ಹೋಮಿ ಸೇತ್ನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ವಿಸ್ತರಣೆ
೧ ನೇ ಸಾಲು:
{{Infobox scientist
(೧೯೨೪-೨೦೧೦)
| name =ಹೋಮಿ ನುಸ್ಸೇರ್‍ವಾಂಜಿ ಸೇಥ್ನಾ
| image =
| image_size =
| alt =
| caption =
| birth_date ={{Birth date|1923|08|24}}
| birth_place =
| death_date ={{Death date and age|2010|09|05|1923|08|24}}
| death_place =ಮುಂಬೈ, ಭಾರತ
| residence =[[ಮುಂಬೈ]], [[ಮಹಾರಾಷ್ಟ್ರ]]
| citizenship =[[ಭಾರತ]]
| nationality =[[Indian people|ಭಾರತೀಯ]]
| fields =[[Chemical Engineering]]
| workplaces =[[Atomic Energy Commission of India]]
| alma_mater =[[Institute of Chemical Technology|Institute of Chemical Technology (Formely UDCT)]]
[[Indian Institutes of Technology]]
[[University of Michigan Ann Arbor]]
| doctoral_advisor =
| academic_advisors =
| doctoral_students =
| notable_students =
| known_for =[[Indian nuclear programme]]
[[Smiling Buddha]]
[[Operation Shakti]]
| author_abbrev_bot =
| author_abbrev_zoo =
| influences =
| influenced =
| awards =[[ಪದ್ಮ ಶ್ರೀ]] (೧೯೫೯)
[[ಪದ್ಮ ಭೂಷಣ]] (1966)
[[ಪದ್ಮ ವಿಭೂಷಣ]] (1975)
| signature_alt =
| footnotes =
| spouse =
'''ಹೋಮಿ ಸೇತ್ನಾ'''(೧೯೨೪-೨೦೧೦)ಭಾರತದ ಜನತೆಗೆ '[[ಹೋಮಿ ಸೇತ್ನಾ]],' ಎಂದು ಹೆಸರುವಾಸಿಯಾದ 'ನುಸರ್ ವಾನ್ ಜಿ ಸೇತ್ನಾ' ರವರ ಹೆಸರು,ಭಾರತೀಯ ನ್ಯೂಕ್ಲಿಯರ್ಅಣುವಿಜ್ಞಾನ ಅಧ್ಯಾಯದಲ್ಲಿ ಮರೆಯಲಾರದ್ದು. ಅವರು 'ಪ್ರಖ್ಯಾತ ನ್ಯೂಕ್ಲಿಯರ್ಅಣು ವಿಜ್ಞಾನಿ'. ರಸಾಯನಿಕ ವಿಜ್ಞಾನಿಯಾಗಿದ್ದ ಅವರು೧೯೬೬ಅವರು ೧೯೬೬ ರಿಂಅ ೧೯೭೨ ರ ಮುಂಬೈನ BARC ವಿಜ್ಞಾನ ಸಂಸ್ಥೆಯಲ್ಲಿ ಕೆಲಸಮಾಡಿದರು. ನಂತರ ೧೯೭೩- ೧೯೮೩ ರ ತನಕ 'ಅಣುವಿದ್ಯುತ್ ಆಯೋಗದ ಅಧ್ಯಕ್ಷ'ರಾಗಿ ಕಾರ್ಯ ನಿರ್ವಹಿಸಿದರು.
==ಪೋಖ್ರಾನ್ ನ್ಯೂಕ್ಲಿಯರ್ ಪರೀಕ್ಷೆ==
'ಭಾರತದ ಮೊಟ್ಟಮೊದಲ ನ್ಯೂಕ್ಲಿಯರ್ ಪರೀಕ್ಷೆ' ನಡೆಸಿದಾಗ ಆತಂಡದಲ್ಲಿಆ ತಂಡದಲ್ಲಿ ಪ್ರಮುಖರಾಗಿದ್ದರು. ರಾಜಾಸ್ತಾನದ[[ರಾಜಸ್ಥಾನ]]ದ '[[ಪೋಖ್ರಾನ್]]' ನಲ್ಲಿ ಮೇ,೧೮, ೧೯೭೪ ರಲ್ಲಿ 'ನ್ಯೂಕ್ಲಿಯರ್ ಪರೀಕ್ಷೆ' ಯಶಸ್ವಿಯಾಗಿ ನಡೆಯಿತು. ಆ ಸಂಧರ್ಬದಲ್ಲಿ ಆಗಿನ ಪ್ರಧಾನಿ ಶ್ರೀಮತಿ [[ಇಂದಿರಾ ಗಾಂಧಿಯವರಿಗೆಗಾಂಧಿ]]ಯವರಿಗೆ ’ಬ್ರಹ್ಮ ನಗುತ್ತಿದ್ದಾನೆ' ಎಂಬ ಸಂದೇಶವನ್ನು ಕಳಿಸಿದ್ದರು. ಸೇತ್ನಾ ಫೋಖ್ರಾನ್-೧ ಪರೀಕ್ಷೆಗೆ ’ನಗುವ ಬುದ್ಧ,’ (Smiling Buddha) ಎಂಬ 'ಕೋಡ್ ವರ್ಡ್' ನೀಡಿದ್ದರು.
==ಬೋಮಿ ಸೇತ್ನರವರ ಕಾರ್ಯಚಟುವಟಿಕೆಗಳುಕಾರ್ಯ ಚಟುವಟಿಕೆಗಳು==
ಭಾರತದಲ್ಲಿ ವಿವಿಧೆಡೆ ಅಣು ಸಂಬಂಧಿ ಕೇಂದ್ರಗಳನ್ನು ಸ್ಥಾಪಿಸಿದ ಖ್ಯಾತಿ ಅವರಿಗೆ ಸಲ್ಲಬೇಕು. ಸನ್ ೧೯೫೪ ರಲ್ಲಿ ಟ್ರಾಂಬೆಯಲ್ಲಿ 'ಇಂಥನ ಮರು ಸಂಸ್ಕರಣ ಘಟಕ'ವೊಂದನ್ನು ಸ್ಥಾಪಿಸಿದರು. 'ಭಾರತದಲ್ಲಿ ಮೊದಲ ಯುರೇನಿಯಂ ಮಿಲ್' ನ್ನು ಸ್ಥಾಪಿಸಿದವರೂ ಅವರೇ. ಪುಣೆ ನಗರದ 'ಮಹಾರಾಷ್ಟ್ರ ವಿಜ್ಞಾನಿಗಳ ಅಕಾಡೆಮಿಯ ಮೊದಲ ಅಧ್ಯಕ್ಷ'ರಾಗಿಯೂ ಸೇವೆ ಸಲ್ಲಿಸಿದ್ದಾರೆ.
==ಪ್ರಶಸ್ತಿಗಳು==
* [[ಪದ್ಮ ವಿಭೂಷಣ]]-೧೯೭೫ <ref>[http://india.gov.in/myindia/padmavibhushan_awards_list1.php Padma Vishushan] ''Official listings.''</ref>
* [[ಪದ್ಮ ಭೂಷಣ]] -೧೯೬೬
* [[ಪದ್ಮಶ್ರೀ]]- ೧೯೫೯
==ಉಲ್ಲೇಖಗಳು==
{{reflist}}
==ಬಾಹ್ಯ ಸಂಪರ್ಕಗಳು==
* [http://www.hindu.com/2007/09/13/stories/2007091354621300.htm Homi N. Sethna on 123 Nuclear deal] ''[[The Hindu]]''.
[[ವರ್ಗ:ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು]]
"https://kn.wikipedia.org/wiki/ಹೋಮಿ_ಸೇತ್ನಾ" ಇಂದ ಪಡೆಯಲ್ಪಟ್ಟಿದೆ