ಅ.ನ.ಕೃಷ್ಣರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಹೆಚ್ಚಿನ ಮಾಹಿತಿ ಸೇರ್ಪಡೆ ಮತ್ತು ವ್ಯವಸ್ಥಿತಗೊಳಿಸುವಿಕೆ
೧ ನೇ ಸಾಲು:
{{Redirect|ಅ ನ ಕೃ}} '''ಅರಕಲಗೂಡು ನರಸಿಂಗರಾಯ ಕೃಷ್ಣರಾಯ''' (ಅ ನ ಕೃ) ([[ಮೇ ೯]], [[೧೯೦೮]] - [[ಜುಲೈ ೮]], [[೧೯೭೧]]) [[ಕನ್ನಡ ಸಾಹಿತ್ಯ|ಕನ್ನಡ ಸಾಹಿತ್ಯಲೋಕದ]] ಪ್ರಮುಖರಲ್ಲೊಬ್ಬರು. ಕರ್ನಾಟಕ, ಕನ್ನಡಪರ ಪ್ರಮುಖ ಹೋರಾಟಗಾರು. ಇವರು '''ಕಾದಂಬರಿ ಸಾರ್ವಭೌಮ''' ಎಂದೇ ಖ್ಯಾತರಾಗಿದ್ದರು.
 
[[Image:Anakru.gif|frame|ಅ.ನ.ಕೃಷ್ಣರಾವ್]]
 
===ಜೀವನ===
ಅನಕೃ ಹುಟ್ಟಿದ್ದು [[ಹಾಸನ]] ಜಿಲ್ಲೆಯ [[ ಅರಕಲಗೂಡು]]. ತಂದೆ ನರಸಿಂಗರಾಯರು ಮತ್ತು ತಾಯಿ ಅನ್ನಪೂರ್ಣಮ್ಮನವರು. ಅಜ್ಜ ಕೃಷ್ಟಪ್ಪನವರು ದೊಡ್ಡ ವಿದ್ವಾಂಸರಾಗಿದ್ದರೆಂದು ಹೇಳಲಾಗುತ್ತದೆ. <!-- ಇಲ್ಲಿ ಇವರ ಜೀವನದ ಬಗ್ಗೆ - ಎಲ್ಲಿ ಓದಿದ್ದು, ಒಂದಷ್ಟು ಮಾಹಿತಿ ಸೇರಿಸಲಾಗುವುದೆ? -->
 
===ಕನ್ನಡದ ಕಟ್ಟಾಳು ಅನಕೃ===
*ಅನಕೃ ಹುಟ್ಟಿದ್ದು [[ಹಾಸನ]] ಜಿಲ್ಲೆಯ [[ ಅರಕಲಗೂಡು]]. ತಂದೆ ನರಸಿಂಗರಾಯರು ಮತ್ತು ತಾಯಿ ಅನ್ನಪೂರ್ಣಮ್ಮನವರು.
*ಅನಕೃ ಮಹಾನ್ ಕನ್ನಡಾಭಿಮಾನಿಯಾಗಿದ್ದರು. ಆದರೆ ಪರಭಾಷಿಕರನ್ನು ಹಿಂಸಿಸಿ, ದ್ವೇಷಿಸಿ, ನಾಡಿನಿಂದ ಓಡಿಸಿ ಎಂಬ ಅತಿರೇಕ ವಾದ ಅವರದ್ದಲ್ಲ. [[ಕರ್ನಾಟಕ|ಕರ್ನಾಟಕದಲ್ಲಿ]] ಎಲ್ಲಾ ಭಾಷೆಯ ಜನರೂ ಇರಲಿ, ಆದರೆ ಅವರು ನಮ್ಮೊಂದಿಗೆ ಹೊಂದಿಕೊಂಡು ಹೋಗಲಿ, ಮಾತೃ ಭಾಷೆಯನ್ನು ಮೆಟ್ಟಿ, ಮುನ್ನುಗ್ಗುವುದು ಸರಿಯಲ್ಲ ಎಂಬುದು ಅವರ ಮೂಲತತ್ವವಾಗಿತ್ತು. ತಮ್ಮ ಜೀವಮಾನದುದ್ದಕ್ಕೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಿದರು. ಅದಕ್ಕಾಗಿ ಕರ್ನಾಟಕದಲ್ಲೆಲ್ಲಾ ಸುತ್ತಾಡಿದರು.
*ಅನಕೃ ಮಹಾನ್ ಕನ್ನಡಾಭಿಮಾನಿಯಾಗಿದ್ದರು. [[ಕರ್ನಾಟಕ|ಕರ್ನಾಟಕದಲ್ಲಿ]] ಎಲ್ಲಾ ಭಾಷೆಯ ಜನರೂ ಇರಲಿ, ಆದರೆ ಅವರು ನಮ್ಮೊಂದಿಗೆ ಹೊಂದಿಕೊಂಡು ಹೋಗಲಿ, ಮಾತೃ ಭಾಷೆಯನ್ನು ಮೆಟ್ಟಿ, ಮುನ್ನುಗ್ಗುವುದು ಸರಿಯಲ್ಲ ಎಂಬುದು ಅವರ ಮೂಲತತ್ವವಾಗಿತ್ತು. ತಮ್ಮ ಜೀವಮಾನದುದ್ದಕ್ಕೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಿದರು. ಅದಕ್ಕಾಗಿ ಕರ್ನಾಟಕದಲ್ಲೆಲ್ಲಾ ಸುತ್ತಾಡಿದರು. ತಮ್ಮ ಚಳುವಳಿ, ಭಾಷಣಗಳ ಮೂಲಕ ಕನ್ನಡಿಗರನ್ನು ಹುರಿದುಂಬಿಸಿದರು. ಕನ್ನಡಿಗರಲ್ಲಿ ಸುಪ್ತವಾಗಿದ್ದ ಸ್ವಾಭಿಮಾನವನ್ನು ಜಾಗೃತಗೊಳಿಸಿದರು.
*ತಮ್ಮ ಚಳುವಳಿ, ಭಾಷಣಗಳ ಮೂಲಕ ಕನ್ನಡಿಗರನ್ನು ಹುರಿದುಂಬಿಸಿದರು. ಕನ್ನಡಿಗರಲ್ಲಿ ಸುಪ್ತವಾಗಿದ್ದ ಸ್ವಾಭಿಮಾನವನ್ನು ಜಾಗೃತಗೊಳಿಸಿದರು. ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದಿದ್ದ ಕಾಲದಲ್ಲಿ ಅನಕೃ ಅದಕ್ಕಾಗಿ ಹೋರಾಟ ನಡೆಸಿದರು. ಅನಕೃ ಅವರ ಚಳುವಳಿಯಿಂದ , [[ಬೆಂಗಳೂರು|ಬೆಂಗಳೂರಿನ]] ಅಲಂಕಾರ್ ಚಿತ್ರಮಂದಿರದಲ್ಲಿ ಮೊತ್ತ ಮೊದಲ ಬಾರಿಗೆ ಕನ್ನಡ ಚಿತ್ರ ಪ್ರದರ್ಶನಗೊಂಡಿತು.
*ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದಿದ್ದ ಕಾಲದಲ್ಲಿ ಅನಕೃ ಅದಕ್ಕಾಗಿ ಹೋರಾಟ ನಡೆಸಿದರು. ಅನಕೃ ಅವರ ಚಳುವಳಿಯಿಂದ [[ಬೆಂಗಳೂರು|ಬೆಂಗಳೂರಿನ]] ಅಲಂಕಾರ್ ಚಿತ್ರಮಂದಿರದಲ್ಲಿ ಮೊತ್ತ ಮೊದಲ ಬಾರಿಗೆ ಕನ್ನಡ ಚಿತ್ರ ಪ್ರದರ್ಶನಗೊಂಡಿತು. ಹೀಗೆ ಪ್ರದರ್ಶಿತವಾದ ಮೊದಲ ಚಿತ್ರ [[:Category:ವರ್ಷ-೧೯೬೩ ಕನ್ನಡಚಿತ್ರಗಳು|೧೯೬೩ರಲ್ಲಿ]] ತೆರೆಕಂಡ [[ಜಿ.ವಿ.ಅಯ್ಯರ್]] ನಿರ್ದೇಶನದ [[ಬಂಗಾರಿ]]. ವಿಶೇಷವೆಂದರೆ "ತುಂಬಿದ ಕೊಡ" ಚಿತ್ರದಲ್ಲಿ ಸಾಹಿತಿ ಅ.ನ.ಕೃ.[[http://www.youtube.com/watch?v=FZXNBoF5ksw| ಸಣ್ಣ ಪಾತ್ರವೊಂದರಲ್ಲಿ ]]ಅಭಿನಯಿಸಿದ್ದರು.
*ಅಂದು ಸಂಗೀತಕ್ಕೆ ಸಂಬಂಧಪಟ್ಟ ಸಂಘಸಂಸ್ಥೆಗಳು ಕನ್ನಡ ಸಂಗೀತಗಾರರನ್ನು ನಿರ್ಲಕ್ಷಿಸಿ, [[ಮದರಾಸು|ಮದರಾಸಿನಿಂದ]] ಗಾಯಕರನ್ನು ಕರೆಸಿ ಹಾಡಿಸುತ್ತಿದ್ದವು. ಅನಕೃ ಇದನ್ನು ವಿರೋಧಿಸಿದರು. ಒಮ್ಮೆ ಹೀಗೆ ಮದರಾಸಿನಿಂದ [[ಎಮ್ ಎಸ್ ಸುಬ್ಬುಲಕ್ಷ್ಮಿ|ಎಮ್ ಎಸ್ ಸುಬ್ಬುಲಕ್ಷ್ಮಿಯವರು]] ಹಾಡಲು ಬಂದಿದ್ದಾಗ, ಅನಕೃ ಅವರಿಗೆ ತಮ್ಮ ಚಳುವಳಿಯ ಉದ್ದೇಶವನ್ನು ವಿವರಿಸಿದರು. ಆಗ ಸುಬ್ಬುಲಕ್ಶ್ಮಿಯವರು ಚಳುವಳಿಯ ಉದ್ದೇಶವನ್ನು ಒಪ್ಪಿಕೊಂಡು, ತಮ್ಮ ಸಂಗೀತವನ್ನು ರದ್ದುಮಾಡಿ, ಹಿಂತಿರುಗಿದ್ದರು. <BR>
*[[ಮಾಸ್ತಿ ವೆಂಕಟೇಶ ಅಯ್ಯಂಗಾರ್]] ಅವರು ಒಂದು ಸಭೆಯಲ್ಲಿ ಅನಕೃ ಕುರಿತು ಹೇಳಿದ ಮಾತಿದು - "ನಾನು [[ತಮಿಳು]] ಕನ್ನಡಿಗ, ಮಿರ್ಜಾ ಇಸ್ಮಾಯಿಲ್ಲರು ಮುಸ್ಲಿಂ ಕನ್ನಡಿಗರು, '''ಅನಕೃ ಅಚ್ಚ ಕನ್ನಡಿಗರು''' ". *'''ನನ್ನಂಥವರು ಕನ್ನಡಕ್ಕೆ ಅನೇಕರಿದ್ದಾರೆ, ಆದರೆ ನನಗಿರುವುದು ಒಂದೇ ಕನ್ನಡ''' - ಎಂಬ ಮಾತು ಅನಕೃ ಅವರ ಕನ್ನಡಾಭಿಮಾನಕ್ಕೆ ಸಾಕ್ಷಿಯಾಗಿದೆ.
 
==ಸಂಗೀತದಲ್ಲಿ ಕನ್ನಡಕ್ಕಾಗಿ ಹೋರಾಟ==
{| class="wikitable"
|-
|bgcolor="#C1E0FF"|
::;‘ಕರ್ನಾಟಕ ಸಂಯುಕ್ತ ರಂಗ’ ದ ಅಧ್ಯಕ್ಷರಾಗಿ ಹೋರಾಟ :
 
*1941 ರಲ್ಲೇ೧೯೪೧ರಲ್ಲೇ ಮೈಸೂರಿ¬ನಲ್ಲಿ ದಸರಾ ಸಂದರ್ಭದಲ್ಲಿ ನಡೆದ ಕನ್ನಡ¬ನಾಡಿನ ವಿದ್ವಾಂಸರ ಸಮ್ಮೇಳನದಲ್ಲಿ ತಮಿಳುನಾಡಿನ ನಿರ್ಣಯವನ್ನು ವಿರೋಧಿಸಿ, ಸಂಗೀತಕ್ಕೆ ಭಾಷೆ ಮುಖ್ಯವಲ್ಲ ಎಂದು ನಿರ್ಣಯ ಕೈಗೊಳ್ಳಲಾಯಿತು ! ಅಲ್ಲಿಗೆ ಕರ್ನಾಟಕ ಸಂಗೀತದಲ್ಲಿ ಕನ್ನಡಕ್ಕೆ ಸ್ವಲ್ಪವಾದರೂ ಸ್ಥಾನಮಾನ ಸಿಗುವ ವಿಚಾರ ಮೂಲೆ ಗುಂಪಾಯಿತು. ಆದರೆ '''ಅನಕೃ''' ಬಿಡಲಿಲ್ಲ.
*ಮೊದಲಿಗೆ ದಾಸರ ಪದಗಳನ್ನು, ಶಿವಶರಣರ ವಚನಗಳನ್ನು ಸಂಗೀತಕ್ಕೆ ಅಳವಡಿಸುವಂತೆ [[ವೀಣೆ ರಾಜಾರಾಯರು]] ಮತ್ತು ಇತರ ಗೆಳೆಯರನ್ನು ಹುರಿದುಂಬಿಸಿ ಅವುಗಳನ್ನು [[ಕನ್ನಡ ಸಾಹಿತ್ಯ ಪರಿಷತ್ತು]] ಪುಸ್ತಕ ರೂಪದಲ್ಲಿ ಪ್ರಕಟಿಸಲು (1942೧೯೪೨) ನೆರವಾದರು. ಇಷ್ಟಾದರೂ ಮುಂದಿನ ವರ್ಷಗಳಲ್ಲೂ ಸಂಗೀತ ಕಛೇರಿಗಳಲ್ಲಿ ಕನ್ನಡದ ಕೃತಿಗಳು ವೇದಿಕೆ ಹತ್ತಲಿಲ್ಲ. 1956ರಲ್ಲಿ೧೯೫೬ರಲ್ಲಿ ಕನ್ನಡನಾಡು ಉದಯವಾದರೂ ಸಂಗೀತ ಸೇರಿ ಎಲ್ಲ ರಂಗಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕನ್ನಡಕ್ಕೆ ಮೌಲ್ಯ ಹೆಚ್ಚಲಿಲ್ಲ.
* ಕನ್ನಡ ಸಂಗೀತಗಾರರ ಸಹಕಾರವೇ ಇಲ್ಲದೆ, ಯಾವ ಸಾಂಸ್ಥಿಕ, ಸರ್ಕಾರಿ ಬೆಂಬಲವೂ ಇಲ್ಲದೆ ಅನಕೃ ಅವರು ಸಂಗೀತದಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ಬೇಕೇಬೇಕು ಎಂದು ಅರವತ್ತರ ದಶಕದಲ್ಲಿ ಹೋರಾಟ ಆರಂಭಿಸಿದರು. ಇದು ಅವರ ಪ್ರಕಾರ ‘ಕನ್ನಡ ಅಸ್ಮಿತೆ’ಯ ಪ್ರಶ್ನೆ. ಅನಕೃ ಅಂದಿನ ಕನ್ನಡ ಸಂಘಟನೆಗಳು ಸೇರಿಕೊಂಡಿದ್ದ ‘ಕರ್ನಾಟಕ ಸಂಯುಕ್ತ ರಂಗ’ ದ ಅಧ್ಯಕ್ಷರಾಗಿ ಅವರು ಇಡೀ ಸಂಗೀತ ಲೋಕ ಬೆಚ್ಚಿಬೀಳುವಂಥ ಪ್ರತಿಭಟನೆಯನ್ನು ರೂಪಿಸಿದರು.
*೧೯೬೩ರಲ್ಲಿ ಬೆಂಗಳೂರಿನ ಶ್ರೀರಾಮಸೇವಾ ಮಂಡಲಿಯ ರಾಮೋತ್ಸವದಲ್ಲಿ [[ಎಂ.ಎಸ್. ಸುಬ್ಬುಲಕ್ಷ್ಮಿ]] ಅವರ ಸಂಗೀತ ಇತ್ತು. [[ಅನಕೃ]], [[ವೀರಕೇಸರಿ]], [[ಮ.ರಾಮಮೂರ್ತಿ]] ಅವರ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ವೇದಿಕೆಯನ್ನು ಮುತ್ತಿದರು. (ಆಗ ಅನಕೃ ಅವರ ಅಣ್ಣ [[ಅ.ನ.ರಾಮರಾವ್]] ಅವರೇ ಉತ್ಸವ ಸಮಿತಿಯ ಕಾರ್ಯದರ್ಶಿ.) ಈ ದೊಡ್ಡ ಪ್ರತಿಭಟನೆಯೇ ಕನ್ನಡದ ಕೃತಿಗಳನ್ನು ಸಂಗೀತದ ವೇದಿಕೆಗೆ ತಂದಿತು.
;ಅನಕೃ ಅಂದಿನ ಕನ್ನಡ ಸಂಘಟನೆಗಳು ಸೇರಿಕೊಂಡಿದ್ದ ‘ಕರ್ನಾಟಕ ಸಂಯುಕ್ತ ರಂಗ’ ದ ಅಧ್ಯಕ್ಷರಾಗಿ ಅವರು ಇಡೀ ಸಂಗೀತ ಲೋಕ ಬೆಚ್ಚಿಬೀಳುವಂಥ ಪ್ರತಿಭಟನೆಯನ್ನು ರೂಪಿಸಿದರು.
*1963 ರಲ್ಲಿ ಬೆಂಗಳೂರಿನ ಶ್ರೀರಾಮಸೇವಾ ಮಂಡಲಿಯ ರಾಮೋತ್ಸವದಲ್ಲಿ [[ಎಂ.ಎಸ್. ಸುಬ್ಬುಲಕ್ಷ್ಮಿ]] ಅವರ ಸಂಗೀತ ಇತ್ತು. [[ಅನಕೃ]], [[ವೀರಕೇಸರಿ]], [[ಮ.ರಾಮಮೂರ್ತಿ]] ಅವರ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ವೇದಿಕೆಯನ್ನು ಮುತ್ತಿದರು. (ಆಗ ಅನಕೃ ಅವರ ಅಣ್ಣ [[ಅ.ನ.ರಾಮರಾವ್]] ಅವರೇ ಉತ್ಸವ ಸಮಿತಿಯ ಕಾರ್ಯದರ್ಶಿ.) ಈ ದೊಡ್ಡ ಪ್ರತಿಭಟನೆಯೇ ಕನ್ನಡದ ಕೃತಿಗಳನ್ನು ಸಂಗೀತದ ವೇದಿಕೆಗೆ ತಂದಿತು.
*[[ಎಂ.ಎಸ್.]], [[ವಸಂತಕೋಕಿಲ]], ಅವರ ಮಗಳು [[ಎಂ.ಎಲ್. ವಸಂತಕುಮಾರಿ]] ಮತ್ತು ಅನೇಕರು ಹಾಡಿದ ಕನ್ನಡದ ದೇವರನಾಮಗಳು ಮನೆಮನಗಳನ್ನು ಬೆಳಗಿದವು, ವಿಶ್ವಸಂಸ್ಥೆಯ ವೇದಿಕೆಯಲ್ಲೂ ಮೆರೆದವು. ಕರ್ನಾಟಕದ ಹಿಂದೂಸ್ತಾನಿ ವಿದ್ವಾಂಸರು ತಮ್ಮ ಕಛೇರಿಗಳಲ್ಲಿ ಮರಾಠಿ ಅಭಂಗಗಳನ್ನು, ರಂಗಗೀತೆಗಳನ್ನು ಹಾಡುತ್ತಿದ್ದರೇ ಹೊರತು ಕನ್ನಡದ ಸೊಲ್ಲೆತ್ತುತ್ತಿರಲಿಲ್ಲ.
*ಒಮ್ಮೆ ತಮ್ಮ ಗೆಳೆಯ [[ಮಲ್ಲಿಕಾರ್ಜುನ ಮನ್ಸೂರ]]ರಿಗೆ ಶಿವ¬ಶರಣರ ವಚನಗಳನ್ನು ಹಾಡುವಂತೆ ಅನಕೃ ಒತ್ತಾಯಿಸಿದಾಗ ಅವರು ‘ಏನು ಚ್ಯಾಷ್ಟಿ ಮಾಡ್ತೀರಾ’ ಎಂದು ನಕ್ಕರಂತೆ. ಖಂಡಿತಾ ಇಲ್ಲ ಎಂದ ಅನಕೃ '''‘ವಚನದಲ್ಲಿ ನಾಮಾಮೃತ ತುಂಬಿ’ ಎಂಬ ವಚನವನ್ನು ತಾವೇ ಹಾಡಿ ತೋರಿಸಿದರಂತೆ'''. ಅದರಿಂದ ಪ್ರಭಾವಿತರಾದ ಮನ್ಸೂರರು ವಚನಗಳಿಗೆ ಪ್ರಾಶಸ್ತ್ಯ ಕೊಟ್ಟರು. ಹಿಂದೂಸ್ತಾನಿ ಸಂಗೀತದಲ್ಲಿ ವಚನ ಗಾಯನದ ಪರಂಪರೆಯೇ ಬೆಳೆಯಿತು. ರಾಜಯ್ಯಂಗಾರ್‌ ಹಾಡಿದ, ಅವರಿಗಿಂತ ಭಿನ್ನವಾಗಿ ಎಂ.ಎಸ್. ಸುಬ್ಬುಲಕ್ಷ್ಮಿ ಹಾಡಿದ ‘ಜಗದೋದ್ಧಾರನಾ ಆಡಿಸಿದಳೆ ಯಶೋದಾ’, ಮನ್ಸೂರರ ‘ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ’ ಮುಂತಾದ ಕನ್ನಡ ಹಾಡುಗಳು ಮಾನವ ಕಂಠದ ಅತ್ಯುನ್ನತ ಅಭಿವ್ಯಕ್ತಿಗಳಾಗಿ ಹೊಳೆಯುತ್ತಿವೆ.
*ಇಂದು ಕರ್ನಾಟಕ ಸಂಗೀತದ ಕಾರ್ಯಕ್ರಮ¬ಗಳಲ್ಲಿ ಏನಾದರೂ ಒಂದಿಷ್ಟಾದರೂ ಕನ್ನಡದ ಕೃತಿಗಳಿಗೆ ಪ್ರಾಮುಖ್ಯ ಸಿಕ್ಕಿದ್ದರೆ, ಹಲವಾರು ವಿದ್ವಾಂಸರು ಕನ್ನಡದಲ್ಲಿ ಕೃತಿಗಳನ್ನು ಸ್ವತಃ ರಚಿಸಿ ಹಾಡುತ್ತಿದ್ದರೆ, ಕನ್ನಡ ಸುಗಮ ಸಂಗೀತ ವಿಸ್ತಾರವಾಗಿ ಬೆಳೆದಿದ್ದರೆ, ಅದರ ಹಿಂದೆ ಅನಕೃ ಇದ್ದಾರೆ. (ಆಧಾರ: ಅಂಕಣಗಳು›ಜೀವನ್ಮುಖಿ | ಆರ್‌. ಪೂರ್ಣಿಮಾ:ಪ್ರಜಾವಾಣಿ Tue,11/11/2014)
;ಹಿಂದೂಸ್ತಾನಿ ಸಂಗೀತದಲ್ಲಿ ವಚನ ಗಾಯನದ ಪರಂಪರೆಯೇ ಬೆಳೆಯಿತು. ರಾಜಯ್ಯಂಗಾರ್‌ ಹಾಡಿದ, ಅವರಿಗಿಂತ ಭಿನ್ನವಾಗಿ ಎಂ.ಎಸ್. ಸುಬ್ಬುಲಕ್ಷ್ಮಿ ಹಾಡಿದ ‘ಜಗದೋದ್ಧಾರನಾ ಆಡಿಸಿದಳೆ ಯಶೋದಾ’, ಮನ್ಸೂರರ ‘ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ’ ಮುಂತಾದ ಕನ್ನಡ ಹಾಡುಗಳು ಮಾನವ ಕಂಠದ ಅತ್ಯುನ್ನತ ಅಭಿವ್ಯಕ್ತಿಗಳಾಗಿ ಹೊಳೆಯುತ್ತಿವೆ.
;ಇಂದು ಕರ್ನಾಟಕ ಸಂಗೀತದ ಕಾರ್ಯಕ್ರಮ¬ಗಳಲ್ಲಿ ಏನಾದರೂ ಒಂದಿಷ್ಟಾದರೂ ಕನ್ನಡದ ಕೃತಿಗಳಿಗೆ ಪ್ರಾಮುಖ್ಯ ಸಿಕ್ಕಿದ್ದರೆ, ಹಲವಾರು ವಿದ್ವಾಂಸರು ಕನ್ನಡದಲ್ಲಿ ಕೃತಿಗಳನ್ನು ಸ್ವತಃ ರಚಿಸಿ ಹಾಡುತ್ತಿದ್ದರೆ, ಕನ್ನಡ ಸುಗಮ ಸಂಗೀತ ವಿಸ್ತಾರವಾಗಿ ಬೆಳೆದಿದ್ದರೆ, ಅದರ ಹಿಂದೆ ಅನಕೃ ಇದ್ದಾರೆ. ರಾಜ್ಯೋತ್ಸವ ಸಂಭ್ರಮದ ನೆಪದಲ್ಲಿ ಕನ್ನಡಿಗರ ಪರವಾಗಿ ಅವರಿಗೊಂದು ನಮನ
(ಆಧಾರ: ಅಂಕಣಗಳು›ಜೀವನ್ಮುಖಿ | ಆರ್‌. ಪೂರ್ಣಿಮಾ:ಪ್ರಜಾವಾಣಿ Tue,11/11/2014)
|}
 
==ಅನಕೃ ಸಾಹಿತ್ಯ==
ಶಾಲಾ ದಿನಗಳಿಂದಲೂ ಸಾಹಿತ್ಯದ ಅಭಿರುಚಿ ಹೊಂದಿದ್ದರು. ನಟ [[ವರದಾಚಾರ್ಯರು]] ಒಡ್ಡಿದ ಸವಾಲಿಗೆ ಉತ್ತರವಾಗಿ ಒಂದೇ ರಾತ್ರಿಯಲ್ಲಿ [[ಮದುವೆಯೋ ಮನೆಹಾಳೋ]] ಎಂಬ ನಾಟಕ ರಚಿಸುವ ಮೂಲಕ ಸಾಹಿತ್ಯ ರಚನೆ ಆರಂಭಿಸಿದರು. ಅನಕೃ ಅವರಿಗೆ ಬರವಣಿಗೆಯೇ ಜೀವನೋಪಾಯವಾಗಿತ್ತು. ಅವರು ರಚಿಸಿರುವ ಸಾಹಿತ್ಯ ೮೦,೦೦೦ ಪುಟಗಳಿಗೂ ಅಧಿಕ. ಅದರಲ್ಲಿ ಕಾದಂಬರಿಗಳು ೧೧೦, ೧೫ ನಾಟಕಗಳು, ೮ ಕಥಾ ಸಂಕಲನಗಳು, ಕಲೆ,ಸಾಹಿತ್ಯ ವಿಮರ್ಶೆಗೆ ಸಂಬಂಧಿಸಿದ ಇಪ್ಪತ್ತು ಪುಸ್ತಕಗಳು, ೮ ಜೀವನ ಚರಿತ್ರೆಗಳು, ೩ ಅನುವಾದ, ೧೨ ಸಂಪಾದಿತ ಕೃತಿಗಳು, ಅಲ್ಲದೆ ಪ್ರಬಂಧ,ಹರಟೆಗಳೂ ಸೇರಿವೆ. [[೧೯೩೪]]-[[೧೯೬೪]] ರ ಅವಧಿಯಲ್ಲಿ ೧೦೦ ಕಾದಂಬರಿಗಳನ್ನು ರಚಿಸಿರುವ , ಅನಕೃ ಅವರ ಮೊದಲನೆಯ ಕಾದಂಬರಿ [[ಜೀವನ ಯಾತ್ರೆ]], ನೂರನೆಯ ಕಾದಂಬರಿ [[ಗರುಡ ಮಚ್ಚೆ]].
 
==ಪ್ರಶಸ್ತಿ ಪುರಸ್ಕಾರಗಳು==
* [[ಮಣಿಪಾಲ|ಮಣಿಪಾಲದಲ್ಲಿ]] ನಡೆದ ೪೩ನೆಯ [[ಕನ್ನಡ ಸಾಹಿತ್ಯ ಸಮ್ಮೇಳನ|ಕನ್ನಡ ಸಾಹಿತ್ಯ ಸಮ್ಮೇಳನದ]] ಅಧ್ಯಕ್ಷತೆ ವಹಿಸಿದ್ದರು.
* [[ಮೈಸೂರು ವಿಶ್ವವಿದ್ಯಾಲಯ]] ಅನಕೃ ಅವರಿಗೆ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತ್ತು.
* [[ಕರ್ನಾಟಕ ಸಾಹಿತ್ಯ ಅಕಾಡೆಮಿ]] ಪ್ರಶಸ್ತಿಯನ್ನು ಪಡೆದಿದ್ದ ಅನಕೃ ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
* [[ರಸಚೇತನ]] ಎಂಬುದು ಅನಕೃ ಅವರಿಗೆ ಅರ್ಪಿಸಿದ ಅಭಿನಂದನಾ ಗ್ರಂಥ.
* [[ಶಾ.ಮಂ.ಕೃಷ್ಣರಾಯ]] , [[ಜಿ.ಎಸ್. ಅಮೂರ]], [[ಸೇವಾನಮಿ ರಾಜಾಮಲ್ಲ]] ಮುಂತಾದ ಸಾಹಿತಿಗಳು ಅನಕೃ ಕುರಿತು ಗ್ರಂಥ ರಚಿಸಿ ಗೌರವ ಸಲ್ಲಿಸಿದ್ದಾರೆ.
 
==ಕೃತಿಗಳು==
===ಕಾದಂಬರಿಗಳು===
# ಅಕ್ಕಯ್ಯ
* ಜೀವನ ಯಾತ್ರೆ
# ಅಣ್ಣ-ತಂಗಿ
* [[ಸಂಧ್ಯಾರಾಗ]]
# ಅದೃಷ್ಟನಕ್ಷತ್ರ
* ಉದಯರಾಗ
# ಅನ್ನದಾತ
* ನಗ್ನಸತ್ಯ
# ಅನುಗ್ರಹ
* ಸಂಜೆಗತ್ತಲು
# ಅಪರಂಜಿ
* ಮಂಗಳಸೂತ್ರ
# ಅಭಿಮಾನ
* ಗೃಹಲಕ್ಷ್ಮಿ
# ಅಮೃತಮಂಥನ
* ರುಕ್ಮಿಣಿ
# ಅರುಳುಮರುಳು
* ಕಲಾವಿದ
# ಆಶೀರ್ವಾದ
* ಅನುಗ್ರಹ
# ಈ ದಾರಿ ಆ ದಾರಿ
* ಆಶೀರ್ವಾದ
# ಈಚಲುಮರದವ್ವ
* ಅಣ್ಣ ತಂಗಿ
# ಏಣಾಕ್ಷಿ
* ಸಾಹಿತ್ಯ ರತ್ನ
# ಕಂಕಣಬಲ
* ತಾಯಿ ಕರುಳು
# ಕಟ್ಟಿದ ಬಣ್ಣ
* ಅಕ್ಕಯ್ಯ
# ಕಣ್ಣಿನಗೊಂಬೆ
* ಕನ್ನಡಮ್ಮನ ಗುಡಿಯಲ್ಲಿ
# ಕಣ್ಣೀರು
* ಕಾಲಚಕ್ರ
# ಕಬ್ಬಿಣದ ಕಾಗೆ
* ತಾಯಿ ಮಕ್ಕಳು
# ಕಲಾವಿದ
* ಶನಿಸಂತಾನ
# ಕಸ್ತೂರಿ
* ಚಿತ್ರ ವಿಚಿತ್ರ
# ಕಳಂಕಿನಿ
* ಅಪರಂಜಿ
# ಕಾಂಚನಗಂಗಾ
* ಪಶ್ಚಾತ್ತಾಪ
# ಕಾಗದದ ಹೂ
* ಧರ್ಮಪತ್ನಿ
# ಕಾಮನಬಿಲ್ಲು
* ದಾದಿಯ ಮಗ
# ಕಾಮಿನಿ ಕಾಂಚನ
* ಹೊನ್ನೇ ಮೊದಲು
# ಕಾಲಚಕ್ರ
* ಏಣಾಕ್ಷಿ
# ಕೀರ್ತಿಕಳಶ
* ಕಣ್ಣಿನ ಗೊಂಬೆ
# ಕುಲಪುತ್ರ
* ಜನತಾ ಜನಾರ್ಧನ
# ಕೈಲಾಸಂ
* ಶುಭ ಸಮಯ
# ಗಾಜಿನಮನೆ
* ಭಾಗ್ಯದ ಬಾಗಿಲು
# ಗೃಹಲಕ್ಷ್ಮೀ
* ನರಬಲಿ
# ಚಿತ್ರವಿಚಿತ್ರ
* ಹೊಸ ಸುಗ್ಗಿ
# ಚಿನ್ನದ ಗೋಪುರ
* ನರ ನಾರಾಯಣ
# ಚಿರಂಜೀವಿ
* ಚಿನ್ನದ ಕಳಸ
# ಜಾತಕಪಕ್ಷಿ
* ಹೇಗಾದರೂ ಬದುಕೋಣ
# ಜೀವನಯಾತ್ರೆ
* ಚರಣದಾಸಿ
# ತಾಯಿಮಕ್ಕಳು
* ಭಾಮಾಮಣಿ
# ದೀಪಾರಾಧನೆ
* ಸುಮುಹೂರ್ತ
# ದೇವಪ್ರಿಯ
* ಮಾರ್ಜಾಲ ಸನ್ಸಾಸಿ
# ನಗ್ನಸತ್ಯ
* ಅದೃಷ್ಟ ನಕ್ಷತ್ರ
# ನರನಾರಾಯಣ
* ಸುಂದರ ಸಂಸಾರ
# ನರಬಲಿ
* ಹೆಣ್ಣು ಜನ್ಮ
# ಪಂಕಜ
* ಮಣ್ಣಿನ ದೋಣಿ
# ಪರಿವರ್ತನೆ
* ಹೊಸಿಲು ದಾಟಿದ ಹೆಣ್ಣು
# ಪಶ್ಚಾತ್ತಾಪ
* ಭೂಮಿಗಿಳಿದು ಬಂದ ಭಗವಂತ
# ಪಾಪಿಯನೆಲೆ
* ಮುಯ್ಯಿಗೆ ಮುಯ್ಯಿ
# ಪುನರಾವತಾರ
* ರೂಪಶ್ರೀ
# ಭಾಗ್ಯದ ಬಾಗಿಲು
* ಕಳಂಕಿನಿ
# ಭಾಮಾಮಣಿ
* ಅಪರಂಜಿ
# ಭೂಮಿಗಿಳಿದು ಬಂದ ಭಗವಂತ
* ಪಂಜರದ ಗಿಳಿ
# ಭೂಮಿತಾಯಿ
* ಪಾಪಿಯ ನೆಲೆ
# ಮಣ್ಣಿನ ದೋಣಿ
* ಕಾಮಿನಿ ಕಾಂಚನಾ
# ಮನೆಯಲ್ಲಿ ಮಹಾಯುದ್ಧ
* ಕಾಂಚನಗಂಗಾ
# ಮರಳು ಮನೆ
* ಕಣ್ಣೀರು
# ಮಾರ್ಜಾಲ ಸಂನ್ಯಾಸಿ
* ಕುಂಕುಮಪ್ರಸಾದ
# ಮಿಯಾ ಮಲ್ಲರ್
* ಹುಲಿಯುಗುರು (೩ ಭಾಗಗಳು)
# ಯಾರಿಗುಂಟು ಯಾರಿಗಿಲ್ಲ
* ಕಸ್ತೂರಿ
# ರತ್ನದೀಪ
* ಪಂಕಜ
# ರುಕ್ಮಿಣಿ
* ಮನೆಯಲ್ಲೇ ಮಹಾಯುದ್ಧ
# ರೂಪಶ್ರೀ
* ಮಿಯಾ ಮಲ್ಹಾರ
# ಶ್ರೀಮತಿ
* ಕಬ್ಬಿಣದ ಕಾಗೆ
# ಶನಿಸಂತಾನ
* ಆ ದಾರಿ ಈ ದಾರಿ
# ಶುಭಸಮಯ
* ಕಟ್ಟಿದ ಬಣ್ಣ
# ಸಂಜೆಗತ್ತಲು
* ಸ್ತ್ರೀಮುಖ ವ್ಯಾಘ್ರ
# ಸಮದರ್ಶನ
*ನಟಸಾರ್ವಭೌಮ ಭಾಗ1;2;3.
# ಸಾಕಿದ ಅಳಿಯ
(ಪಟ್ಟಿ ಅಪೂರ್ಣ)
# ಸುಂದರೂ ಸಂಸಾರ
# ಸುಮುಹೂರ್ತ
# ಹುಲಿಯುಗುರು ಭಾಗ -೧
# ಹುಲಿಯುಗುರು ಭಾಗ-೨ ಮತ್ತು ೩
# ಹೃದಯ ಸಾಮ್ರಾಜ್ಯ
# ಹೆಣ್ಣುಜನ್ಮ
# ಹೇಗಾದರೂ ಬದುಕೋಣ
# ಹೊನ್ನೇ ಮೊದಲು
# ಹೊಸ ಸುಗ್ಗಿ
# ಹೊಸಲು ದಾಟಿದ ಹೆಣ್ಣು
# ಹೊಸಹುಟ್ಟು
 
===ಐತಿಹಾಸಿಕ ಕಾದಂಬರಿಗಳು===
* ಗರುಡಮಚ್ಚೆ
* ಗರುಡ ಮಚ್ಚೆ
* ಯಲಹಂಕ ಭೂಪಾಲ
* ವೀರರಾಣಿ ಕಿತ್ತೂರ ಚೆನ್ನಮ್ಮ
* ರಣವಿಕ್ರಮ
* ರಣ ವಿಕ್ರಮ
* ಪುಣ್ಯಪ್ರಭಾವ ಮತ್ತು ಪ್ರೌಢಪ್ರತಾಪಿ
* ಅಳಿಯರಾಮರಾಯ ಮತ್ತು ಪ್ರಳಯಾನಂತರ
* ಅಳಿಯ ರಾಮರಾಯ
* ಅಭಯಪ್ರಧಾನ ಮತ್ತು ತೇಜೋಭಂಗ
* ಮೋಹನ ಮರಾರಿ ಮತ್ತು ಯಶೋದುಂಧುಭಿ
* ಮೋಹನ ಮುರಾರಿ
* ವಿಜಯವಿದ್ಯಾರಣ್ಯ ಮತ್ತು ತಪೋಬಲ
* ವಿಜಯ ವಿದ್ಯಾರಣ್ಯ
* ಅಭಯಪ್ರಧಾನ
* ಭುವನ ಮೋಹಿನಿ
* ಪ್ರಳಯಾನಂತರ
* ಸಂಗ್ರಾಮ ಧುರೀಣ
* ಯಶೋದುಂದುಬಿ
* ಪುಣ್ಯ ಪ್ರಭಾವ
 
===ಕಥಾ ಸಂಕಲನ===
* ಅಗ್ನಿಕನ್ಯೆ
* ಅಗ್ನಿ ಕನ್ಯೆ
* ಕಾಮನ ಸೋಲು
* ಕಣ್ಣುಮುಚ್ಚಾಲೆ
Line ೧೩೪ ⟶ ೧೨೬:
* ಸಮರ ಸುಂದರಿ
* ಪಾಪ ಪುಣ್ಯ
* ಅ.ನ.ಕೃ. ಸಮಗ್ರ ಕಥಾಸಂಕಲನ
* ನೀಲಲೋಚನೆ ಮತ್ತು ಇತರ ಕಥೆಗಳು
 
===ಅನುವಾದಿತ ಗ್ರಂಥಗಳು===
Line ೧೪೦ ⟶ ೧೩೪:
* ರುಬಾಯತ್ ಕಾವ್ಯ
* ಭಾರತದ ಕಥೆ
 
===ಸಂಪಾದಿತ ಪತ್ರಿಕೆಗಳು===
* ವಿಶ್ವವಾಣಿ(ಮಾಸಿಕ) ೧೯೩೬
* ಕಥಾಂಜಲಿ(ಮಾಸಿಕ) ೧೯೨೮
* ಕನ್ನಡನುಡಿ(ವಾರಪತ್ರಿಕೆ)೧೯೨೯
* ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ೧೯೪೪
 
===ನಾಟಕಗಳು===
Line ೧೬೮ ⟶ ೧೫೬:
* ವಿಶ್ವ ಧರ್ಮ
* ಜೀವದಾಸೆಯ ಸಮಸ್ಯೆ
* ಬಣ್ಣದ ಬೀಸಣಿಗೆ ( ೨ ಭಾಗಗಳು)
 
===ಜೀವನ ಚರಿತ್ರೆಗಳು===
Line ೧೭೯ ⟶ ೧೬೭:
* ವಿಶ್ವಬಂಧು ಬಸವೇಶ್ವರ
* ಭಾರತದ ಬಾಪೂ
* ನನ್ನನ್ನು ನಾನೇ ಕಂಡೆ ( ಸ್ವಂತ ಸಂದರ್ಶನ )
* ಬರಹಗಾರನ ಬದುಕು (ಆತ್ಮ ಕತೆ)
 
===ಸಂಪಾದಿತ ಗ್ರಂಥಗಳು===
* ರಸಋಷಿ
* ರಸ ಋಷಿ
* ಪ್ರಣಯ ಗೀತೆಗಳು
* ಮ್ಯಾಕ್ಸಿಂ ಗಾರ್ಕಿ
Line ೧೯೪ ⟶ ೧೮೨:
* ಮೈಸೂರು ರಾಜ್ಯದ ಸಂಗೀತ ನಾಟಕ ಅಕಾಡೆಮಿಯ ಪ್ರಕಟನೆಗಳು
 
===ಸಂಪಾದಿತ ಪತ್ರಿಕೆಗಳು===
===ಪ್ರಬಂಧ, ವಿಮರ್ಶೆಗಳು===
* ವಿಶ್ವವಾಣಿ(ಮಾಸಿಕ) ೧೯೩೬
* ಕಥಾಂಜಲಿ(ಮಾಸಿಕ) ೧೯೨೮
* ಕನ್ನಡನುಡಿ(ವಾರಪತ್ರಿಕೆ)೧೯೨೯
* ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ೧೯೪೪
 
===ಪ್ರಬಂಧ, ವಿಮರ್ಶೆಗಳು, ಸಂಸ್ಕೃತಿ===
* [[ಸಾಹಿತ್ಯ ಮತ್ತು ಕಾಮಪ್ರಚೋದನೆ]]
* ಸಾಹಿತ್ಯ ಮತ್ತು ಯುಗಧರ್ಮ
Line ೨೦೫ ⟶ ೧೯೯:
* ಹೊಸ ಹುಟ್ಟು
* ಬಳ್ಳಾರಿ ಸಮಸ್ಯೆ
* ಭಾರತೀಯ ಚಿತ್ರ ಕಲೆಚಿತ್ರಕಲೆ
* ಕನ್ನಡದ ದಾರಿ
* ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ
Line ೨೧೪ ⟶ ೨೦೮:
* ನಾಟಕ ಕಲೆ
* ರಾಘವಾಂಕನ ಹರಿಶ್ಚಂದ್ರ ಕಾವ್ಯ
* ವೀರಶೈವ ಸಾಹಿತ್ಯ ಮತ್ತು ಸಂಸ್ಕೃತಿ <BR>
* ಕನ್ನಡಮ್ಮನ ಗುಡಿಯಲ್ಲಿ
'''ಅನಕೃ ಒಂದು ಜೀವಮಾನದಲ್ಲಿ ಮಾಡಿದ್ದು ನೂರು ಜೀವಮಾನಗಳ ಕೆಲಸ - ನಿರಂಜನ'''
* ಸಾಹಿತ್ಯರತ್ನ
* ಕರ್ನಾಟಕ ಹಿತಚಿಂತನೆ
* ಸಂಸ್ಕೃತಿಯ ವಿಶ್ವರೂಪ
* ನಾಟಕಕಲೆ
* ಚಿತ್ರಕಲೆ
* ಸಾಹಿತ್ಯ ಮತು ಜೀವನ
* ಸಾಹಿತ್ಯ ಸಮಾರಾಧನೆ
* ಸಜೀವ ಸಾಹಿತ್ಯ
* ಭಾರತೀಯ ಚಿತ್ರಕಲೆಯಲ್ಲಿ ರಾಜಾರವಿವರ್ಮನ ಸ್ಥಾನ
* ಕರ್ನಾಟಕ ಕಲಾವಿದರು
* ಸಾಹಿತ್ಯ ಮತ್ತು ಯುಗಧರ್ಮ
* ಭವದ್ಗೀತಾರ್ಥಸಾರ
* ನಿಡುಮಾಮಿಡಿ ಸನ್ನಿಧಿಯವರು
* ಕನ್ನಡಾ ಕುಲರಸಿಕರು
* ಸಾರ್ಥಕ ಸಾಹಿತ್ಯ
* ಸ್ವಾಮಿ ವಿವೇಕಾನಂದ
* ಸಮಗ್ರ ವೀರಶೈವ ಸಾಹಿತ್ಯ
 
==ಸಾಹಿತ್ಯ ಮತ್ತು ಕಾಮಪ್ರಚೋದನೆ==
*ಕೈಹೊತ್ತಿಗೆಗಳ ಮಹಾಪೂರವಿದ್ದ ಐವತ್ತು-ಅರವತ್ತರ ದಶಕ ಕನ್ನಡ ಸಾಹಿತ್ಯಕ್ಕೆ ಸಮೃದ್ಧ ಕಾಲ. ಕಾದಂಬರಿ ಸಾರ್ವಭೌಮ ಅನಕೃ `ನಗ್ನಸತ್ಯ', `ಶನಿಸಂತಾನ', `ಸಂಜೆಗತ್ತಲು' ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯಲೋಕದಲ್ಲಿ ದೊಡ್ಡದೊಂದು ಬಿರುಗಾಳಿಯನ್ನೆಬ್ಬಿಸಿದರು. ಯಾವುದು `ಶ್ಲೀಲ', ಯಾವುದು `ಅಶ್ಲೀಲ' ಎಂಬುದರ ಬಗ್ಗೆ ಚರ್ಚೆ ನಡೆಯುವುದರ ಜೊತೆಗೆ ಸಾಹಿತ್ಯ ಕೃತಿಗಳ `seಸೆನ್ಸಾರ್ಶಿಪ್' ಮಾಡಬೇಕೆ, ಬೇಡವೆ? ಎಂದೂ ವಾದಸರಣಿಗಳು ಆರಂಭವಾದವು.
*`ಪ್ರಗತಿಶೀಲ' ಚಳವಳಿಯಲ್ಲಿ ಒಂದಾಗಿದ್ದ ಅನಕೃ ಹಾಗೂ [[ನಿರಂಜನ]] ಪರಸ್ಪರ ದೂರವಾದರು. [[ಪ್ರಜಾವಾಣಿ|ಪ್ರಜಾವಾಣಿಯ]] [[ಟಿ.ಎಸ್.ರಾಮಚಂದ್ರರಾವ್]] ಅನಕೃ ವಿರುದ್ಧ ಪಾಳಯದಲ್ಲಿ ಗುರುತಿಸಿಕೊಂಡರು. ಅದೇ ಪತ್ರಿಕೆಯಲ್ಲಿದ್ದ [[ಕೆ.ಎಸ್.ರಾಮಕೃಷ್ಣಮೂರ್ತಿ]] ಅನಕೃ ಪರವಾಗಿ ನಿಂತು ಅವರ ಪುಸ್ತಕಗಳ ಪ್ರಕಟಣೆಗೆ ನಿಂತರು. [[ಬೀಚಿ]], [[ನಾಡಿಗೇರ ಕೃಷ್ಣರಾವ್]] ಅನಕೃ ಜತೆಗೂಡಿದರು. ಈ ಬಗ್ಗೆ ಮನನೊಂದು ಅನಕೃ ಬರೆದ ಸಂಶೋಧನಾತ್ಮಕ ಕೃತಿ ‘ಸಾಹಿತ್ಯ ಮತ್ತು ಕಾಮ ಪ್ರಚೋದನೆ’.
*[[ನಿರಂಜನ|ನಿರಂಜನರ]] ಆಪ್ತಮಿತ್ರರಾಗಿದ್ದ [[ಹೆಚ್.ಆರ್.ನಾಗೇಶರಾವ್]] [[ಅನಕೃ]] ಅವರ ಈ ಪುಸ್ತಕದ ಪರವಾಗಿ [[ತಾಯಿನಾಡು]] ಪತ್ರಿಕೆಯಲ್ಲಿ [[ಪುಸ್ತಕ ಪ್ರಿಯ]] ಹೆಸರಿನಲ್ಲಿ ಈ ವಿಮರ್ಶೆ ಬರೆದರು. ಅದರ ಪೂರ್ಣಪಾಠ ಇಂತಿದೆ.
'''ವಿಮರ್ಶಾ ಪ್ರಚೋದನೆಯಿಂದ ಬರೆದ ‘ಸಾಹಿತ್ಯ ಮತ್ತು ಕಾಮ ಪ್ರಚೋದನೆ’''' ''(ಲೇಖಕರು: ಶ್ರೀ ಅ.ನ.ಕೃಷ್ಣರಾಯರು, ಪ್ರಕಾಶಕರು: [[ವಾಹಿನಿ ಪ್ರಕಾಶನ]], ಜಯಚಾಮರಾಜ ರಸ್ತೆ, ಬೆಂಗಳೂರು - ೨, ಬೆಲೆ ರೂ.೩-೦-೦)''
 
*ಕೈಹೊತ್ತಿಗೆಗಳ ಮಹಾಪೂರವಿದ್ದ ಐವತ್ತು-ಅರವತ್ತರ ದಶಕ ಕನ್ನಡ ಸಾಹಿತ್ಯಕ್ಕೆ ಸಮೃದ್ಧ ಕಾಲ. ಕಾದಂಬರಿ ಸಾರ್ವಭೌಮ ಅನಕೃ `ನಗ್ನಸತ್ಯ', `ಶನಿಸಂತಾನ', `ಸಂಜೆಗತ್ತಲು' ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯಲೋಕದಲ್ಲಿ ದೊಡ್ಡದೊಂದು ಬಿರುಗಾಳಿಯನ್ನೆಬ್ಬಿಸಿದರು. ಯಾವುದು `ಶ್ಲೀಲ', ಯಾವುದು `ಅಶ್ಲೀಲ' ಎಂಬುದರ ಬಗ್ಗೆ ಚರ್ಚೆ ನಡೆಯುವುದರ ಜೊತೆಗೆ ಸಾಹಿತ್ಯ ಕೃತಿಗಳ `ಸೆನ್ಸಾರ್ಶಿಪ್' ಮಾಡಬೇಕೆ, ಬೇಡವೆ? ಎಂದೂ ವಾದಸರಣಿಗಳು ಆರಂಭವಾದವು. `ಪ್ರಗತಿಶೀಲ' ಚಳವಳಿಯಲ್ಲಿ ಒಂದಾಗಿದ್ದ ಅನಕೃ ಹಾಗೂ [[ನಿರಂಜನ]] ಪರಸ್ಪರ ದೂರವಾದರು. [[ಪ್ರಜಾವಾಣಿ|ಪ್ರಜಾವಾಣಿಯ]] [[ಟಿ.ಎಸ್.ರಾಮಚಂದ್ರರಾವ್]] ಅನಕೃ ವಿರುದ್ಧ ಪಾಳಯದಲ್ಲಿ ಗುರುತಿಸಿಕೊಂಡರು. ಅದೇ ಪತ್ರಿಕೆಯಲ್ಲಿದ್ದ [[ಕೆ.ಎಸ್.ರಾಮಕೃಷ್ಣಮೂರ್ತಿ]] ಅನಕೃ ಪರವಾಗಿ ನಿಂತು ಅವರ ಪುಸ್ತಕಗಳ ಪ್ರಕಟಣೆಗೆ ನಿಂತರು. [[ಬೀಚಿ]], [[ನಾಡಿಗೇರ ಕೃಷ್ಣರಾವ್]] ಅನಕೃ ಜತೆಗೂಡಿದರು. ಈ ಬಗ್ಗೆ ಮನನೊಂದು ಅನಕೃ ಬರೆದ ಸಂಶೋಧನಾತ್ಮಕ ಕೃತಿ ‘ಸಾಹಿತ್ಯ ಮತ್ತು ಕಾಮ ಪ್ರಚೋದನೆ’. [[ನಿರಂಜನ|ನಿರಂಜನರ]] ಆಪ್ತಮಿತ್ರರಾಗಿದ್ದ [[ಹೆಚ್.ಆರ್.ನಾಗೇಶರಾವ್]] [[ಅನಕೃ]] ಅವರ ಈ ಪುಸ್ತಕದ ಪರವಾಗಿ [[ತಾಯಿನಾಡು]] ಪತ್ರಿಕೆಯಲ್ಲಿ [[ಪುಸ್ತಕ ಪ್ರಿಯ]] ಹೆಸರಿನಲ್ಲಿ ಈ ವಿಮರ್ಶೆ ಬರೆದರು.
===ವಿಮರ್ಶಕರಾಗಿ===
*ಕರ್ನಾಟಕದ ಪ್ರಖ್ಯಾತ ಲೇಖಕರಾದ ಶ್ರೀ ಅ.ನ.ಕೃಷ್ಣರಾಯರು ಇತ್ತೀಚೆಗೆ ಪ್ರಕಟಿಸಿದ ಹಲವು ಕಾದಂಬರಿಗಳ ಮೇಲೆ ಕೆಲವು ವ್ಯಕ್ತಿಗಳೂ, ವಿಮರ್ಶಕರೂ, ಸಾಹಿತಿಗಳೂ, ಸಂಸ್ಥೆಗಳೂ ಮತ್ತು ಪತ್ರಿಕೆಗಳೂ ಪ್ರಕಟಿಸಿದ ಕಟು ವಿಮರ್ಶೆಗಳಿಂದ ಪ್ರಚೋದಿತರಾಗಿ ಶ್ರೀ ಕೃಷ್ಣರಾಯರು ಪ್ರಕಟಿಸಿರುವ ಉತ್ತರ ರೂಪದ ಪುಸ್ತಕವೇ ಈ ‘[[ಸಾಹಿತ್ಯ ಮತ್ತು ಕಾಮ ಪ್ರಚೋದನೆ]]’. ಸ್ವಕೀಯ ಹಿನ್ನೆಲೆ-ಪ್ರಸ್ತಾಪಗಳಿಲ್ಲದೇ ಈ ಪುಸ್ತಕವು ಬಂದಿದ್ದರೆ ಅದನ್ನು ಕನ್ನಡ ಸಾಹಿತ್ಯದ ಒಂದು ಪ್ರಮುಖ ಮುಖದ ಉಪಯುಕ್ತ ಸಂಶೋಧನಾ ಗ್ರಂಥವೆನ್ನಬಹುದಾಗಿತ್ತು.
* ಕಹಿ ಮಾತುಗಳಿಲ್ಲದೇ ಈ ಪುಸ್ತಕ ಹೊರಬಿದ್ದಿದ್ದರೆ, ಶ್ರೀ ಅ.ನ.ಕೃಷ್ಣರಾಯರ ಟೀಕಾಕಾರರೂ ಕೂಡಾ ಅವರ ವಾದಸರಣಿಯನ್ನು ವಿರಸವಿಲ್ಲದೆ ಮನಸ್ಸಿಗೆ ತೆಗೆದುಕೊಳ್ಳಬಹುದಾಗಿತ್ತು. ಈ ವಿವರಣೆಯ ಹಿಂಬದಿಯಲ್ಲಿ ತಮ್ಮ ಹಿಂದಿನ ವಿಮರ್ಶೆಗಳನ್ನೇ ಪುನರ್ವಿಮರ್ಶೆ ಮಾಡುವ ಮನೋಪರಿವರ್ತನೆ ಕೂಡಾ ಆಗುತ್ತಿತ್ತೋ ಏನೋ! ಆದರೆ, ಎರಡೂ ಕಡೆಗಳಿಂದಲೂ ಬಂದಿರುವ ಅಸಹನೆಯ ಮಾತುಗಳು, ಕನ್ನಡ ಸಾಹಿತಿಗಳಿಗೇ ಆಗಲಿ ವಿಮರ್ಶಕರಿಗೇ ಆಗಲಿ ಭೂಷಣ ತರುವುದಿಲ್ಲ.
*ಶ್ರೀ ಅ.ನ.ಕೃಷ್ಣರಾಯರು ಇಂದು ತಮ್ಮ ಟೀಕಾಕಾರರನ್ನು ದೂರುವ ಮೊದಲು, ಹಲವು ವರ್ಷಗಳ ಹಿಂದೆ ತಾವೇ ಇತರ ಸಾಹಿತಿಗಳ ಮೇಲೆ ಪ್ರಾರಂಭಿಸಿದ ‘[[ಪ್ರಗತಿಶೀಲ]]’ ಚಳವಳಿಯ ದಿನಗಳನ್ನು ಸ್ಮರಣೆಗೆ ತೆಗೆದುಕೊಳ್ಳಬೇಕು. ‘[[ಪ್ರಗತಿ]]’ ಅಥವಾ ‘[[ಪ್ರತಿಗಾಮಿ]]’ ಎಂಬುದು ಹೆಸರು ಹಿಡಿದು ಕರೆದುಕೊಳ್ಳುವುದರಿಂದ ಆಗುವುದಿಲ್ಲ. ‘[[ಪ್ರಗತಿಶೀಲ ಸಾಹಿತಿ]]’ ಎಂಬ ಹೆಸರಿಟ್ಟುಕೊಂಡಾತನು ಬರೆದಿದ್ದೆಲ್ಲಾ ಪ್ರಗತಿಶೀಲವಾಗುವುದಿಲ್ಲ, ಅಥವಾ ಪ್ರಗತಿಶೀಲನೆಂಬ ಚೀಟಿ ಅಂಟಿಸಿಕೊಳ್ಳದಿದ್ದಾತನು ಬರೆದಿದ್ದೆಲ್ಲಾ [[ಪ್ರತಿಗಾಮಿ|ಪ್ರತಿಗಾಮಿಯೂ]] ಅಲ್ಲ. *ಈ ರೀತಿಯ ಭೇದ ವಿಂಗಡಣೆಗಳು ಕೋಮುವಾರು ವಿಂಗಡಣೆಗಳಿಗಿಂತ ಸಂಕುಚಿತವಾದವು. ಹುರುಳಿಲ್ಲದವು. ಪ್ರಗತಿಶೀಲರಾಗಬಯಸುವ ಪ್ರತಿಯೊಬ್ಬರೂ ಈ ಮಾತನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಶ್ರೀ ಅ.ನ.ಕೃಷ್ಣರಾಯರ ಈ ವಿಮರ್ಶಾ ಗ್ರಂಥಕ್ಕೆ ಕಾರಣವಾಗಿರುವ ಖಂಡನೆಗಳು, ಅವರ ದೃಷ್ಟಿಯಲ್ಲಿ ಪ್ರಗತಿಶೀಲರಲ್ಲವೆಂದು ಕಂಡು ಬಂದಿದ್ದಂತಹ ಸಾಹಿತಿ ವ್ಯಕ್ತಿಗಳಿಂದ ಬಂದಿರುವುದಕ್ಕಿಂತಲೂ ಹೆಚ್ಚಾಗಿ, ಅವರ ರೀತಿಯಲ್ಲೇ ಪಂಥೀಕರಣ ವಿಂಗಡಣೆ ಮಾಡುತ್ತಿರುವವರಿಂದಲೇ ಬಂದಿರುವುದನ್ನು ಸ್ಪಷ್ಟವಾಗಿ ಕಾಣಬಹುದು.
*ಈ ಟೀಕಾಕಾರರು ಶ್ರೀ ಕೃಷ್ಣರಾಯರಿಗಿಂತ ತಾವು [[ಪುರೋಗಾಮಿ|ಪುರೋಗಾಮಿಗಳೆಂದು]] ಭಾವಿಸಿಕೊಂಡಿದ್ದಾರೆ. ಆದರೆ ಈ ಬಗೆಯ ಸಾಹಿತ್ಯದಲ್ಲಿನ ‘[[ಪ್ರಗತಿಶೀಲತೆ-ಪುರೋಗಾಮಿತನ|ಪ್ರಗತಿಶೀಲತೆ-ಪುರೋಗಾಮಿತನಗಳ]]’ ಸ್ಪರ್ಧೆಯಿಂದಾದ ವೈಷಮ್ಯಪೂರಿತ ವಾಗ್ಯುದ್ಧ ಸಾಹಿ ತ್ಯದ ಬೆಳವಣಿಗೆಗೆ ಶ್ರೇಯಸ್ಕರವಲ್ಲ. ತಮ್ಮ ರೀತಿಯ ಪಂಥೀಯವಾದಿಗಳಿಂದಲೇ ಎದುರಿಸಲ್ಪಟ್ಟ ಮೇಲಾದರೂ ಶ್ರೀ ಅ.ನ.ಕೃಷ್ಣರಾಯರು ‘ಇದು ಬೇಕು-ಅದು ಬೇಡ ಎನ್ನುವುದಾಗಲಿ, ಇದು ಶ್ಲೀಲ ಅದು ಅಶ್ಲೀಲವೆನ್ನುವುದಾಗಲಿ ಇಂದಿನ ಸಾಹಿತಿಯ, ಸಾಹಿತ್ಯ ಪ್ರೇಮಿಯ ಕೆಲಸವಲ್ಲ. *ಕನ್ನಡದ ಬೆಳೆಯನ್ನು-ಅದು ಏನೇ ಆಗಿರಲಿ-ಹೆಚ್ಚಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಜಳ್ಳನ್ನು ತೂರಿ ಕಾಳನ್ನು ಉಳಿಸಿಕೊಳ್ಳಬೇಕಾದುದು ನಮ್ಮ ಮುಂದಿನ ಪೀಳಿಗೆಯವರ ಕೆಲಸ. ಜರಡಿಯಾಡುವ ಕೆಲಸವನ್ನು ಕಾಲವೇ ನಿರ್ವಹಿಸುವಾಗ ನಾವು ತೊಂದರೆಪಟ್ಟುಕೊಳ್ಳಬೇಕಾದ ಅಗತ್ಯ ಇಲ್ಲ’ ಎಂಬ ಸಿದ್ಧಾಂತಕ್ಕೆ (ಪುಟ ೨೯೩, ಉಪಸಂಹಾರ) ಬಂದಿರುವುದು ಸಮಾಧಾನಕರ ವಿಷಯ. ಈ ಸೂತ್ರವನ್ನು ನಮ್ಮ ಎಲ್ಲಾ ಬಗೆಯ ಸಾಹಿತಿಗಳೂ ವಿಮರ್ಶಕರೂ ಗ್ರಹಿಸಿ ನಡೆದಲ್ಲಿ ಸಾಹಿತ್ಯ ತಾನಾಗಿಯೇ ಮುನ್ನಡೆಯುವುದು.
*ತಲೆಚೀಟಿಯನ್ನೂ ಅಂಟಿಸುವ ಅವಶ್ಯಕತೆಯಿಲ್ಲದೆ ತಾನಾಗಿಯೇ ಪ್ರಗತಿಶೀಲ-ಪುರೋಗಾಮಿಯಾಗುವುದು. ಸಾಹಿತ್ಯ ರಚಿಸುವುದು ಸಾಹಿತಿಯ ಕರ್ತವ್ಯ. ಅದನ್ನು ಓದುವುದು, ಬಿಡುವುದು, ಆರಿಸುವುದು, ವಿಂಗಡಿಸುವುದು ಓದುವ ಜನತೆಯ ಕರ್ತವ್ಯ. ಜನತೆಯು ತಮ ತಮಗೆ ಬೇಕಾದ ರೀತಿಯ ಸಾಹಿತ್ಯ ಗ್ರಂಥಗಳನ್ನು ಓದುತ್ತಾರೆ. ತಮ್ಮ ಅಭಿರುಚಿಗೆ ಸಲ್ಲದ ಅಥವಾ ಸೇರದ ಗ್ರಂಥಗಳನ್ನು ದೂರೀಕರಿಸುತ್ತಾರೆ.
* ಸಾಹಿತ್ಯ ನಿರ್ಮಾಣವು ಅಥವಾ ವಾಚನವು ಕೇವಲ ಅ.ನ.ಕೃಷ್ಣರಾಯರು ಅಥವಾ ಅವರ ಕಟು ಟೀಕೆಗೆ ಒಳಗಾಗಿರುವ [[ನಿರಂಜನ|ನಿರಂಜನರಿಗೆ]] ಮಾತ್ರ ಸೇರಿದ್ದಲ್ಲ, ಅಥವಾ ಅವರಿಬ್ಬರ ದೃಷ್ಟಿಯಲ್ಲೂ ಪ್ರತಿಗಾಮಿಗಳಾದಂತಹವರ ಗುತ್ತಿಗೆಯೂ ಅಲ್ಲ. ಪ್ರತಿಯೊಬ್ಬ ಸಾಹಿತಿಗೂ ಒಂದೊಂದು ಬಗೆಯ ಪ್ರಾವೀಣ್ಯತೆ, ಗ್ರಂಥ ರಚನಾ ನೈಪುಣ್ಯ, ನಿರೂಪಣಾ ಚತುರತೆ, ವಿಶಿಷ್ಟ ಶೈಲಿಗಳಿವೆ. ತನಗೆ ಸರಿತೋರಿದ್ದನ್ನು ಆಯಾ ಸಾಹಿತಿ ನಿರ್ಮಿಸುತ್ತಾ ಹೋಗುವುದರಲ್ಲಿ ಯಾವ ಆತಂಕವೂ ಇರಬಾರದು.
*ಸಾಹಿತ್ಯದ ಸೆನ್ಸಾರ್‌ಷಿಪ್ಪನ್ನೂ ಸಾಹಿತಿಗಳೇ ತಮ್ಮ ಕೈಗೆ ತೆಗೆದುಕೊಳ್ಳುವುದನ್ನು ಬಿಟ್ಟು ಆ ಹಕ್ಕಿನ ನಿಜ ಅಧಿಕಾರಿಗಳಾದ ಜನಸಾಮಾನ್ಯರಿಗೆ ವಹಿಸಿಕೊಡಬೇಕು. ಜನತೆಯನ್ನು ಉದ್ಧಾರ ಮಾಡುವುದಕ್ಕಾಗಿ ಗ್ರಂಥಗಳನ್ನು ರಚಿಸುತ್ತೇವೆಂಬ ಘೋಷಣೆ-ಪ್ರಚಾರಗಳನ್ನು ಮಾಡಿಕೊಂಡು ಸಾಹಿತ್ಯ ರಚನೆಗೆ ಕೈಹಾಕುವುದು ನಿಲ್ಲಬೇಕು. ತನಗೆ ಹೊಳೆದ ಭಾವನೆಗಳನ್ನೂ ತತ್ವಗಳನ್ನೂ ತಿಳಿಸುವುದಷ್ಟೇ ತನ್ನ ಕೆಲಸ.
*ತನ್ನ ಕಲಾ ಚಾತುರ್ಯಯ ಹಾಗೂ ವೃತ್ತಿ, ಜನ ಮೆಚ್ಚಿದರೆ ಸಂತೋಷ, ಸಮಾಜವನ್ನು ತಿದ್ದುವುದಕ್ಕೆ ಅದರಿಂದ ಸಹಾಯವಾಗುವುದೆಂದು ಜನತೆಯೇ ಕಂಡು ಕೊಂಡರೆ ತಾನು ಪಟ್ಟ ಶ್ರಮಕ್ಕೂ ಸಾರ್ಥಕ-ಎಂಬ ಸಮಾಧಾನ ಮನೋಭಾವ ಸಾಹಿತಿಗೆ ಬರಬೇಕು. ಸಮಾಜದ ಯಾವುದೇ ಮುಖದ ವಾಸ್ತವ ಯಥಾರ್ಥ ಚಿತ್ರಣದಿಂದಲೇ ಸಮಾಜ ತಿದ್ದಲಾಗುವುದೋ ಇಲ್ಲವೋ ಹೇಳಲು ಸಾಧ್ಯವಿಲ್ಲ. ಯಾಥಾರ್ಥ ಚಿತ್ರಣ ಕೆಲವರ ಮನಸ್ಸಿನ ಮೇಲೆ ಪರಿಣಾಮ ಮಾಡಬಹುದು, ಕೆಲವರನ್ನು ತಿದ್ದಬಹುದು, ಮತ್ತೆ ಕೆಲವರನ್ನು ಕೆಡಿಸಲೂ ಬಹುದು.
*ಕೆಲವರ ದುಶ್ಚಾಳಿಗೆ ನಿರೋಧವಾಗಬಹುದು. ಕೆಲವರಿಗೆ ಪ್ರಚೋದಕವಾಗಬಹುದು. ಕೆಲವರು ಮನಸ್ಸಿನಲ್ಲಿ ಆನಂದಿಸಿ, ಹೊರಗಡೆ ವಿಪರೀತ ನೈತಿಕತೆಯನ್ನು ಪ್ರಕಟಿಸಬಹುದು. ಮತ್ತೆ ಕೆಲವರು ‘ಇಂಗ್ಲಿಷಿನಲ್ಲಾಗಿದ್ದರೆ ಪರವಾಗಿಲ್ಲ, ಕನ್ನಡದಲ್ಲಿ ಮಾತ್ರ ಸಲ್ಲದು’ ಎಂಬ ರೀತಿಯ ತೆರೆಯನ್ನು ಎಳೆದರೂ ಎಳೆಯಬಹುದು. ಇನ್ನೂ ಅನೇಕರು ಅಂತಹ ಚಿತ್ರಗಳನ್ನೇ ಬಹಿಷ್ಕರಿಸಿದರೂ ಬಹಿಷ್ಕರಿಸಬಹುದು, ಓದುಗರ ಅಭಿರುಚಿ-ಸಂಸ್ಕೃತಿ ಮನೋಭಾವಗಳಿಗೆ ತಕ್ಕಂತೆ ಗ್ರಂಥಗಳೂ ಮೆಚ್ಚಲ್ಪಡುವುವು ಅಥವಾ ತಿರಸ್ಕರಿಸಲ್ಪಡುವುವು.
* ಆರ್ಥಿಕ ಪರಿಗಣನೆಯೊಂದಿಲ್ಲದಿದ್ದರೆ, ಸಾಹಿತಿ ತನ್ನ ಮೇಲಿನ ವಿಮರ್ಶೆಗಳಿಗೆ ಹೆದರದೆ, ನಿರಾತಂಕವಾಗಿರಬಹುದು, ನಿರಾತಂಕವಾಗಿರಬಹುದು. ವಿಮರ್ಶೆಗಳಿಗೆ ಬೆಲೆ ಕೊಡುವುದಾದರೆ ಪ್ರಶಂಸೆ, ಖಂಡನೆಗಳಿಗೆ ಮನಸೋಲಬಾರದು, ಹಾಗಿಲ್ಲದಿದ್ದರೆ ವಿಮರ್ಶೆಗಳನ್ನೇ ಬಯಸಬಾರದು. ಸಾಹಿತಿಗೆ ಪ್ರಿಯವಾಗುವಂತಹ ವಿಮರ್ಶೆಯನ್ನೇ ವಿಮರ್ಶಕರು ಕೊಡುತ್ತಾ ಹೋಗಬೇಕಾದರೆ, ವಿಮರ್ಶೆಗೆ ಅರ್ಥವಾದರೂ ಏನು?
 
===‘[[ಸಾಹಿತ್ಯ ಮತ್ತು ಜೀವನ]]’===
*ಸಾಹಿತ್ಯ ಮತ್ತು ಜೀವನ ಎಂಬ ಮಾಲೆಯ ನಾಲ್ಕನೆಯ ಪುಸ್ತಕವೆಂದು ಪರಿಗಣಿಸಿ ‘ಸಾಹಿತ್ಯ ಮತ್ತು ಕಾಮ ಪ್ರಚೋದನೆ’ಯನ್ನು ಪರಿಗಣಿಸುವುದಾದರೆ, ಇದೊಂದು ಶ್ರಮಸಾಧ್ಯವಾದ ಸಾಹಿತ್ಯ ಸಂಗ್ರಹವೆಂದೇ ಕರೆಯಬೇಕು. ಹಳೆಗನ್ನಡ-ಹೊಸಗನ್ನಡ ಸಾಹಿತ್ಯವನ್ನೆಲ್ಲಾ ಪರಿಶೋಧಿಸಿ ಶ್ರೀ [[ಅ.ನ.ಕೃಷ್ಣರಾಯ|ಅ.ನ.ಕೃಷ್ಣರಾಯರು]] ಕಾಮ ಪ್ರಚೋದನಾ ಪ್ರಸ್ತಾಪಗಳನ್ನೂ, ವರ್ಣನೆಗಳನ್ನೂ ಗದ್ಯ-ಪದ್ಯ-ನಾಟಕ-ಸಂಭಾಷಣೆಗಳಿಂದೆಲ್ಲಾ ಆಯ್ದು ಕೊಟ್ಟಿದ್ದಾರೆ.
* ಆರು ಪುಟಗಳ ತುಂಬಾ ಆಕ್ರಮಿಸಿರುವ ಪಟ್ಟಿಯಲ್ಲಿರುವ ಸುಮಾರು ೨೦೦ ಉಪಯುಕ್ತ ಇಂಗ್ಲಿಷ್, ಕನ್ನಡ, ತೆಲುಗು ಗ್ರಂಥಗಳನೆಲ್ಲಾ ಆಳವಾಗಿ ಪರಿಶೋಧಿಸಿ ಮಹಾ ವಿಚಾರವಂತರ ಅಭಿಪ್ರಾಯ ಸರಣಿಯನ್ನೆಲ್ಲಾ ಓದುಗರ ಮುಂದಿಟ್ಟು ವಿಮರ್ಶಿಸಿದ್ದಾರೆ. ‘ಹಿಂದಿನವರುಹಿಂದಿನವರು ಕಾಮ ಪ್ರಚೋದನೆ ಮಾಡಿಲ್ಲವೆ? ಇಂದಿನವರು ಮಾಡಿದಲ್ಲವೆ? ಮತಗಳು ಮಾಡಿಲ್ಲವೆ? ಸಾಹಿತ್ಯವು ಮಾಡಿಲ್ಲವೆ? ನಮ್ಮ ಸಮಾಜವೇ ಮಾಡಿಲ್ಲವೆ?’ ಮುಂತಾಗಿ ಎತ್ತಿ ತೋರಿಸಿ, ಆ ರೀತಿ ಮಾಡಲು ತಮಗೂ ಹಕ್ಕುಂಟೆಂಬುದನ್ನು ಸ್ಥಾಪಿಸಿದ್ದಾರೆ.
 
*ಹಾಗೆ ಮಾಡಿದುದರಲ್ಲಿ ತಪ್ಪೇನೂ ಇಲ್ಲವೆಂದು ವಾದಿಸಿದ್ದಾರೆ. ಅವರ ವಾದವನ್ನು ನಾವು ಒಪ್ಪಬಹುದು, ಬಿಡಬಹುದು; ಆದರೆ ಇರುವ ನಿಜಾಂಶವನ್ನು ಗ್ರಹಿಸಲು ಅಡ್ಡಿಯೇನಿಲ್ಲ. ಶ್ರೀ ಅ.ನ.ಕೃಷ್ಣರಾಯರ ಮತ್ತು ಅವರ ಸಾಹಿತ್ಯದ ಅಭಿಮಾನಿಗಳೂ ವಿರೋಧಿಗಳೂ ಜತೆಗೆ ವಿಮರ್ಶಕ ಬಾಂಧವರೂ ಅಗತ್ಯವಾಗಿ ಓದಬೇಕಾಗುದುದು ಈ ಗ್ರಂಥ. ಶ್ರೀ ಅ.ನ.ಕೃಷ್ಣರಾಯರು ತಮ್ಮ ವಿಮರ್ಶಕರ ಮೇಲೆ ಸಿಟ್ತಿಗೆದ್ದರೂ ಪರವಾಗಿಲ್ಲ. ಇಂತಹ ವಿದ್ವತ್ಪೂರ್ಣ ಗ್ರಂಥ ನಿರ್ಮಿಸಿದುದಕ್ಕಾಗಿ ಅಭಿನಂದಿಸುತ್ತೇವೆ.
==ಪ್ರಶಸ್ತಿ ಪುರಸ್ಕಾರಗಳು==
*ಆರ್ಥಿಕ ದೃಷ್ಟಿಯಿಂದ ಅಷ್ಟು ಲಾಭದಾಯಕವಾಗದಿದ್ದರೂ, ಕನ್ನಡ ಸಾಹಿತ್ಯದ ಒಂದು ಮುಖದ ಸಿಂಹಾವಲೋಕನಕ್ಕೆ ಸಹಾಯಕವಾಗಲೆಂದು ಈ ಗ್ರಂಥವನ್ನು ಪ್ರಕಾಶಿಸಿರುವ ‘[[ವಾಹಿನಿ ಪ್ರಕಾಶನ]]’ದವರ ಧೈಯ ಸಾಹಸ ಮೆಚ್ಚಬೇಕಾದುದೇ. ಸಾಹಿತ್ಯದಲ್ಲಿನ ಈ ಕುರುಕ್ಷೇತ್ರ ನೋಡಿದ ಮೇಲೆ, ಯಾರಾದರೂ ‘[[ಸಾಹಿತ್ಯ ಮತ್ತು ಸಹನೆ]]’ ಎಂಬ ಗ್ರಂಥ ಬರೆದಲ್ಲಿ ನಾಡಿಗೂ ಸಾಹಿತ್ಯಕ್ಕೂ ಉಪಕಾರವಾದೀತು! [14-9-1952]
* [[ಮಣಿಪಾಲ|ಮಣಿಪಾಲದಲ್ಲಿ]] ನಡೆದ ೪೩ನೆಯ [[ಕನ್ನಡ ಸಾಹಿತ್ಯ ಸಮ್ಮೇಳನ|ಕನ್ನಡ ಸಾಹಿತ್ಯ ಸಮ್ಮೇಳನದ]] ಅಧ್ಯಕ್ಷತೆ.
* [[ಮೈಸೂರು ವಿಶ್ವವಿದ್ಯಾಲಯ]]ದಿಂದ ಗೌರವ ಡಾಕ್ಟರೇಟ್.
* [[ಕರ್ನಾಟಕ ಸಾಹಿತ್ಯ ಅಕಾಡೆಮಿ]] ಪ್ರಶಸ್ತಿಯನ್ನು ಪಡೆದಿದ್ದ ಅನಕೃ ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
* [[ರಸಚೇತನ]] ಎಂಬುದು ಅನಕೃ ಅವರಿಗೆ ಅರ್ಪಿಸಿದ ಅಭಿನಂದನಾ ಗ್ರಂಥ.
* [[ಶಾ.ಮಂ.ಕೃಷ್ಣರಾಯ]] , [[ಜಿ.ಎಸ್. ಅಮೂರ]], [[ಸೇವಾನಮಿ ರಾಜಾಮಲ್ಲ]] ಮುಂತಾದ ಸಾಹಿತಿಗಳು ಅನಕೃ ಕುರಿತು ಗ್ರಂಥ ರಚಿಸಿ ಗೌರವ ಸಲ್ಲಿಸಿದ್ದಾರೆ.
 
<BR>
'''ಅನಕೃ ಒಂದು ಜೀವಮಾನದಲ್ಲಿ ಮಾಡಿದ್ದು ನೂರು ಜೀವಮಾನಗಳ ಕೆಲಸ - [[ನಿರಂಜನ]]'''
 
==ಉಲ್ಲೇಖಗಳು==
<references/>
 
==ಅನಕೃ ಬಗ್ಗೆ ಹೆಚ್ಚಿನ ಓದು==
* ಪುಸ್ತಕ: '''ಅಮರಚೇತನ (ಅನಕೃ ವ್ಯಕ್ತಿ-ಅಭಿವ್ಯಕ್ತಿ)''', ಲೇಖಕ: [[ಶಾ.ಮಂ.ಕೃಷ್ಣರಾಯ]], ಸಾಗರ್ ಪ್ರಕಾಶನ, ಬೆಂಗಳೂರು
 
==ಇವುಗಳನ್ನೂ ನೋಡಿ==
Line ೨೪೬ ⟶ ೨೫೫:
 
==ಹೊರಗಿನ ಸಂಪರ್ಕಗಳು==
* [http://www.baraha.com/anakru.htm ಬರಹ.ಕಾಂ ತಾಣದಲ್ಲಿ ಅನಕೃ ಪುಟ (ಆಂಗ್ಲ)] - ಈ ತಾಣದಲ್ಲಿರುವ ಮಾಹಿತಿಯನ್ನು ಲೇಖನದಲ್ಲಿ ಬಳಸಿಕೊಳ್ಳಲಾಗಿದೆ.
* [http://www.baraha.com/anakru/index.htm ಬರಹ.ಕಾಂ ತಾಣದಲ್ಲಿ ಅನಕೃ ಪುಟ (ಕನ್ನಡ)]
 
"https://kn.wikipedia.org/wiki/ಅ.ನ.ಕೃಷ್ಣರಾಯ" ಇಂದ ಪಡೆಯಲ್ಪಟ್ಟಿದೆ