ರೋಮಿಯೋ ಜೂಲಿಯೆಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪರಿಷ್ಕರಣೆ ಮತ್ತು ವಿಸ್ತರಣೆ
೧ ನೇ ಸಾಲು:
[[Image:Romeo and juliet brown.jpg|thumb|right|An 1870 oil painting by [[Ford Madox Brown]] depicting the play's famous balcony scene]]
[ರೋಮಿಯೊ ಜೂಲಿಯೆಟ್]_ ಷೇಕ್ಸ್ಪಿಯರ್ ಮಹಾಕವಿಯ ಅತಿ ಮಹತ್ವದ ನಾಟಕಗಳಲ್ಲಿ ಒಂದು.ಹೆಸರೇ ಸೂವಿಸುವಂತೆ ಶೋಕಶಪ್ತ ದುರಂತನಾಟಕಗಾರ. ನಿತ್ಯ ನೂತನವಾದ, ಬದುಕಿನ ಅಂತಸತ್ವವಾದ ಪ್ರೀತಿಯೇ ಇಲ್ಲಿ ಸಾರ್ವಭೌಮ.
 
['''ರೋಮಿಯೊ ಜೂಲಿಯೆಟ್]_''' ಷೇಕ್ಸ್ಪಿಯರ್ಷೇಕ್ಸ್‍ಪಿಯರ್ ಮಹಾಕವಿಯ ಅತಿ ಮಹತ್ವದ ನಾಟಕಗಳಲ್ಲಿ ಒಂದು.ಹೆಸರೇ ಸೂವಿಸುವಂತೆಸೂಚಿಸುವಂತೆ ಶೋಕಶಪ್ತ ದುರಂತನಾಟಕಗಾರ. ನಿತ್ಯ ನೂತನವಾದ, ಬದುಕಿನ ಅಂತಸತ್ವವಾದ ಪ್ರೀತಿಯೇ ಇಲ್ಲಿ ಸಾರ್ವಭೌಮ.
 
ಷೇಕ್ಸ್ಪಿಪಿಯರ್ ಇಲ್ಲಿ ರೋಮಿಯೊ ಜೂಲಿಯೆಟ್ಟರ ಮೂಲಕ ಪ್ರೇಮವನ್ನೇ ರೂಪಿಸಿದ್ದಾನೆ. ರೋಮಿಯೊ ಜೂಲಿಯೆಟ್ಟರ ಪ್ರೇಮವನ್ನು ರಮ್ಯಪ್ರೇಮ,ಆದರ್ಶಪ್ರೇಮ, ಉದಾತ್ತ ಉಜ್ವಲ ಪ್ರೇಮ ಎಂದೆಲ್ಲ ವರ್ಣಿಸಲಾಗುತ್ತದೆ. ರೋಮಿಯೊ ಜೂಲಿಯೆಟ್ಟರ ಪ್ರೇಮ ಆದರ್ಶ, ರಮ್ಯ, ಉಜ್ವಲ ಈ ಎಲ್ಲ ವಿಶೇಷಣಗಳಿಗಿಂತ ಮಿಗಿಲಾಗುದು. ಇದೆಲ್ಲವನ್ನೂ ಮೀರಿದ ಪ್ರೇಮ; ತನದನೆಲದಲ ಚೆಲುವು, ಶ್ರೀಮಂತಿಕೆಗಳಿಂದ ಅಭಿವ್ಯಕ್ತಿ ಪಡೆಯುವ ಪ್ರೇಮ. ಅದು ರೋಮಿಯೊ ಜೂಲಿಯೆಟ್ಟರ ಛಾಪಿನ ನಿರ್ಮಲಪ್ರೇಮ. ಎಂದೇ ಈ ಎಳೆಯರ ಪ್ರೇಮಕ್ಕೆ ಮೋಹದ ಸೆಳವಿಗೆ ಮೀರಿದ ಸಾಂಕೇತಿಕ ಮಹತ್ವವಿದೆ. ರೋಮಿಯೊ ಜೂಲಿಯೆಟ್ಟರು ಚಿರನೂತನವಾದ ಅಚಲ ಪ್ರೇಮದ ಸಂಕೇತಗಳಾಗಿದ್ದಾರೆ.
==ಬಾಹ್ಯ ಸಂಪರ್ಕಗಳು==
{{Sister project links|Romeo and Juliet}}
*{{Wikipedia books link|Romeo and Juliet}}
*[http://www.gutenberg.org/etext/1112 ''Romeo and Juliet''] Plain vanilla text from [[Project Gutenberg]]
*[http://shakespeare.mit.edu/romeo_juliet/ ''Romeo and Juliet''] HTML version at MIT
*[http://www.shakespearestudyguide.com/RomeoText.html ''Romeo and Juliet''] Complete Annotated Text on One Page Without Ads or Images
*[http://www.shakespeare-online.com/plays/romeoscenes.html ''Romeo and Juliet''] HTML Annotated Play
*[http://www.kiwipublications.co.uk/easy-read-shakespeare/romeo-and-juliet/ ''Easy Read Romeo and Juliet''] Full text with portraits and location drawings to make the play easy to follow from the printed page.
 
[[ವರ್ಗ:ನಾಟಕ ಸಾಹಿತ್ಯ]]
"https://kn.wikipedia.org/wiki/ರೋಮಿಯೋ_ಜೂಲಿಯೆಟ್" ಇಂದ ಪಡೆಯಲ್ಪಟ್ಟಿದೆ