ಆರತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪ ನೇ ಸಾಲು:
 
==ನಟಿಸಿರುವ ಚಿತ್ರಗಳು==
* [[ರಂಗನಾಯಕಿ]],
ರಂಗನಾಯಕಿ, ಹೊಂಬಿಸಿಲು, ಉಪಾಸನೆ, ರಾಜಾ ನನ್ನ ರಾಜಾ, ಸಿಪಾಯಿ ರಾಮು, ನಾಗರಹಾವು,ಬಂಗಾರದ ಪಂಜರ, ಪ್ರೇಮದ ಕಾಣಿಕೆ, ಎಡಕಲ್ಲು ಗುಡ್ಡದ ಮೇಲೆ, ಸತೀ ಸಕ್ಕೂಬಾಯಿ, ಮುಳ್ಳಿನ ಗುಲಾಬಿ, ಶುಭಮಂಗಳ ಹಾಗೂ ಇನ್ನೂ ಅನೇಕ...
* [[ಹೊಂಬಿಸಿಲು]],
* [[ಉಪಾಸನೆ]],
* [[ರಾಜಾ ನನ್ನ ರಾಜಾ]],
* [[ಸಿಪಾಯಿ ರಾಮು]],
* [[ನಾಗರಹಾವು]],
* [[ಬಂಗಾರದ ಪಂಜರ]],
* [[ಪ್ರೇಮದ ಕಾಣಿಕೆ]],
* [[ಎಡಕಲ್ಲು ಗುಡ್ಡದ ಮೇಲೆ]],
* [[ಸತೀ ಸಕ್ಕೂಬಾಯಿ]],
* [[ಮುಳ್ಳಿನ ಗುಲಾಬಿ]],
* [[ಶುಭಮಂಗಳ]]
ಹಾಗೂ ಇನ್ನೂ ಅನೇಕ...
 
ಇವುಗಳಲ್ಲಿ, ರಂಗನಾಯಕಿ, ಹೊಂಬಿಸಿಲು, ಉಪಾಸನೆ, ಶುಭಮಂಗಳ ಚಿತ್ರಗಳು ಆರತಿಯವರಿಗೆ ಭಾರೀ ಹೆಸರು ತಂದು ಕೊಟ್ಟವು. ೭೦/೮೦ ರ ದಶಕದಲ್ಲಿ, ಕನ್ನಡದ ಬಹುತೇಕ ಎಲ್ಲ ಪ್ರಮುಖ ನಟರೊಂದಿಗೂ ಆರತಿಯವರು ಅಭಿನಯಿಸಿದ್ದಾರೆ. ಕಸ್ತೂರಿ ನಿವಾಸ, ರಾಜಾ ನನ್ನ ರಾಜಾ, ಸಿಪಾಯಿ ರಾಮು, ಬಂಗಾರದ ಪಂಜರ, ಪ್ರೇಮದ ಕಾಣಿಕೆ ಮುಂತಾದ ಚಿತ್ರಗಳಲ್ಲಿ ಡಾ.ರಾಜ್ ಕುಮಾರ್ ಅವರೊಂದಿಗೆ ನಟಿಸಿದ್ದಾರೆ. [[ಪುಟ್ಟಣ್ಣ ಕಣಗಾಲ್]] ಅವರ ಅನೇಕ ಅತ್ಯುತ್ತಮ ಚಿತ್ರಗಳಲ್ಲಿ ಮಿಂಚಿದ ಆರತಿಯವರು ನಂತರ ಸುಮಾರು ೧೮ ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದು, ಅಮೇರಿಕಾದಲ್ಲಿ ನೆಲೆಸಿದ್ದರು. ೮೦ ರ ದಶಕದಲ್ಲಿ ದೂರದರ್ಶನಕ್ಕಗಿ ಧಾರವಾಹಿಯನ್ನೂ ನಿರ್ಮಿಸಿದ್ದರು. ಈಗ "ಮಿಠಾಯಿಮನೆ" ಚಿತ್ರದ ಮೂಲಕ ಆರತಿಯವರು ಕನ್ನದ ಚಿತ್ರರಂಗಕ್ಕೆ ಪುನರಾಗಮಿಸಿದ್ದಾರೆ, ಆದರೆ ನಟಿಯಾಗಿ ಅಲ್ಲ, ನಿರ್ದೇಶಕಿಯಾಗಿ. ಆಅರತಿಯವರ ಮಗಳು ಯಶಸ್ವಿನಿ ಅವರು ಬರೆದ ಕಥೆಯ ಆಧಾರದ ಮೇಲೆ ಈ ಚಿತ್ರ ನಿರ್ಮಾಣವಾಗುತ್ತಿದೆ.
"https://kn.wikipedia.org/wiki/ಆರತಿ" ಇಂದ ಪಡೆಯಲ್ಪಟ್ಟಿದೆ