ಸಾಲುಮರದ ತಿಮ್ಮಕ್ಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:S.timmakka 2.jpg|frame|ಸಾಲುಮರದ ತಿಮ್ಮಕ್ಕ]]
{{Infobox person
 
| bgcolour =
'''ಸಾಲುಮರದ ತಿಮ್ಮಕ್ಕ''' - ಇವರು [[ಕರ್ನಾಟಕ|ಕರ್ನಾಟಕದಲ್ಲಿ]] ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಪರಿಸರವಾದಿ. ಹೆದ್ದಾರಿಯ ೪ ಕಿ.ಮೀ. ಉದ್ದಳತೆಯಲ್ಲಿ ೨೮೪ [[ಆಲ|ಆಲದ]] ಮರಗಳನ್ನು ನೆಟ್ಟು, ಆ ಮರಗಳನ್ನು ಪೋಷಿಸಿದ ಇವರ ಕೆಲಸವನ್ನು ಇಂದು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ.<ref name="outlook"> A biography of Thimmakka is provided by {{cite web|url=http://www.outlookindia.com/mad.asp?fname= making _a_difference.htm&subsubsec=Bangalore&synopsis=Environment&fodname=19990503&personname=Saalumarada+Thimmakka|title=Thimmakka's Green Crusade Transforms Heat-And-Dust Hulikal| author =B.R.Srikanth|work=Online Edition of The Outlook, dated 1999-05-03|publisher=© Outlook Publishing (India) Private Limited |accessdate=2007-05-23}}</ref> ಅವರ ಈ ಕೆಲಸವನ್ನು ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿಯಿತ್ತು ಸನ್ಮಾನಿಸಲಾಗಿದೆ. [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕ ಸಂಯುಕ್ತ ಸಂಸ್ಥಾನದ]] [[ಲಾಸ್ ಏಂಜಲೀಸ್]] ಮತ್ತು ಓಕ್‌ಲ್ಯಾಂಡ್, [[ಕ್ಯಾಲಿಫೋರ್ನಿಯ|ಕ್ಯಾಲಿಫೋರ್ನಿಯಗಳಲ್ಲಿ]] ಸ್ಥಿತವಾಗಿರುವ ''ಪರಿಸರ ಶಿಕ್ಷಣಕ್ಕಾಗಿ ತಿಮ್ಮಕ್ಕರವರ ಸಂಪನ್ಮೂಲಗಳು'' ಎಂಬ ಪರಿಸರವಾದಿ ಸಂಘಟನೆಯ ಹೆಸರನ್ನು ತಿಮ್ಮಕ್ಕ ಅವರನ್ನು ಆಧರಿಸಿ ಇಡಲಾಗಿದೆ.<ref name="org">{{cite web|url=http://www.thimmakka.org/aboutus/us_r.html|title=About Thimmakka|work=Online Webpage of Thimmakka.org|publisher=Thimmakka's Resources for Environmental Education|accessdate=2007-05-23}}</ref>
| name = Saalumarada Thimmakka
| image = Saalumarada Thimmakkaj.jpg
| image_caption = Saalumarada Thimmakka during a photo session
}}
<gallery>
ಚಿತ್ರ:Thimmakka.jpg
ಚಿತ್ರ:
</gallery>
 
'''ಸಾಲುಮರದ ತಿಮ್ಮಕ್ಕ''' - ಇವರು [[ಕರ್ನಾಟಕ|ಕರ್ನಾಟಕದಲ್ಲಿ]] ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಪರಿಸರವಾದಿ. ಹೆದ್ದಾರಿಯ ೪ ಕಿ.ಮೀ. ಉದ್ದಳತೆಯಲ್ಲಿ ೨೮೪ [[ಆಲ|ಆಲದ]] ಮರಗಳನ್ನು ನೆಟ್ಟು, ಆ ಮರಗಳನ್ನು ಪೋಷಿಸಿದ ಇವರ ಕೆಲಸವನ್ನು ಇಂದು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ.<ref name="outlook"> A biography of Thimmakka is provided by {{cite web|url=http://www.outlookindia.com/mad.asp?fname= making _a_difference.htm&subsubsec=Bangalore&synopsis=Environment&fodname=19990503&personname=Saalumarada+Thimmakka|title=Thimmakka's Green Crusade Transforms Heat-And-Dust Hulikal| author =B.R.Srikanth|work=Online Edition of The Outlook, dated 1999-05-03|publisher=© Outlook Publishing (India) Private Limited |accessdate=2007-05-23}}</ref> ಅವರ ಈ ಕೆಲಸವನ್ನು ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿಯಿತ್ತು ಸನ್ಮಾನಿಸಲಾಗಿದೆ. [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕ ಸಂಯುಕ್ತ ಸಂಸ್ಥಾನದ]] [[ಲಾಸ್ ಏಂಜಲೀಸ್]] ಮತ್ತು ಓಕ್‌ಲ್ಯಾಂಡ್, [[ಕ್ಯಾಲಿಫೋರ್ನಿಯ|ಕ್ಯಾಲಿಫೋರ್ನಿಯಗಳಲ್ಲಿ]] ಸ್ಥಿತವಾಗಿರುವ ''ಪರಿಸರ ಶಿಕ್ಷಣಕ್ಕಾಗಿ ತಿಮ್ಮಕ್ಕರವರ ಸಂಪನ್ಮೂಲಗಳು'' ಎಂಬ ಪರಿಸರವಾದಿ ಸಂಘಟನೆಯ ಹೆಸರನ್ನು ತಿಮ್ಮಕ್ಕ ಅವರನ್ನು ಆಧರಿಸಿ ಇಡಲಾಗಿದೆ.<ref name="org">{{cite web|url=http://www.thimmakka.org/aboutus/us_r.html|title=About Thimmakka|work=Online Webpage of Thimmakka.org|publisher=Thimmakka's Resources for Environmental Education|accessdate=2007-05-23}}</ref>
 
==ಮುಂಚಿನ ಜೀವನ==
Line ೧೭ ⟶ ೨೩:
==ಪ್ರಶಸ್ತಿ,ಗೌರವಗಳು==
ತಮ್ಮ ಸಾಧನೆಗಾಗಿ ತಿಮ್ಮಕ್ಕ ಅವರಿಗೆ ಈ ಕೆಳಗಿನ ಸನ್ಮಾನಗಳು ಮತ್ತು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.
*# ರಾಷ್ಟ್ರೀಯ ಪೌರ ಪ್ರಶಸ್ತಿ - ೧೯೯೫<ref name=plant> </ref>
*# ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ - ೧೯೯೭<ref name=plant> </ref>
*# ವೀರಚಕ್ರ ಪ್ರಶಸ್ತಿ - ೧೯೯೭
*# ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ, [[ಕರ್ನಾಟಕ ಸರ್ಕಾರ]] - ಇವರಿಂದ ಮಾನ್ಯತೆಯ ಪ್ರಮಾಣ ಪತ್ರ
*# ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, [[ಬೆಂಗಳೂರು]] - ಇವರಿಂದ ಶ್ಲಾಘನೆಯ ಪ್ರಮಾಣ ಪತ್ರ.
*# ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ - ೨೦೦೦
*# ಗಾಡ್‌ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ - ೨೦೦೬
*# ಪಂಪಾಪತಿ ಪರಿಸರ ಪ್ರಶಸ್ತಿ
*# ಬಾಬಾಸಾಹೇಬ್ ಅಂಬೇಡ್ಕರ್ ಪ್ರಶಸ್ತಿ
*# ವನಮಾತೆ ಪ್ರಶಸ್ತಿ
*# ಮಾಗಡಿ ವ್ಯಕ್ತಿ ಪ್ರಶಸ್ತಿ
*# ಶ್ರೀಮಾತಾ ಪ್ರಶಸ್ತಿ
*# ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ
*# ಕರ್ನಾಟಕ ಪರಿಸರ ಪ್ರಶಸ್ತಿ
*# ಮಹಿಳಾರತ್ನ ಪ್ರಶಸ್ತಿ
*# ನ್ಯಾಷನಲ್ ಸಿಟಿಜನ್ ಪ್ರಶಸ್ತಿ
*# ರಾಜ್ಯೋತ್ಸವ ಪ್ರಶಸ್ತಿ
<ref>{{cite web|url=http://www.hindu.com/2006/03/26/stories/2006032619010200.htm|title=Unsung heroes' hour of glory|work=Online webpage of The Hindu, dated 2006-03-26|publisher=2006, The Hindu|accessdate=2007-05-23}}</ref>.
*# [[:en:Art of Living|ಆರ್ಟ್ ಆಫ್ ಲಿವಿಂಗ್]] ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ.
*# ೨೦೧೦ರ ಸಾಲಿನ ಪ್ರತಿಷ್ಠಿತ 'ನಾಡೋಜ' ಪ್ರಶಸ್ತಿ ಲಭಿಸಿದೆ.
 
==ಪ್ರಸ್ತುತದ ಚಟುವಟಿಕೆಗಳು==
"https://kn.wikipedia.org/wiki/ಸಾಲುಮರದ_ತಿಮ್ಮಕ್ಕ" ಇಂದ ಪಡೆಯಲ್ಪಟ್ಟಿದೆ