ಚೆಂಗಲರಾಯ ರೆಡ್ಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(~~~~)
No edit summary
೧ ನೇ ಸಾಲು:
'''ಚೆಂಗಲರಾಯ ರೆಡ್ಡಿ''' ([[೧೯೦೨]] - [[೧೯೭೬]])
 
[[ಚೆಂಗಲರಾಯ ರೆಡ್ಡಿ]] , ಅವರು ಮೈಸೂರಿನ ಮೊಟ್ಟ ಮೊದಲ [[ಮೈಸೂರಿನ ಮುಖ್ಯಮಂತ್ರಿ|ಮುಖ್ಯಮಂತ್ರಿ]] ಆಗಿದ್ದವರು. ಇವರು [[ಕೋಲಾರ]] ಜಿಲ್ಲೆಯ [[ಕೈಸಂಬಳ್ಳಿ]] ಊರಿನವರು. ರೆಡ್ಡಿಯವರು ಮೊದಲಿನಿಂದಲೂ ಸ್ವಾತಂತ್ರ್ಯ ಹೋರಾಟದಲ್ಲಿ, ಅವರ ಮಾವ, [[ ಶ್ರೀ .ಎಚ್. ಆರ್. ಗುರುವರೆಡ್ಡಿ]] ಯವರ ತರಹ, ಸಕ್ರಿಯ ಪಾತ್ರತೆಗೆದುಕೊಂಡಿದ್ದರು. ವಿದುರಾಶ್ವತ್ಥದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಪಾತ್ರವಹಿಸಿದ್ದರು. ಅವರ ಮಂತ್ರಿಮಂಡಲದಲ್ಲಿ [[ಶ್ರೀ. ಭಾಷ್ಯಂ]], ಎಂಬ ನಿಷ್ಠಾವಂತ, ಹಾಗೂ ದೇಶಪ್ರೇಮಿ, ಮಂತ್ರಿಯಿದ್ದರು. ಭಾಷ್ಯಂ, ತಮಗೆ ಕೊಡಲಾಗಿದ್ದ ಸರ್ಕಾರಿ ವಸತಿಗೃಹವನ್ನು, ತಿರಸ್ಕರಿಸಿದರು. ಚೆಂಗಲ್ ರೆಡ್ಡಿಯವರ ಮಂತ್ರಿಮಂಡಲದಲ್ಲಿ ಭಿನ್ನಾಭಿಪ್ರಾಯ ತಲೆದೋರಿ ರೆಡ್ಡಿಯವರಿಗೆ ಮಾನಸಿಕ ಆಘಾತವಾಯಿತು. ಮುಂದೆ ಅವರು ಪಂಡಿತ್ ನೆಹರೂರವರ, ಮಂತ್ರಿಮಂಡಲದ ಸದಸ್ಯರಾಗಿದ್ದರು. ಮಧ್ಯಪ್ರದೇಶದ ಗವರ್ನರ್ ಆಗಿ, ಸೇವೆಸಲ್ಲಿಸಿದರು. ೧೯೫೧ ರಲ್ಲಿ ಬೆಂಗಳೂರಿನಲ್ಲಿ [[ವಿಧಾನಸೌಧ]] ದ ನಿರ್ಮಾಣದ ಸಮಯದಲ್ಲಿ ಆವರಿದ್ದರು. ಕೊನೆಯ ಹಂತವನ್ನು [[ಶ್ರೀ. ಕೆಂಗಲ್ ಹನುಮಂತಯ್ಯ]] ನವರು ಪೂರ್ಣಗೊಳಿಸಿದರು.
 
 
"https://kn.wikipedia.org/wiki/ಚೆಂಗಲರಾಯ_ರೆಡ್ಡಿ" ಇಂದ ಪಡೆಯಲ್ಪಟ್ಟಿದೆ