ಹಂಗರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
/ ಮಗ್ಯಾರ್‌ಗಳ ನಾಡು-ಹಂಗರಿ /
 
ಚುNo edit summary
೬೭ ನೇ ಸಾಲು:
}}
 
'''ಹಂಗರಿ''' (ಅಧಿಕೃತವಾಗಿ '''''ಹಂಗರಿ ಗಣರಾಜ್ಯ''''') ಸ್ಥಳೀಯ ಭಾಷೆಯಲ್ಲಿ ಮಗ್ಯಾರ್ ಗಣರಾಜ್ಯವೆಂದು ಕರೆಯಲ್ಪಡುತ್ತದೆ. ಹಂಗರಿ ಮಧ್ಯ [[ಯುರೋಪ್|ಯುರೋಪಿನ]] ಒಂದು ರಾಷ್ಟ್ರ. ಹಂಗರಿಯನ್ನು ಎಲ್ಲಾ ದಿಕ್ಕುಗಳಲ್ಲಿಯೂ ಇತರ ರಾಷ್ಟ್ರಗಳು ಸುತ್ತುವರಿದಿವೆ. [[ಆಸ್ಟ್ರಿಯ]], [[ಸ್ಲೊವಾಕಿಯ]], [[ಯುಕ್ರೇನ್|ಉಕ್ರೈನ್]], [[ರೊಮೇನಿಯ|ರೊಮಾನಿಯ]], [[ಸೆರ್ಬಿಯ]], [[ಕ್ರೊವೇಶಿಯ]] ಮತ್ತು [[ಸ್ಲೊವೇನಿಯ]] ದೇಶಗಳು ಹಂಗರಿಯೊಂದಿಗೆ ಭೂಗಡಿಗಳನ್ನು ಹೊಂದಿವೆ. ರಾಷ್ಟ್ರದ ರಾಜಧಾನಿ [[ಬುಡಾಪೆಸ್ಟ್]]. ನಾಡಿನ ಅಧಿಕೃತ ಭಾಷೆ [[ಹಂಗೇರಿಯನ್]] ಅಥವಾ [[ಮಗ್ಯಾರ್]].
 
[[ವರ್ಗ:ಯುರೋಪ್ ಖಂಡದ ದೇಶಗಳು]]
"https://kn.wikipedia.org/wiki/ಹಂಗರಿ" ಇಂದ ಪಡೆಯಲ್ಪಟ್ಟಿದೆ