ಸ್ವಾಮ್ಯಪ್ರಮಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Patent" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್: ವಿಷಯ ಅನುವಾದ
 
No edit summary
೧ ನೇ ಸಾಲು:
'''ಸ್ವಾಮ್ಯಪ್ರಮಾಣ''' ಎಂದರೆ ಅವಿಷ್ಕಾರಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ತಾವು ವಿವರವಾಗಿ ಬಹಿರಂಗ ಪಡಿಸಿದ ಅವಿಷ್ಕಾರಕ್ಕೆ ಫಲವಾಗಿ ಪಡೆಯುವ ಒಂದು ರೀತಿಯ ಪ್ರತ್ಯೇಕ ಹಕ್ಕು. ಒಂದು ಸಾರ್ವಭೌಮ ರಾಜ್ಯವು (ಉದಾ : [ಭಾರತ], [ಕೆನಡ]) ವ್ಯಕ್ತಿಗಳಿಗೆ ಸ್ವಾಮ್ಯಪ್ರಮಾಣವನ್ನು ಒಂದು ನಿಗದಿತ ಕಾಲಾವಧಿಗೆ ನೀಡುತ್ತದೆ. ಯಾವುದೇ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸುವ ಉತ್ಪನ್ನ ಅಥವಾ ವಿಧಾನವನ್ನು ಅವಿಷ್ಕಾರ ಎಂದು ಪರಿಗಣಿಸಬಹುದು. ಸ್ವಾಮ್ಯಪ್ರಮಾಣವು ಒಂದು ಪ್ರಕಾರದ [ಬೌದ್ಧಿಕ ಆಸ್ತಿ].
[[ಚಿತ್ರ:US_Patent_cover.jpg|right|thumb|260x260px|U.S patent]]
 
[[ಚಿತ್ರ:US_Patent_cover.jpg|right|thumb|260x260px|[ಅಮೇರಿಕ_ಸಂಯುಕ್ತ_ಸಂಸ್ಥಾನ|ಸಸಂ]ನ ಸ್ವಾಮ್ಯಪ್ರಮಾಣ]]
 
== References ==
"https://kn.wikipedia.org/wiki/ಸ್ವಾಮ್ಯಪ್ರಮಾಣ" ಇಂದ ಪಡೆಯಲ್ಪಟ್ಟಿದೆ