ಕ್ರೈಸ್ತ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
[[File:Bloch-SermonOnTheMount.jpg|thumb|right|300px|The [[Sermon on the Mount]], depicted by [[Carl Heinrich Bloch]].]]
'''ಕ್ರೈಸ್ತ ಧರ್ಮ''' [[ಯೇಸು ಕ್ರಿಸ್ತ|ಯೇಸು ಕ್ರಿಸ್ತನ]] ಜೀವನ ಮತ್ತು ಉಪದೇಶಗಳ ಮೇಲೆ ಆಧಾರಿತ [[ಏಕದೇವವಾದ|ಏಕದೇವವಾದವನ್ನು]] ಅನುಸರಿಸುವ [[ಧರ್ಮ|ಧರ್ಮಗಳಲ್ಲಿ]] ಒಂದು. ೨೦೦೧ರ ಅಂದಾಜಿನ ಪ್ರಕಾರ ಪ್ರಪಂಚದಲ್ಲಿ ೨.೧ [[ಬಿಲಿಯನ್]] ಅನುಯಾಯಿಗಳನ್ನು ಹೊಂದಿರುವ ಈ ಧರ್ಮ, ಜಗತ್ತಿನ ಅತಿ ದೊಡ್ಡ ಧರ್ಮವಾಗಿದೆ.
[[File:CompositeJesus.JPG|thumb|right|200px|Various [[Depiction of Jesus|depictions of Jesus]].]]
 
==ಕ್ರೈಸ್ತ ಧರ್ಮದ ಉದಯ==
*ಕ್ರಿ.ಶ. [[೧ನೇ ಶತಮಾನ|೧ನೇ ಶತಮಾನದಲ್ಲಿ]] [[ಯಹೂದಿ ಧರ್ಮ|ಯಹೂದಿ ಧರ್ಮದ]] ಒಂದು ಪಂಥವಾಗಿ ಉದ್ಭವಿಸಿದ ಕ್ರೈಸ್ತ ಧರ್ಮ, ಯಹೂದಿಯರ ಧರ್ಮಗ್ರಂಥ ''[[ತನಖ್]]'' ಅನ್ನು ತನ್ನ ಧರ್ಮಗ್ರಂಥವಾದ [[ಬೈಬಲ್|ಬೈಬಲ್‌ನ]] ಒಂದು ಭಾಗವಾದ [[ಹಳೆ ಒಡಂಬಡಿಕೆ]] (Old Testament)ಆಗಿ ಅಳವಡಿಸಿಕೊಂಡಿದೆ.
"https://kn.wikipedia.org/wiki/ಕ್ರೈಸ್ತ_ಧರ್ಮ" ಇಂದ ಪಡೆಯಲ್ಪಟ್ಟಿದೆ