ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ, ಮಂಗಳೂರು - ಕನ್ನಡ ಯೋಜನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಫೋಟೋ ಸೇರ್ಪಡೆ
ಚು ಹೊಸ ಮಾಹಿತಿ ಸೇರ್ಪಡೆ
೧ ನೇ ಸಾಲು:
[[File:St. Aloysius College.jpg|thumb|ಸಂತ ಅಲೋಶಿಯಸ್ ಕಾಲೇಜು,ಕಾಲೇಜಿನ ಮಂಗಳೂರುಆಡಳಿತ ಕಛೇರಿ ಕಟ್ಟಡ]]
'''ಸಂತ ಅಲೋಶಿಯಸ್ ಕಾಲೇಜು''' '''ಜೆಸುವಿಟ್ ಫಾದರ್ಸ್''' ನಡೆಸುವ ಒಂದು ಕ್ರೈಸ್ತ ವಿದ್ಯಾಸಂಸ್ಥೆ. ಇದು [[ಕರ್ನಾಟಕ]] ರಾಜ್ಯದ [[ದಕ್ಷಿಣ ಕನ್ನಡ ಜಿಲ್ಲೆ]]ಯ [[ಮಂಗಳೂರು]] ಮಹಾನಗರದಲ್ಲಿದೆ. ಈ ಸಂಸ್ಥೆಯು ಸುಮಾರು ೩೭ ಎಕ್ರೆ (150,000 m2) ವಿಸ್ತೀರ್ಣದ ಭೂಮಿಯನ್ನು ಹೊಂದಿದ್ದು ಮಂಗಳೂರು ನಗರದ ಹೃದಯ ಭಾಗದಲ್ಲಿದೆ. ಪೂರ್ವಕ್ಕೆ '''ಬಂಟ್ಸ್ ಹಾಸ್ಟೇಲ್ ವೃತ್ತ''', ಪಶ್ಚಿಮಕ್ಕೆ '''ಹಂಪನಕಟ್ಟೆ ವೃತ್ತ''', ದಕ್ಷಿಣಕ್ಕೆ '''ಜ್ಯೋತಿ ವೃತ್ತ''', ಉತ್ತರಕ್ಕೆ '''ಪಿವಿಎಸ್ ವೃತ್ತ'''ವನ್ನು ಹೊಂದಿದೆ. ಕಾಲೇಜಿನ ಉತ್ತರ ಭಾಗದಲ್ಲಿ '''ಜಿಲ್ಲಾ ಮ್ಯಾಜಸ್ಟ್ರೇಟ್ ನ್ಯಾಯಾಲಯ'''ವಿದೆ. ಮಂಗಳೂರು ನಗರದ ಬಾವುಟ ಗುಡ್ಡವೆಂದೇ ಪ್ರಚಲಿತದಲ್ಲಿರುವ ಸ್ಥಳವೂ ಕಾಲೇಜಿನ ಜಾಗವೂ ಅಕ್ಕಪಕ್ಕದಲ್ಲಿದೆ. '''ಬಾವುಟ ಗುಡ್ಡ'''ವನ್ನು '''ಲೈಟ್ ಹೌಸ್''' ಎಂದು ಕರೆಯುತ್ತಾರೆ. ಕಾಲೇಜಿನ ಆಡಳಿತ ಕಛೇರಿ ಕಟ್ಟಡದಿಂದ ನಿಂತು ನೋಡಿದರೆ ಅರಬ್ಬೀ ಸಮುದ್ರ ಕಾಣಿಸುತ್ತದೆ.ref>http://www.staloysius.edu.in/web/guest;jsessionid=73AD96591437BD8D01DE48B2908B3F3F</ref>
ಈ ಪುಟ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ವಿಕಿಪೀಡಿಯ ಕನ್ನಡ ಯೋಜನೆ ಬಗ್ಗೆ ಇದೆ.
==ಇತಿಹಾಸ==
==ಸಂತ ಅಲೋಶಿಯಸ್ ಕಾಲೇಜು(ಸ್ವಾಯತ್ತ)==
#ಸಂತ ಅಲೋಶಿಯಸ್ ಕಾಲೇಜು 1880ರಲ್ಲಿ ಯೂರೋಪಿನ ಜೆಸುವಿಟ್ ಫಾದರ್‍ರವರ ಆಗಮನದಿಂದ ಆರಂಭವಾಯಿತು. ಇದಕ್ಕಿಂತ ಮೂರು ವರ್ಷ ಮೊದಲು ಮಂಗಳೂರು ಯುವ ಕೆಥೋಲಿಕ್ ಸಮುದಾಯದಿಂದ ಶಿಕ್ಷಣ ಸಂಸ್ಥೆ ಪ್ರಾರಂಭವಾಯಿತು. ಕಾಲೇಜಿನ ಆಡಳಿತ ಕಟ್ಟದ ಪಕ್ಕದಲ್ಲೇ '''ಸಂತ ಅಲೋಶಿಯಸ್ ಗೊಂಝಾಗ'''ರ ಬಗ್ಗೆ ಇಟಲಿಯಿಂದ ಬಂದ ಜೆಸುವಿಟ್ ಬ್ರದರ್ '''ಆಂತೋನಿಯೊ ಮೋಶ್ಚಿನಿ'''ಯವರು ತಯಾರಿಸಿದ ವಿಶೇಷ ಚಿತ್ರಕಲೆಗಳಿವೆ. ಇದು ಮಂಗಳೂರಿನ ಪ್ರಾಚ್ಯ ಕಲೆಗಳಲ್ಲಿ ಪ್ರಮುಖವಾಗಿದ್ದು, ದಿನವೊಂದಕ್ಕೆ ನೂರಾರು ಜನ ಪ್ರವಾಸಿಗಳ ಆಕರ್ಷಣೀಯ ತಾಣವಾಗಿದೆ.
[[ಸಂತ ಅಲೋಶಿಯಸ್ ಕಾಲೇಜು]] [[ಕರ್ನಾಟಕ]]ದ [[ದಕ್ಷಿಣ ಕನ್ನಡ ಜಿಲ್ಲೆ]]ಯ [[ಮಂಗಳೂರು]] ನಗರದ ಹೃದಯ ಭಾಗದಲ್ಲಿದೆ. ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಈ ಕಾಲೇಜು ಪ್ರಮುಖವಾದುದು ಎಂದು ಗುರುತಿಸಿಕೊಂಡಿದೆ.<ref>http://www.staloysius.edu.in/web/guest;jsessionid=73AD96591437BD8D01DE48B2908B3F3F</ref>
==ಪ್ರಸ್ತುತ==
==ಕಾಲೇಜಿನ ಚರಿತ್ರೆ==
ಸಂತ ಅಲೋಶಿಯಸ್ ಕಾಲೇಜು 1880ರಲ್ಲಿ ಆರಂಭವಾಯಿತು#[https://en.wikipedia.org/wiki/St._Aloysius_College_%28Mangalore%29 [[ಸಂತ ಅಲೋಶಿಯಸ್ ಕಾಲೇಜು]] ಎಂಬ ಹೆಸರಿನಲ್ಲಿ ಆರಂಭವಾದ ಈ ಸಂಸ್ಥೆಯು ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ಐಟಿಐ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಹೀಗೆಪದವಿ, ಹಲವು ಸಂಸ್ಥೆಗಳನ್ನು ಹೊಂದಿದೆಬಿ.ಎಡ್.ಪದವಿ, ಈ ಕಾಲೇಜಿಗೆ 134 ವರ್ಷಗಳ ಇತಿಹಾಸವಿದೆಪಿಎಚ್.ಡಿ. ಪದವಿ, 2007ರಲ್ಲಿಸಂಶೋಧನಾ ಸಂತಕೇಂದ್ರ ಅಲೋಶಿಯಸ್ಹೀಗೆ ಕಾಲೇಜುಹಲವು ಸ್ವಾಯತ್ತಸಂಸ್ಥೆಗಳನ್ನು ಸಂಸ್ಥೆಯಾಗಿ ಬೆಳೆದು ನಿಂತಿದೆಹೊಂದಿದೆ. ಪ್ರಸ್ತುತಸುಸಜ್ಜಿತ ಪ್ರಯೋಗಾಲಯಗಳ ಕಾಲೇಜಿನವಿಜ್ಞಾನ ಪದವಿನಿಕಾಯ ತರಗತಿಗಳಲ್ಲಿಇಲ್ಲಿದೆ. 3900 ವಿದ್ಯಾರ್ಥಿಗಳಿದ್ದಾರೆ.
#ಸಂತ ಅಲೋಶಿಯಸ್ ಕಾಲೇಜಿಗೆ 134 ವರ್ಷಗಳ ಇತಿಹಾಸವಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ಈ ಸಂಸ್ಥೆಯು 2007ರಲ್ಲಿ ಸ್ವಾಯತ್ತ ಮಾನ್ಯತೆ ಪಡೆದ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪ್ರಸ್ತುತ ಈ ಕಾಲೇಜಿನ ಪದವಿ ತರಗತಿಗಳಲ್ಲಿ 3900ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.
 
==ಕಾಲೇಜಿನ ನಿಕಾಯಗಳು(Faculties)==
ಸಂತ ಅಲೋಶಿಯಸ್ ಪದವಿ ಕಾಲೇಜಿನಲ್ಲಿ ಒಟ್ಟು ಆರು ನಿಕಾಯಗಳಿವೆ.
Line ೧೩ ⟶ ೧೫:
#ವಿದ್ಯುನ್ಮಾನ ಅಧ್ಯಯನ ನಿಕಾಯ
#ಸಮಾಜಕಾರ್ಯ ಅಧ್ಯಯನ ನಿಕಾಯ
 
==ವಿಭಾಗಗಳು==
ಸಂತ ಅಲೋಶಿಯಸ್ ಕಾಲೇಜಿನ ಆರು ನಿಕಾಯಗಳಲ್ಲಿ ಒಟ್ಟು ೨೮ ವಿಭಾಗಗಳಿವೆ. ಕಲಾ ಅಧ್ಯಯನ ನಿಕಾಯದಲ್ಲಿ ೧೦ ವಿಭಾಗಗಳಿವೆ.<ref>http://www.staloysius.edu.in/web/guest/departments</ref> ಅವುಗಳಲ್ಲಿ [[ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗ]]ವೂ ಪ್ರಮುಖವಾಗಿದೆ.
 
ಅವುಗಳಲ್ಲಿ ಕನ್ನಡವೂ ಒಂದು ಪ್ರಮುಖ ವಿಭಾಗ. ಕನ್ನಡ ಭಾಷೆ ಮತ್ತು ಕನ್ನಡ ಐಚ್ಛಿಕವನ್ನು ಈ ವಿಭಾಗದಲ್ಲಿ ಹೇಳಿಕೊಡಲು ನಾಲ್ಕು ಜನ ಪ್ರಾಧ್ಯಾಪಕರಿದ್ದಾರೆ.
===ಕನ್ನಡ ವಿಭಾಗ===
ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗಕ್ಕೆ ಉತ್ತಮ ಹಿನ್ನೆಲೆಯಿದೆ. ಪ್ರಮುಖ ಕನ್ನಡ ಕವಿಗಳು, ವಿದ್ವಾಂಸರು, ಪಂಡಿತರು, ಸಂಶೋಧಕರು, ಸಾಹಿತಿಗಳು ಸೇವೆ ನೀಡಿದ ವಿಭಾಗ. ಪಂಜೆ ಮಂಗೇಶರಾಯ, ಮುಳಿಯ ತಿಮ್ಮಪ್ಪಯ್ಯ, ತೆಕ್ಕುಂಜೆ ಗೋಪಾಲಕೃಷ್ಣ ಭಟ್, ಶಂಕರ ಭಟ್, ಬಿ.ವಿ.ಕೆದಿಲಾಯ, ಕೆ.ವಿ. ಪದಕನ್ನಾಯ, ಯು. ನಾರಾಯಣ ಶರ್ಮ, ರೆ.ಫಾ. ಪ್ರಶಾಂತ ಮಾಡ್ತ, ಉಪೇಂದ್ರ ಪೆರ್ಣಂಕಿಲ, ನಾ. ದಾಮೋದರ ಶೆಟ್ಟ ಮೊದಲಾದವರು ಈ ವಿಭಾಗದಲ್ಲಿ ದೀರ್ಘ ಸೇವೆ ಮಾಡಿದ್ದಾರೆ.<ref>http://staloysius.edu.in/web/guest/dept-of-kannada</ref>
 
===ಕನ್ನಡ ಪ್ರಾಧ್ಯಾಪಕರು===
#[[ಮುಳಿಯ ತಿಮ್ಮಪ್ಪಯ್ಯ]]
Line ೩೮ ⟶ ೪೨:
#ನಿತಿನ್ ಬಾಳೆಪುಣಿ
#ಸುಧಾಕುಮಾರಿ
#ಜ್ಯೋತಿ ಎಂ.
 
===ನಮ್ಮ ದರ್ಶನ(our vision) ಮತ್ತು ನಮ್ಮ ಗುರಿ(our mission)===
*'''ನಮ್ಮತನ'''
Line ೪೮ ⟶ ೫೪:
*ಹೊರಡೋಣ ಬನ್ನಿ ಹೊರಡೋಣ, ಊರ ಹೊರಡೋಣ
*ಕನ್ನಡಂ ಕತ್ತುರಿಯಲ್ತೆ, ಕನ್ನಡಂ ತುತ್ತೂರಿಯಲ್ತೆ
 
===ಕನ್ನಡ ಕ್ರಿಯಾ ಯೋಜನೆ ಬಗ್ಗೆ===
2007ರಲ್ಲಿ ಆರಂಭವಾದ ಸಂತ ಅಲೋಶಿಯಸ್ ಕಾಲೇಜಿನ ಪದವಿಯು ಕ್ರೆಡಿಟ್ ಬೇಸ್ಡ್ ಪದವಿ ಪತ್ರವನ್ನು ನೀಡುತ್ತಿದೆ. ಈ ನೆಲೆಯಲ್ಲಿ ಕನ್ನಡದ ವಿದ್ಯಾರ್ಥಿಗಳು ಒಂದು ಚತುರ್ಮಾಸದಲ್ಲಿ ಎರಡು ಪ್ರಬಂಧಗಳನ್ನು ಬರೆಯಬೇಕಾಗುತ್ತದೆ. ಕಳೆದ ಆರು ವರ್ಷಗಳಲ್ಲಿ ಪ್ರಬಂಧಗಳನ್ನು ಪುಸ್ತಕಗಳಲ್ಲಿ ಬರೆದು ನೀಡುತ್ತಿದ್ದರು. 2014 ನಿಂದ ಈ ಪ್ರಬಂಧಗಳನ್ನು ಕನ್ನಡ ವಿಕಿಪೀಡಿಯಾದ ಯೋಜನೆಯಲ್ಲಿ ಬರೆಯುವುದೆಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗಿದೆ. ಆ ಪ್ರಯತ್ನದಲ್ಲಿ ಒಂದಷ್ಟು ಹೊಸ ಹೊಸ ವಿಷಯಗಳಲ್ಲಿ ಪ್ರಬಂಧಗಳನ್ನು ಈ ಕೆಳಗಿನಂತೆ ನೀಡಲಾಗಿದೆ.
 
===ಕನ್ನಡ ವಿಭಾಗದ ವಿಕಿಪೀಡಿಯ ಸದಸ್ಯರು ಮತ್ತು ಲೇಖನಗಳು===
ಈ ಭಾಗದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳ ಲೇಖನವನ್ನು ಅವರವರ ಸದಸ್ಯತ್ವಕ್ಕೆ ಅನುಗುಣವಾಗಿ ವಿಂಗಡಿಸಿ ನೀಡಿಲಾಗಿದೆ. ಕನ್ನಡ ಭಾಷೆಯನ್ನು ಓದುವ ವಿದ್ಯಾರ್ಥಿಗಳ ಪ್ರಬಂಧಗಳನ್ನು ಈ ಯೋಜನೆಯಲ್ಲಿ ಅಳವಡಿಸಲಾಗಿದೆ. ವಿದ್ಯಾರ್ಥಿಗಳು ಬೇರೆ ಬೇರೆ ಶಿಸ್ತುಗಳಲ್ಲಿ ಓದುವುದರಿಂದ ಅವರ ತರಗತಿಗಳಿಗೆ ಅನುಗುಣವಾಗಿ ವಿಭಾಗಿಸಲಾಗಿದೆ.
 
===ಪ್ರಾಧ್ಯಾಪಕರು===
#---[[ಸದಸ್ಯ:Saraswathi Kumari K]]