ಕ್ರೈಸ್ತ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೩ ನೇ ಸಾಲು:
'''ಕ್ರೈಸ್ತ ಧರ್ಮ''' [[ಯೇಸು ಕ್ರಿಸ್ತ|ಯೇಸು ಕ್ರಿಸ್ತನ]] ಜೀವನ ಮತ್ತು ಉಪದೇಶಗಳ ಮೇಲೆ ಆಧಾರಿತ [[ಏಕದೇವವಾದ|ಏಕದೇವವಾದವನ್ನು]] ಅನುಸರಿಸುವ [[ಧರ್ಮ|ಧರ್ಮಗಳಲ್ಲಿ]] ಒಂದು. ೨೦೦೧ರ ಅಂದಾಜಿನ ಪ್ರಕಾರ ಪ್ರಪಂಚದಲ್ಲಿ ೨.೧ [[ಬಿಲಿಯನ್]] ಅನುಯಾಯಿಗಳನ್ನು ಹೊಂದಿರುವ ಈ ಧರ್ಮ, ಜಗತ್ತಿನ ಅತಿ ದೊಡ್ಡ ಧರ್ಮವಾಗಿದೆ.
==ಕ್ರೈಸ್ತ ಧರ್ಮದ ಉದಯ==
ಕ್ರಿ.ಶ. [[೧ನೇ ಶತಮಾನ|೧ನೇ ಶತಮಾನದಲ್ಲಿ]] [[ಯಹೂದಿ ಧರ್ಮ|ಯಹೂದಿ ಧರ್ಮದ]] ಒಂದು ಪಂಥವಾಗಿ ಉದ್ಭವಿಸಿದ ಕ್ರೈಸ್ತ ಧರ್ಮ, ಯಹೂದಿಯರ ಧರ್ಮಗ್ರಂಥ ''[[ತನಖ್]]'' ಅನ್ನು ತನ್ನ ಧರ್ಮಗ್ರಂಥವಾದ [[ಬೈಬಲ್|ಬೈಬಲ್ನ]] ಒಂದು ಭಾಗವಾದ [[ಹಳೆ ಒಡಂಬಡಿಕೆ]] (Old Testament)ಆಗಿ ಅಳವಡಿಸಿಕೊಂಡಿದೆ. [[ಇಸ್ಲಾಂ]], [[ಯಹೂದಿ ಧರ್ಮ]] ಮತ್ತು ಕ್ರೈಸ್ತ ಧರ್ಮಗಳೆಲ್ಲಾ [[ಅಬ್ರಹಾಮ್|ಅಬ್ರಹಾಮ್ನನ್ನು]] ಪ್ರಮುಖನನ್ನಾಗಿ ಪರಿಗಣಿಸುವುದರಿಂದ ಇವನ್ನು ಅಬ್ರಹಮೀಯ ಧರ್ಮಗಳೆಂದೂ ವರ್ಗೀಕರಿಸಲಾಗುತ್ತವೆ. [[ಯೇಸುಕ್ರಿಸ್ತ]] ಹುಟ್ಟುವ ಕಾಲ, ಹುಟ್ಟಿದ ನಂತರದ ಕಾಲಘಟ್ಟ ಹಾಗೂ ಆತನ ಸಾವು-ಪುನರುತ್ಥಾನದ ನಂತರದ ಕೆಲವು ದಿನಗಳ ಚರಿತ್ರೆಯು ಬೈಬಲ್ನಲ್ಲಿ [[ಹೊಸ ಒಡಂಬಡಿಕೆ]] (New Testament)ಯ ರೂಪದಲ್ಲಿದೆ.▼
*ಕ್ರಿ.ಶ. [[೧ನೇ ಶತಮಾನ|೧ನೇ ಶತಮಾನದಲ್ಲಿ]] [[ಯಹೂದಿ ಧರ್ಮ|ಯಹೂದಿ ಧರ್ಮದ]] ಒಂದು ಪಂಥವಾಗಿ ಉದ್ಭವಿಸಿದ ಕ್ರೈಸ್ತ ಧರ್ಮ, ಯಹೂದಿಯರ ಧರ್ಮಗ್ರಂಥ ''[[ತನಖ್]]'' ಅನ್ನು ತನ್ನ ಧರ್ಮಗ್ರಂಥವಾದ [[ಬೈಬಲ್|ಬೈಬಲ್ನ]] ಒಂದು ಭಾಗವಾದ [[ಹಳೆ ಒಡಂಬಡಿಕೆ]] (Old Testament)ಆಗಿ ಅಳವಡಿಸಿಕೊಂಡಿದೆ.
▲
[[ವರ್ಗ:ಧರ್ಮ]]
|