"ಸದಸ್ಯ:Anivaasi/sandbox" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
| death_place = [[ಬೆಂಗಳೂರು]], [[ಕರ್ನಾಟಕ]] <ref name="Award winning cameraman S.Ramachandra dead" />
}}
'''ಎಸ್. ರಾಮಚಂದ್ರ''' ಎಂದೇ ಖ್ಯಾತರಾದ '''ಶಿವರಾಮಯ್ಯ ರಾಮಚಂದ್ರ ಐತಾಳ''' [[ಕನ್ನಡ ಚಿತ್ರರಂಗ]]ದ ಹೊಸ ಅಲೆಯ ಸಿನಿಮಾಗಳ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸಿದ್ದ ಪ್ರತಿಭಾನ್ವಿತ ಹಾಗು ಪ್ರಸಿದ್ಧ ಹಿರಿಯ [[ಛಾಯಾಗ್ರಾಹಕ]].
ಹೊಸ ಅಲೆಯ ಸಿನಿಮಾಗಳ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದ [[ಕನ್ನಡ ಚಿತ್ರರಂಗ]] ದ ಪ್ರಸಿದ್ಧ ಹಿರಿಯ [[ಛಾಯಾಗ್ರಾಹಕ]] 'ಎಸ್.ರಾಮಚಂದ್ರ ಐತಾಳ್'ಹುಟ್ಟಿದ್ದು [[ಉಡುಪಿ ಜಿಲ್ಲೆ]] ಯ [[ಕೋಟಾ]]ದಲ್ಲಿ.
== ಪರಿಚಯ ==
ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ರಾಮಚಂದ್ರಎಸ್. ಅವರುರಾಮಚಂದ್ರ 75ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು. ವೀಕ್ಷಕರು ಅಚ್ಚರಿ ಪಡುವಂಥ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದ ಕಲಾತ್ಮಕ ಛಾಯಾಗ್ರಾಹಕ ಎಂದೇ ಪ್ರಸಿದ್ಧರಾಗಿದ್ದರು. ರಾಮಚಂದ್ರ ಅವರ ಛಾಯಾಗ್ರಹಣಕ್ಕೆ ಅಂಥದೊಂದು ಶಕ್ತಿ ಇತ್ತು. ಸಹಜವಾಗಿ ಚಿತ್ರೀಕರಿಸಬೇಕಿದ್ದ ದೃಶ್ಯವೊಂದನ್ನು ವಿಶೇಷವಾದ ರೀತಿಯಲ್ಲಿ, ಇದನ್ನು ಹೀಗೂ ಸೆರೆಹಿಡಿಯಬಹುದೇ ಎಂದು ಬೆರಗಾಗುವ ರೀತಿಯಲ್ಲಿ ಚಿತ್ರಿಸಿಕೊಡುವ ಮಾಂತ್ರಿಕತೆ ಇತ್ತುಅವರಿಗಿತ್ತು. ಕಲಾತ್ಮಕ ಚಿತ್ರಗಳ ಪರಂಪರೆ ಕನ್ನಡದಲ್ಲಿ ಮಹತ್ವದ ಸ್ಥಾನ ಪಡೆಯುವಲ್ಲಿ ಅವರ ಅಮೂಲ್ಯ ಕೊಡುಗೆ ಇತ್ತು.
== ವೃತ್ತಿ ==
ರಾಮಚಂದ್ರರವರು ಪೂನಾ ಫಿಲ್ಮ್ ಇನ್‌ಸಿrಟ್ಯೂಟ್‌ನ ಕೊಡುಗೆ. ಅಲ್ಲಿ ಅವರು ೧೯೬೭-೧೯೭೦ರಲ್ಲಿ ಛಾಯಾಗ್ರಹಣದ ವ್ಯಾಸಂಗ ಮಾಡಿದರುಮಾಡಿದ ಮೊದಲ ತಲೆಮಾರಿನ ಗುಂಪಿಗೆ ಸೇರಿದವರು . ಅಲ್ಲಿಂದ ಬಂದ ನಂತರ ಅವರು [[ ಗಿರೀಶ್ ಕಾರ್ನಾಡ್|ಗಿರೀಶ್‌ ಕಾರ್ನಾಡ]]ರ 'ವಂಶವೃಕ್ಷ' ಚಿತ್ರಕ್ಕೆ ಸಹಾಯಕ ಛಾಯಾಗ್ರಾಹಕರಾಗಿ ಕೆಲಸ ಮಾಡಿದರು. 1972 ರಲ್ಲಿ ತೆರೆಕಂಡ 'ಸಂಕಲ್ಪ' ಚಿತ್ರ ರಾಮಚಂದ್ರರನ್ನೂರಾಮಚಂದ್ರರನ್ನು ನಾಡಿಗೆ ಪರಿಚಯಿಸಿತು. ಆ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕ ರಾಗಿಛಾಯಾಗ್ರಾಹಕರಾಗಿ ಅವರು ಕನ್ನಡ ಚಿತ್ರರಂಗದಲ್ಲಿ ನೆಲೆಕಂಡುಕೊಂಡರು,. ನಂತರ ಅವರು ಛಾಯಾಗ್ರಹಣ ಮಾಡಿದ ಬಹುತೇಕ ಚಿತ್ರಗಳು ಕಲಾತ್ಮಕ ಚಿತ್ರಗಳಾಗಿದ್ದವು. ಅದು ಅವರಿಗಿರುವ ಹೆಗ್ಗಳಿಕೆಯೂ ಹೌದು. ದೈಹಿಕಕಲಾತ್ಮಕ ಅಂಗವೈಕಲ್ಯವನ್ನುಚಿತ್ರಗಳೆಂದರೆ ಮೆಟ್ಟಿಅಲ್ಲಿ ನಿಂತುಎಸ್.ರಾಮಚಂದ್ರ ಇರಲೇಬೇಕು ಎಂಬಷ್ಟು ಅವರು ಸಾಧನೆಯ ಶಿಖರವೇರಿದರುಚಿತ್ರಗಳ ಪಾಲಾಗಿದ್ದರು. 1977ರಲ್ಲಿ[[ಗಿರೀಶ್ ತೆರೆಕಂಡಕಾಸರವಳ್ಳಿ]]ಯವರ 'ಋಷ್ಯಮೊದಲ ಶೃಂಗ'ಚಿತ್ರ ಚಿತ್ರಕ್ಕೆ[[ಘಟಶ್ರಾದ್ಧ]]ವಲ್ಲದೆ, ರಾಷ್ಟ್ರಪ್ರಶಸ್ತಿನಂತರ ಲಭಿಸಿತ್ತುಅವರ ಹಲವಾರು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸಮಾಡಿದ್ದಾರೆ.'ಸಾವಿತ್ರಿ', 'ಚೋಮನಸದಾಶಿವ ದುಡಿ',ಶೆಣೈ ನಿರ್ದೇಶನದ 'ಪಲ್ಲವಿಪ್ರಾರ್ಥನಾ', 'ಹುಲಿಅವರ ಹೆಬ್ಬುಲಿ',75ನೆ 'ಮನೆ',ಚಿತ್ರ. 'ಗೀಜಗನ[[ ಗೂಡು',ಶಂಕರ್ 'ಗ್ರಹಣ',ನಾಗ್]] 'ಸಂತನಿರ್ದೇಶನದ ಶಿಶುನಾಳಹಿಂದಿಯ ಷರೀಫ‌',ಮಾಲ್ಗುಡಿ ಡೇಸ್‌'ಹೊಂಬಿಸಿಲು', 'ಪರಸಂಗದಧಾರಾವಾಹಿಗೂ ಗೆಂಡೆತಿಮ್ಮ',ರಾಮಚಂದ್ರ 'ದೇವೀರಿ',ಕ್ಯಾಮರಾ 'ವಿಮುಕ್ತಿ',ಹಿಡಿದಿದ್ದರು. 'ಮುಖಪುಟ',ನಿರ್ದೇಶಕ 'ಕ್ರೌರ್ಯ',ರಾಮದಾಸ್‌ನಾಯ್ಡು ನಿರ್ದೇಶನದ 'ಹಸೀನಾಹೆಜ್ಜೆಗಳು', 'ಗುಲಾಬಿರಾಮಚಂದ್ರ ಟಾಕೀಸ್‌',ಅವರು 'ಘಟಶ್ರಾದ್ಧ'ಕ್ಯಾಮರಾ ಮತ್ತುಹಿಡಿದ 'ಅನ್ವೇಷಣೆ'ಕೊನೆಯ ಸೇರಿದಂತೆಚಿತ್ರ. ಸುಮಾರುದೈಹಿಕ 75ಅಂಗವೈಕಲ್ಯವನ್ನು ಕ್ಕೂಮೆಟ್ಟಿ ಹೆಚ್ಚುನಿಂತು ಚಿತ್ರಗಳಿಗೆಅವರು ಛಾಯಾಗ್ರಾಹಕರಾಗಿಸಾಧನೆಯ ಕೆಲಸ ಮಾಡಿದ್ದರುಶಿಖರವೇರಿದರು.
 
== ಪ್ರಶಸ್ತಿ ==
೧೯೭೭ರಲ್ಲಿ ರಾಷ್ಟ್ರಪ್ರಶಸ್ತಿ: ೧೯೭೭ರಲ್ಲಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಛಾಯಾಗ್ರಾಹಕ ([[ಚಂದ್ರಶೇಖರ ಕಂಬಾರ]] ಕಥೆಯಾಧಾರಿತ ‘ಋಷ್ಯಶೃಂಗ’) ಪ್ರಶಸ್ತಿ, ಐದುಹಲವು ಬಾರಿ ರಾಜ್ಯಪ್ರಶಸ್ತಿ, ೨೦೦೪ರಲ್ಲಿ೨೦೦೬ರಲ್ಲಿ ಜೀವ ಮಾನಜೀವಮಾನ ಸಾಧನೆಗಾಗಿ ಸಂದ ಗೌರವಗಳು ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ರಾಮಚಂದ್ರ ಅವರು ಪಾತ್ರರಾಗಿದ್ದಾರೆ. ಕಲಾತ್ಮಕ ಚಿತ್ರಗಳೆಂದರೆ ಅಲ್ಲಿ ಎಸ್.ರಾಮಚಂದ್ರ ಇರಲೇಬೇಕು ಎಂಬಷ್ಟು ಅವರು ಆ ಚಿತ್ರಗಳ ಪಾಲಾಗಿದ್ದರು. ಸದಾಶಿವ ಶೆಣೈ ನಿರ್ದೇಶನದ 'ಪ್ರಾರ್ಥನಾ' ಅವರ 75ನೆ ಚಿತ್ರ. [[ ಶಂಕರ್ ನಾಗ್]] ನಿರ್ದೇಶನದ ಹಿಂದಿಯ 'ಮಾಲ್ಗುಡಿ ಡೇಸ್‌' ಧಾರಾವಾಹಿಗೂ ರಾಮಚಂದ್ರ ಕ್ಯಾಮರಾ ಹಿಡಿದಿದ್ದರು.ನಿರ್ದೇಶಕ ರಾಮದಾಸ್‌ನಾಯ್ಡು ನಿರ್ದೇಶನದ 'ಹೆಜ್ಜೆಗಳು' ರಾಮಚಂದ್ರ ಅವರು ಕ್ಯಾಮರಾ ಹಿಡಿದ ಕೊನೆಯ ಚಿತ್ರ.
== ನಿಧನ ==
ಇವರು {{death date|2011|01|10|}}ರಂದು ನಿಧನರಾದರು. ಇವರ ಪತ್ಮಿಯ ಹೆಸರು ಮೀನಾಕ್ಷಿ, ಪುತ್ರಿಯರು ಚೈತ್ರಾ ಮತ್ತು ವರ್ಷಾ.
೪೩

edits

"https://kn.wikipedia.org/wiki/ವಿಶೇಷ:MobileDiff/589518" ಇಂದ ಪಡೆಯಲ್ಪಟ್ಟಿದೆ