ಶತಾವಧಾನಿ ಆರ್. ಗಣೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪೧ ನೇ ಸಾಲು:
* "ಚಿತ್-ಪ್ರಭಾನಂದ ಪ್ರಶಸ್ತಿ'<ref>[http://vijaykarnataka.indiatimes.com/articleshow/32157319.cms ಡಾ.ಆರ್.ಗಣೇಶ್‌ರಿಗೆ ಜ್ಞಾನವಾರಿಧಿ ಪ್ರಶಸ್ತಿ ಪ್ರದಾನ, vijaya karnataka]</ref>
* ೨೦೧೨ ರ ಏರ್ಯ ಪ್ರಶಸ್ತಿ
*
* <ref>[http://www.prajavani.net/article/%E0%B2%B6%E0%B2%A4%E0%B2%BE%E0%B2%B5%E0%B2%A7%E0%B2%BE%E0%B2%A8%E0%B2%BF-%E0%B2%97%E0%B2%A3%E0%B3%87%E0%B2%B6%E0%B3%8D%E2%80%8C%E0%B2%97%E0%B3%86-%E0%B2%9A%E0%B2%BF%E0%B2%A4%E0%B3%8D%E0%B2%AA%E0%B3%8D%E0%B2%B0%E0%B2%AD%E0%B2%BE%E0%B2%A8%E0%B2%82%E0%B2%A6-%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF-%E0%B2%AA%E0%B3%8D%E0%B2%B0%E0%B2%A6%E0%B2%BE%E0%B2%A8 ಶತಾವಧಾನಿ ಗಣೇಶ್‌ಗೆ ಚಿತ್ಪ್ರಭಾನಂದ ಪ್ರಶಸ್ತಿ ಪ್ರದಾನ]</ref>
`ಕೃತಿ ಭುವನದ ಭಾಗ್ಯದಿಂದಮಕ್ಕುಂ’ ಎಂಬ ನೇಮಿಚಂದ್ರನ ನುಡಿಯಂತೆ ಸಮಸ್ತ ಕನ್ನಡಿಗರ ಪುಣ್ಯದ ಫಲವಾಗಿ ಗಣೇಶ್‌ರಂಥ ಅವಧಾನಿಗಳು ಹಾಗೂ ಅವಧಾನಗಳು ನಮಗೆ ಲಭ್ಯವಾಗಿವೆ. ಜನರಲ್ಲಿ ದಿನೇ ದಿನೇ ಕುಸಿಯುತ್ತಿರುವ ಭಾಷೆ, ಸಾಹಿತ್ಯಗಳ ಆಸಕ್ತಿಯ ನಡುವೆ ಅವುಗಳ ಪುನರುಜ್ಜೀವನಕ್ಕಾಗಿ ದುಡಿಯುತ್ತಿರುವ ಕನ್ನಡದ ಸೇವಕರಿಗೆ ಗಣೇಶ್‌ರಂಥ ಅವಧಾನಿಗಳ ಇರುವಿಕೆ ಹಾಗೂ ಅವರಿಂದ ಸಾಹಿತ್ಯ ಕ್ಷೇತ್ರಕ್ಕೆ ಸಂದಿರುವ, ಸಂದಲಿರುವ ಕಾಣಿಕೆ ಆಶಾದೀಪಗಳು. ತಮ್ಮ ವಿಸ್ತೃತ ಪ್ರತಿಭೆಯಿಂದ ಬಹುಶೃತರಾಗಿರುವ ಗಣೇಶರ ಪಾಂಡಿತ್ಯ ಪ್ರತಿಭೆಗೆ `ವಿಶ್ವ ಕನ್ನಡ’ ತನ್ನ ಅಭಿನಂದನೆಗಳನ್ನು ಸಲ್ಲಿಸುತ್ತದೆ. <ref>[http://www.prajavani.net/article/%E0%B2%B6%E0%B2%A4%E0%B2%BE%E0%B2%B5%E0%B2%A7%E0%B2%BE%E0%B2%A8%E0%B2%BF-%E0%B2%97%E0%B2%A3%E0%B3%87%E0%B2%B6%E0%B3%8D%E2%80%8C%E0%B2%97%E0%B3%86-%E0%B2%9A%E0%B2%BF%E0%B2%A4%E0%B3%8D%E0%B2%AA%E0%B3%8D%E0%B2%B0%E0%B2%AD%E0%B2%BE%E0%B2%A8%E0%B2%82%E0%B2%A6-%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF-%E0%B2%AA%E0%B3%8D%E0%B2%B0%E0%B2%A6%E0%B2%BE%E0%B2%A8 ಶತಾವಧಾನಿ ಗಣೇಶ್‌ಗೆ ಚಿತ್ಪ್ರಭಾನಂದ ಪ್ರಶಸ್ತಿ ಪ್ರದಾನ]</ref>
 
==ಬಾಹ್ಯ ಸಂಪರ್ಕ==