}, now given by wikidata.
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪ ನೇ ಸಾಲು:
ಪರಿಸರದ ಎಲ್ಲ ವಾತಾವರಣಗಳಲ್ಲಿಯೂ ವಿವಿಧ ರೀತಿಯ ಬ್ಯಾಕ್ಟೀರಿಯಗಳು ಇರುತ್ತವೆ. [[ನೀರು|ನೀರಿನಲ್ಲಿ]], ಮಣ್ಣಿನಲ್ಲಿ, ಗಾಳಿಯಲ್ಲಿ - ಅಷ್ಟಲ್ಲದೆ ಸಲ್ಫ್ಯೂರಿಕ್ ಆಮ್ಲ ಮತ್ತು ವಿಕಿರಣಶೀಲ ವಸ್ತುಗಳ ಒಳಗೆಯೂ ಬ್ಯಾಕ್ಟೀರಿಯಗಳು ಕಂಡು ಬರುತ್ತವೆ. ಸಾಧಾರಣವಾಗಿ, ಒಂದು ಗ್ರಾಂ ಮಣ್ಣಿನಲ್ಲಿ ಸುಮಾರು ೧೦೦೦ ಕೋಟಿ, ಹಾಗೂ ಮಿಲೀ ಸಮುದ್ರ ನೀರಿನಲ್ಲಿ ಒಂದು ಲಕ್ಷ ಬ್ಯಾಕ್ಟೀರಿಯಗಳು ಇರುತ್ತವೆ.
 
[[ಮಾನವ]]ರ ದೇಹದ ಎಲ್ಲ ಭಾಗಗಳಲ್ಲಿಯೂ - ಮುಖ್ಯವಾಗಿ ಬಾಯಿ, ಚರ್ಮ, ಹಾಗೂ ಜೀರ್ಣಾಂಗಗಳಲ್ಲಿ - ಬ್ಯಾಕ್ಟೀರಿಯಗಳು ಕಂಡುಬರುತ್ತವೆ. ಮಾನವರ ಆರೋಗ್ಯದ ಮಟ್ಟಿಗೆದ್ರಷ್ಟಿಯಿಂದ ಬ್ಯಾಕ್ಟೀರಿಯಗಳ ಪಾತ್ರ ಗಮನಾರ್ಹವಾದದ್ದು - ಕೆಲವು ರೀತಿಯ ಬ್ಯಾಕ್ಟೀರಿಯಗಳು ನಮ್ಮ ದೇಹದ ಆರೋಗ್ಯಕ್ಕೆ ಪೂರಕವಾಗಿದ್ದರೆ, ಇನ್ನು ಕೆಲವು ಮಾನವರಲ್ಲಿ ಅನೇಕ ರೀತಿಯ ರೋಗಗಳಿಗೆ ಕಾರಣವಾಗಿವೆ. ಚಾರಿತ್ರಿಕವಾಗಿ, [[ಕುಷ್ಠ]], [[ಪ್ಲೇಗ್]] ಮೊದಲಾದ ರೋಗಗಳಿಗೆ ಕಾರಣವಾಗುವ ಮೂಲಕ ಬ್ಯಾಕ್ಟೀರಿಯಗಳು ಅಪಾರ ಹಾನಿಯನ್ನೂ ತಂದೊಡ್ಡಿವೆ. [[ಆಂಟಿಬಯಾಟಿಕ್]]ಗಳ ಆವಿಷ್ಕಾರದ ನಂತ ಬ್ಯಾಕ್ಟೀರಿಯಗಳ ರೋಗಕಾರಕ ಗುಣಗಳನ್ನು ಸ್ವಲ್ಪ ಮಟ್ಟಿಗೆ ತಡೆಹಿಡಿಯುವಲ್ಲಿ ಸಫಲತೆ ದೊರಕಿದೆ.
 
== ಚರಿತ್ರೆ ==
"https://kn.wikipedia.org/wiki/ಬ್ಯಾಕ್ಟೀರಿಯ" ಇಂದ ಪಡೆಯಲ್ಪಟ್ಟಿದೆ