Content deleted Content added
ಚುNo edit summary
No edit summary
೧ ನೇ ಸಾಲು:
ನನ್ನ ಹೆಸರು ಯತೀಶ ವಿಶ್ವನಾಥ ಹೆಗಡೆ.ನನ್ನ ತಂದೆಯ ಹೆಸರು ವಿಶ್ವನಾಥ ಹೆಗಡೆ.ನನ್ನ ತಾಯಿಯ ಹೆಸರು ವೀಣಾ ಹೆಗಡೆ.ನನ್ನ ಊರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶೀಗೇಹಳ್ಳಿ.ನಾನು ಪ್ರಸ್ತುತವಾಗಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಬಿಎಂಬಿ.ಬಿ.ಎಂ ಪ್ರಥಮ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದೇನೆ.ನ್ನನ್ನ ಹವ್ಯಾಸಗಳು ಪುಸ್ತಕಗಳನ್ನು ಓದುವುದು,ಕಥೆ ಮತ್ತು ಕವನಗಳನ್ನು ಬರೆಯುವುದು,ಛಾಯಾಚಿತ್ರಗಳನ್ನು ತೆಗೆಯುವುದು ಇತ್ಯಾದಿ.ನನ್ನ ಗುರಿಭಾರತೀಯ ಎಂದರೆವ್ಯವಸ್ಥಾಪ್ರಬಂಧ ಸಂಸ್ಥೆ(ಐ.ಐ.ಎಂ) ಯಲ್ಲಿ ಎಂ.ಬಿ.ಎ ಪದವಿಯನ್ನು ಪಡೆಯಬೇಕೆಂಬುದು ನನ್ನ ಗುರಿಯಾಗಿದೆ.
"https://kn.wikipedia.org/wiki/ಸದಸ್ಯ:Yateesh_v_hegde" ಇಂದ ಪಡೆಯಲ್ಪಟ್ಟಿದೆ