ಏಡ್ಸ್ ರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೩೮ ನೇ ಸಾಲು:
*ಚರ್ಮದ ತುರಿಕೆ
 
ಆದರೆ ಕೆಲ ವ್ಯಕ್ತಿಗಳಲ್ಲಿ ಪ್ರಾಥಮಿಕ ಹಂತದಲ್ಲಿ ಯಾವುದೇ ನಿರ್ದಿಷ್ಟ ರೋಗಲಕ್ಷಣಗಳು ಕಾಣೆಸಿಕೊಳ್ಳುವುದಿಲ್ಲ. ಕೇವಲ ಸೋಂಕು ತೀವ್ರ ಸ್ವರೂಪಕ್ಕೆ ತಲುಪಿದಾಗ, ಸುಮಾರು ೧೦ ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳ ನಂತರ ರೋಗಲಕ್ಷಣಗಳು ಕಾಣೆಸಿಕೊಳ್ಳತೊಡಗುತ್ತವೆ. ಹಾಗೆಯೇ ಮೇಲ್ಕಂಡ ಲಕ್ಷಣಗಳು ಕಂಡುಬಂದ ಮಾತ್ರಕ್ಕೆ ಅದು ಹೆಚ್ಐವಿ ಸೋಂಕಿನ ಸೂಚನೆ ಎಂದು ಭಾವಿಸಬೇಕಾಗಿಲ್ಲ. ಏಕೆಂದರೆ ಮೇಲ್ಕಂಡ ಲಕ್ಷಣಗಳು ಇತರೆ ರೋಗಗಳಿಂದಲು ಉಂಟಾಗಬಹುದಾಗಿದೆ. ಹಾಗಾಗಿ ಸೂಕ್ತ ಪರೀಕ್ಷೆಗಳ ಮೂಲಕ ಮಾತ್ರವೇ ಅದನ್ನು ಖಾತರಿಪಡಿಸಿಕೊಳ್ಳಬೇಕಾಗುತ್ತದೆ.
 
'''ದ್ವಿತೀಯ ಹಂತದ ಸಾಮಾನ್ಯ ಲಕ್ಷಣಗಳು'''
"https://kn.wikipedia.org/wiki/ಏಡ್ಸ್_ರೋಗ" ಇಂದ ಪಡೆಯಲ್ಪಟ್ಟಿದೆ