ಲಕ್ಷ್ಮೀ ನಾರಾಯಣ ಹಾಗೂ ಉಮಾ ಮಹೇಶ್ವರ ದೇವಸ್ಥಾನ, ಘಾಟ್ಕೋಪರ್ (ಪೂ), ಮುಂಬೈ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ಚಿತ್ರ:Ghatkopar east temples 007.JPG|thumb|right|250px|'ಲಕ್ಷ್ಮೀನಾರಾಯಣ್ ಹಾಗೂ ಉಮಾ ಮಹೇಶ್ವರ ಮಂದಿರ್']]
’[[ಮೇಘ್ ಜೀ ವಲ್ಲಭ್ ದಾಸ್ ಟ್ರಸ್ಟ್]],’ ನ ವತಿಯಿಂದ ಸನ್. ೧೯೦೨ ರಲ್ಲಿ ಸ್ಥಾಪಿತವಾಯಿತು. ಆಗಿನ ಕಾಲದಲ್ಲಿ ಇದು 'ಪ್ರಥಮ ಮಂದಿರ'ವೆಂದುಮಂದಿರವೆಂದು ಖ್ಯಾತಿ ಪಡೆದಿತ್ತು. [[ಮೇಘ್ ಜಿ]] ಯವರು, ಒಬ್ಬ ಪ್ರತಿಷ್ಠಿತ, ಶ್ರೀಮಂತ ವ್ಯಾಪಾರಿಯಾಗಿದ್ದರು. ಅವರ ವ್ಯಾಪಾರಶಾಖೆಗಳು ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ವ್ಯಾಪಿಸಿದ್ದವು. ಅವರ ಮಕ್ಕಳಲ್ಲಿ ಒಬ್ಬರಾದ [[ಪುರುಷೋತ್ತಮ್ ಸೇಠ್]] 'ಭಾರತದ ಶ್ರೇಷ್ಠ ಉದ್ಯೋಗಪತಿ,' ಜೆ.ಆರ್.ಡಿ.ಟಾಟ,'ರವರಟಾಟರವರ ಸಮಕಾಲೀನರಾಗಿದ್ದರು. ಅವರು ಒಬ್ಬ ಸಮರ್ಥ [[ಪೈಲೆಟ್]] ಎಂದು ಹೆಸರುಪಡೆದಿದ್ದರು. ಕೆಲವು ಪಾರಿತೋಷಕಗಳನ್ನೂ ಗಳಿಸಿದ್ದಾರೆ. ಮೇಘ್ ಜಿ ಮತ್ತು ಪರಿವಾರದವರು, ಭಾರತದ ಸ್ವಾತಂತ್ರ್ಯ ಸಮರದ ಸಮಯದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗವಹಿಸಿದ್ದರು. [[ಸುಭಾಶ್ ಚಂದ್ರ ಬೋಸ್]] ರವರು ಬೊಂಬಾಯಿಗೆ ಬಂದಾಗ, 'ಲಕ್ಷ್ಮೀ ನಾರಾಯಣ ದೇವಸ್ಥಾನದ ಅಂಗಳ'ದಲ್ಲೇಅಂಗಳದಲ್ಲೇ ಉಳಿದುಕೊಂಡಿದ್ದರು. 'ಶೇಟ್ ಜಿ'ಯವರಜಿಯವರ ಮತ್ತೊಬ್ಬ ಮಗ [[ಬರ್ಮಾಶೆಲ್ ಕಂಪೆನಿ]]ಯಲ್ಲಿಕಂಪೆನಿಯಲ್ಲಿ ದೊಡ್ಡ ಅಧಿಕಾರಿಯಾಗಿದ್ದರು.ಸನ್ ೧೯೮೧ ರಲ್ಲಿ, '[[ಕಂಚಿಕಾಮಕೋಟಿ ಪೀಠದ ಜಯೇಂದ್ರ ಸರಸ್ವತಿಸ್ವಾಮಿ]]'ಗಳುಸರಸ್ವತಿಸ್ವಾಮಿಗಳು ಆಗಮಿಸಿ ದೇವತಾರ್ಚನೆಯನ್ನು ಮಾಡಿದ್ದರು.
[[ಚಿತ್ರ:Ghatkopar east temples 002.JPG|thumb|left||180px|'ಲಕ್ಷ್ಮೀನಾರಾಯಣ್ ಮೂರ್ತಿ']]
==ಶಿವಲಿಂಗ ಸ್ವಯಂಭು==
[[ಚಿತ್ರ:Ghatkopar east temples 004.JPG|thumb|right|180px|'ಉಮಾ ಮಹೇಶ್ವರ ಮೂರ್ತಿ']]
ದೇವಾಲಯದ ನಿರ್ಮಿಸಿದ ಸಮಯದಲ್ಲಿ ಆಂಗಣದಲ್ಲಿ ಭಾವಿಯೊಂದನ್ನೂ ನಿರ್ಮಣಮಾಡಿದ್ದರು. ಭಕ್ತಾದಿಗಳು ಭಾವಿಯಿಂದ ಕುಡಿಯುವ ನೀರನ್ನು ಸೇದುತ್ತಿದ್ದಾಗ 'ಶಿವಲಿಂಗ' ಸಿಕ್ಕಿದ್ದು ಅದನ್ನೇ ಮುಂದೆ ಪ್ರತಿಷ್ಠಾಪನೆ ಮಾಡಿದರಂತೆ. ಅದೇಮುಂದೆಅದೇ ಮುಂದೆ [[ಉಮಾ ಮಹೇಶ್ವರ್ ಮಂದಿರ್]] ಯೆಂದು ಪ್ರಸಿದ್ಧಿಯಾಯಿತು. [[ಅನ್ನಕುಮಾತ್ಸನ್ ಉತ್ಸವ]]ದಲ್ಲಿಉತ್ಸವದಲ್ಲಿ ೫೬ ಭೋಗಗಳಿಂದ ಉಪಾಸನೆ ಮಾಡುತ್ತಾರೆ. [[ಪುಷ್ಪೇಂದ್ರ ಪೂಜಾರಿ ಪರಿವಾರ]]ದವರುಪರಿವಾರದವರು, ಸುಮಾರು ನೂರು ವರ್ಷಗಳಿಗಿಂತ ಹೆಚ್ಚು ಸಮಯದಿಂದ ಪೂಜಾವಿಧಾನಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
 
 
[[ವರ್ಗ:ಮುಂಬೈನ ದೇವಾಲಯಗಳು]]