ಸಾಧು ಕೋಕಿಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ
೧ ನೇ ಸಾಲು:
ಸಾಧು ಕೋಕಿಲ ಅವರು ಕನ್ನಡ ಚಿತ್ರೊಧ್ಯಮದಲ್ಲಿ ಹೆಸರಾಂತ ನಟ ಹಾಗೂ ನಿರ್ದೆಶಕ ಹಾಗೂ ಸಂಗೀತ ನಿರ್ದೆಶಕರಾಗಿದ್ದಾರೆ.ನಟನಾಗಿ ಹಾಸ್ಯ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಅವರ ಬಾಲ್ಯದ ಹೆಸರು ಸಹಾಯ ಶೀಲ ಅವರ ತಂದೆ ಕರ್ನಾಟಕ ಪೋಲಿಸ್ ಇಲಾಖೆಯಲ್ಲಿ ಪೀಟಿಲು ವಾದಕರು. ಅವರ ತಾಯಿ ಮತ್ತು ತಂಗಿ ಹಿನ್ನಲೆ ಸಂಗೀತ ಗಾಯಕರು ಮತ್ತು ಅವರ ಸಹೋದರ ಡ್ರಮ್ ವಾದಕ.
 
ಸಾಧು ಕೋಕಿಲ ಅವರ ವಿದ್ಯಾಭ್ಯಾಸವನ್ನು ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ .ಅವರು ವೇಗವಾಗಿ ಕೀಬೋರ್ಡ್ ವಾದಕರಾಗಿದ್ದರು.
==ಪ್ರಶಸ್ತಿಗಳು==
*೨೦೦೮ ರಲ್ಲಿ ಇಂತೀ ನಿನ್ನ ಪ್ರೀತಿಯ ಚಿತ್ರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಉತ್ತಮ ಸಂಗೀತ ನಿರ್ದೇಶಕನಾಗಿ ಮಿಂಚಿದ್ದಾರೆ.
*೨೦೧೨ ರಲ್ಲಿ ಹುಡುಗರು ಚಿತ್ರಕ್ಕೆ ಉತ್ತಮ ಹಾಸ್ಯ ನಾಯಕನಾಗಿ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
*೨೦೧೩ ರಲ್ಲಿ ಯಾರೆ ಕುಗಾಡಲಿ ಚಿತ್ರಕ್ಕೆ ಉತ್ತಮ ಹಾಸ್ಯ ನಟನಾಗಿ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
# ಜೀವನ
ಸಾಧು ಕೋಕಿಲರವರ ಮೂಲ ಹೆಸರು ಸಹಾಯಶೀಲನ್. ಇವರು ನತೇಶ್ ಮತ್ತು ಮಂಗಲವೆಂಬ ಕ್ರಿಶ್ಚಿಯನ್ ದಂಪತಿಗೆ ಜನಿಸಿದರು. ಸಾಧುರವರ ತಂದೆ ಕರ್ನಾಟಕ ಪೋಲಿಸ್ ನ ಸಂಗೀತ ವಿಭಾಗದಲ್ಲಿ ಪಿಟೀಲು ನುಡಿಸುತ್ತಿದ್ದರು. ಇವರ ತಾಯಿ ಮತ್ತು ಅಕ್ಕ ಹಿನ್ನಲೆ ಗಾಯಕರಾಗಿದ್ದರು. ಇವರ ಸಹೋದರ ಲಯೇಂದ್ರರೂ ಸಹ ನಟರು. ಇವರು ಬೆಂಗಳೂರಿನ ಸಂತ ಜೋಸೆಫ಼್ ಭಾರತೀಯ ಪ್ರೌಢ ಶಾಲೆಯಲ್ಲಿ ವ್ಯಾಸಾಂಗ ಮಾಡಿದ್ದರೆ. [https://kn.wikipedia.org/wiki/%E0%B2%89%E0%B2%AA%E0%B3%87%E0%B2%82%E0%B2%A6%E0%B3%8D%E0%B2%B0 ಉಪೇಂದ್ರ] ಇವರಿಗೆ ಸಾಧು ಕೋಕಿಲ ಎಂಬ ಬಿರುದು ಕೊಟ್ಟರು. ಇವರ ಮೊದಲ ಚಲನಚಿತ್ರ ಶ್!!!.
 
[[ವರ್ಗ:ಚಲನಚಿತ್ರ ನಟರು]]
"https://kn.wikipedia.org/wiki/ಸಾಧು_ಕೋಕಿಲ" ಇಂದ ಪಡೆಯಲ್ಪಟ್ಟಿದೆ