ಮಾಧವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪರಿಷ್ಕರಣೆ
೧ ನೇ ಸಾಲು:
{{Infobox person
ಮಾಧವಿ [[ದಕ್ಷಿಣಭಾರತ]]ದ ಚಿತ್ರನಟಿ. ಇವರು ೧೭ ವರ್ಷಗಳ ಅವಧಿಯಲ್ಲಿ [[ತೆಲುಗು]], [[ತಮಿಳು]], [[ಕನ್ನಡ]] , [[ಬೆಂಗಾಲಿ]], [[ಮಲಯಾಳಂ]], [[ಒರಿಯಾ]] ಮತ್ತು [[ಹಿಂದಿ]] - ಈ ಏಳು ಭಾಷೆಗಳಲ್ಲಿ ನಾಯಕಿಯ ಪಾತ್ರ ಮಾಡಿದ್ದಾರೆ. ಅವರು ಈವರೆಗೆ ೩೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
| name = ಮಾಧವಿ
| image =
| caption =
| imagesize =
| birth_name =ವಿಜಯಲಕ್ಶ್ಮಿ
| othername = Maadhavi
Madhvi
| birth_date =
| birth_place = ಹೈದರಾಬಾದ್, ಭಾರತ
| spouse = Ralph Sharma
| children = Tiffany Sharma
Evelyn Sharma
Priscilla Sharma

ಇವರು ಹುಟ್ಟಿದ್ದು [[ಆಂಧ್ರಪ್ರದೇಶ]]ದ [[ಹೈದರಾಬಾದ್]] ನಲ್ಲಿ. ಬಾಲ್ಯದಲ್ಲೇ ಭರತನಾಟ್ಯ ಮತ್ತು ಜನಪದ ನೃತ್ಯ ಕಲಿತು ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ಹದಿಹರೆಯದಲ್ಲಿ ಇವರಿಗೆ [[ದಾಸರಿ ನಾರಾಯಣರಾವ್]] ರವರು ತೆಲುಗು ಚಿತ್ರವೊಂದರಲ್ಲಿ ಪೋಷಕ ಪಾತ್ರವನ್ನು ಕೊಟ್ಟರು. ಅದು ತುಂಬ ಯಶಸ್ವಿ ಆಯಿತು . ನಂತರ [[ಕೆ. ಬಾಲಚಂದರ್]] ೧೯೭೯ರಲ್ಲಿ [[ಮರೋಚರಿತ್ರ]] ಚಿತ್ರದಲ್ಲಿ [[ಕಮಲಹಾಸನ್ ]] ಜತೆಗೆ ಪ್ರಮುಖಪಾತ್ರವೊಂದನ್ನು ಕೊಟ್ಟರು. ಅದ್ಭುತ ಯಶಸ್ಸು ಕಂಡ ಈ ಚಿತ್ರ ಹಿಂದಿಯಲ್ಲಿ 'ಏಕ್ ದೂಜೆ ಕೇ ಲಿಯೆ' ಹೆಸರಿನಲ್ಲಿ ತಯಾರಾಗಿ ಅಲ್ಲಿಯೂ ಭಾರೀ ಯಶ ಪಡೆಯಿತು.

'''ಮಾಧವಿ''' [[ದಕ್ಷಿಣಭಾರತದಕ್ಷಿಣ ಭಾರತ]]ದ ಚಿತ್ರನಟಿ. ಇವರು ೧೭ ವರ್ಷಗಳ ಅವಧಿಯಲ್ಲಿ [[ತೆಲುಗು]], [[ತಮಿಳು]], [[ಕನ್ನಡ]] , [[ಬೆಂಗಾಲಿ]], [[ಮಲಯಾಳಂ]], [[ಒರಿಯಾ]] ಮತ್ತು [[ಹಿಂದಿ]] - ಈ ಏಳು ಭಾಷೆಗಳಲ್ಲಿ ನಾಯಕಿಯ ಪಾತ್ರ ಮಾಡಿದ್ದಾರೆ. ಅವರು ಈವರೆಗೆ ೩೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಮಾಧವಿಯವರು [[ಅಮಿತಾಭ್ ಬಚ್ಚನ್]] ಜತೆ ಅಗ್ನಿಪಥ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕಮಲಹಾಸನ್ ಜತೆಗೆ ರಾಜಪಾರ್ವೈ ಮತ್ತು ಟಿಕ್ ಟಿಕ್ ಟಿಕ್ ಮುಖ್ಯ ಛಿತ್ರಗಳು . ತೆಲುಗು ನಟ [[ಚಿರಂಜೀವಿ ]] ಜತೆ ಅವರ ಅನೇಕ ಚಿತ್ರಗಳಿವೆ.

ಇವರು ಹುಟ್ಟಿದ್ದು [[ಆಂಧ್ರಪ್ರದೇಶ]]ದ [[ಹೈದರಾಬಾದ್]] ನಲ್ಲಿ. ಬಾಲ್ಯದಲ್ಲೇ ಭರತನಾಟ್ಯ ಮತ್ತು ಜನಪದ ನೃತ್ಯ ಕಲಿತು ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ಹದಿಹರೆಯದಲ್ಲಿ ಇವರಿಗೆ [[ದಾಸರಿ ನಾರಾಯಣರಾವ್]] ರವರು ತೆಲುಗು ಚಿತ್ರವೊಂದರಲ್ಲಿ ಪೋಷಕ ಪಾತ್ರವನ್ನು ಕೊಟ್ಟರು. ಅದು ತುಂಬ ಯಶಸ್ವಿ ಆಯಿತು . ನಂತರ [[ಕೆ. ಬಾಲಚಂದರ್]] ೧೯೭೯ರಲ್ಲಿ [[ಮರೋಚರಿತ್ರ]] ಚಿತ್ರದಲ್ಲಿ [[ಕಮಲಹಾಸನ್ ]] ಜತೆಗೆ ಪ್ರಮುಖಪಾತ್ರವೊಂದನ್ನು ಕೊಟ್ಟರು. ಅದ್ಭುತ ಯಶಸ್ಸು ಕಂಡ ಈ ಚಿತ್ರ ಹಿಂದಿಯಲ್ಲಿ 'ಏಕ್ ದೂಜೆ ಕೇ ಲಿಯೆ' ಹೆಸರಿನಲ್ಲಿ ತಯಾರಾಗಿ ಅಲ್ಲಿಯೂ ಭಾರೀ ಯಶ ಪಡೆಯಿತು.

ಮಾಧವಿಯವರು [[ಅಮಿತಾಭ್ ಬಚ್ಚನ್]] ಜತೆ ಅಗ್ನಿಪಥ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. [[ಕಮಲಹಾಸನ್]] ಜತೆಗೆ ರಾಜಪಾರ್ವೈ ಮತ್ತು ಟಿಕ್ ಟಿಕ್ ಟಿಕ್ ಮುಖ್ಯ ಛಿತ್ರಗಳು . ತೆಲುಗು ನಟ [[ಚಿರಂಜೀವಿ ]] ಜತೆ ಅವರ ಅನೇಕ ಚಿತ್ರಗಳಿವೆ.
ಕನ್ನಡದಲ್ಲೂ ಅವರು ಅನೇಕ ಯಶಸ್ವೀ ಚಿತ್ರಗಳಲ್ಲಿ ರಾಜಕುಮಾರ್ , ವಿಷ್ಣುವರ್ಧನ್ , ಅಂಬರೀಶ್ , ಅನಂತನಾಗ್ ಜತೆಗೆ ನಾಯಕಿಯಾಗಿ ಅಭಿನಯಿಸಿದ್ದಾರೆ ಮಲೆಯಾಳಂ ನಲ್ಲಿ [[ಮಮ್ಮೂಟಿ]] ಮತ್ತು [[ಮೋಹನಲಾಲ್]] ಜತೆ ಅವರ ಅನೇಕ ಚಿತ್ರಗಳಿವೆ.

ಕನ್ನಡದಲ್ಲೂ ಅವರು ಅನೇಕ ಯಶಸ್ವೀ ಚಿತ್ರಗಳಲ್ಲಿ [[ರಾಜಕುಮಾರ್]] , [[ವಿಷ್ಣುವರ್ಧನ್]] , [[ಅಂಬರೀಶ್]] , [[ಅನಂತನಾಗ್]] ಜತೆಗೆ ನಾಯಕಿಯಾಗಿ ಅಭಿನಯಿಸಿದ್ದಾರೆ ಮಲೆಯಾಳಂ ನಲ್ಲಿ [[ಮಮ್ಮೂಟಿ]] ಮತ್ತು [[ಮೋಹನಲಾಲ್]] ಜತೆ ಅವರ ಅನೇಕ ಚಿತ್ರಗಳಿವೆ.
ಅವರ ಅಧಿಕೃತ ತಾಣ http://maadhavi.com/index.html
==ಬಾಹ್ಯ ಸಂಪರ್ಕಗಳು==
ಅವರ ಅಧಿಕೃತ ತಾಣ* http://maadhavi.com/index.html

[[ವರ್ಗ:ಚಲನಚಿತ್ರ ನಟಿಯರು]]
"https://kn.wikipedia.org/wiki/ಮಾಧವಿ" ಇಂದ ಪಡೆಯಲ್ಪಟ್ಟಿದೆ