ಸೋನಿಯಾ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
[[File:Sonia Gandhi welcomes U.S. Secretary of State Hillary Rodham.jpg|thumb|right|250px|Sonia Gandhi welcomes US Secretary of State Hillary Rodham Clinton to her residence, [[10 Janpath]] in New Delhi, India, 2009.]]
[[File:Dmitry Medvedev in India 21 December 2010-13.jpeg|thumb|left|250px|With the then [[President of Russia]] [[Dmitry Medvedev]] during his State visit in December 2010.]]
'''ಸೋನಿಯಾ ಗಾಂಧಿ''', ಇಟಲಿದೇಶದವರು. ಅಂತರ್ದೇಶಿಯ ವಿವಾಹಿತರಾದ ಅವರು ಪತಿ ರಾಜೀವ್ ಗಾಂಧಿ ಮರಣಿಸಿದ ನಂತರ ರಾಜಕೀಯವನ್ನು ಪ್ರವೇಶಿಸಿದರು. ಇಂದಿರಾಗಾಂಧಿಯವರ ಪ್ರೀತಿಯ ಸೊಸೆ. ಅತ್ಯುತ್ತಮ ಮುತ್ಸದ್ಧಿ ರಾಜಕಾರಣಿ. ತಾವು ಪ್ರಧಾನಿಯಾಗುವ ಅವಕಾಶ ಅಂಗೈಯಲ್ಲೇ ಇದ್ದರೂ, ಬಿ.ಜೆ.ಪಿ ಸರ್ಕಾರದ ಕೆಲವು ಜನರಿಂದ ಪ್ರಧಾನಿ ಹುದ್ದೆಯನ್ನು ತ್ಯಜಿಸಿ, ಅದನ್ನು ಮನಮೋಹನ್ ಸಿಂಗ್ ಅವರಿಗೆ ವರ್ಗಾಯಿಸಿ, ಇಡೀ ಕಾಂಗ್ರೆಸ್ ರಾಜಕೀಯಕ್ಕೆ ಸೂತ್ರಧಾರಿ ತಾವಾದರುಸೂತ್ರಧಾರಿಯಾದರು.
 
ಸೋನಿಯಾ ಗಾಂಧಿ ಇಟಲಿದೇಶದವರು. ಅಂತರ್ದೇಶಿಯ ವಿವಾಹಿತರಾದ ಅವರು ಪತಿ ರಾಜೀವ್ ಗಾಂಧಿ ಮರಣಿಸಿದ ನಂತರ ರಾಜಕೀಯವನ್ನು ಪ್ರವೇಶಿಸಿದರು. ಇಂದಿರಾಗಾಂಧಿಯವರ ಪ್ರೀತಿಯ ಸೊಸೆ. ಅತ್ಯುತ್ತಮ ಮುತ್ಸದ್ಧಿ ರಾಜಕಾರಣಿ. ತಾವು ಪ್ರಧಾನಿಯಾಗುವ ಅವಕಾಶ ಅಂಗೈಯಲ್ಲೇ ಇದ್ದರೂ, ಬಿ.ಜೆ.ಪಿ ಸರ್ಕಾರದ ಕೆಲವು ಜನರಿಂದ ಪ್ರಧಾನಿ ಹುದ್ದೆಯನ್ನು ತ್ಯಜಿಸಿ, ಅದನ್ನು ಮನಮೋಹನ್ ಸಿಂಗ್ ಅವರಿಗೆ ವರ್ಗಾಯಿಸಿ, ಇಡೀ ಕಾಂಗ್ರೆಸ್ ರಾಜಕೀಯಕ್ಕೆ ಸೂತ್ರಧಾರಿ ತಾವಾದರು.
 
==ಜನನ, ಜೀವನ==
'''ಸೋನಿಯಾ ಗಾಂಧಿ''' (ಹುಟ್ಟು: [[ಡಿಸೆಂಬರ್ ೯]], [[೧೯೪೬]]; ಹುಟ್ಟು ಹೆಸರು: ಎಡ್ವಿಜೆ ಆಂಟೋನಿಯ ಅಲ್ಬೀನ ಮೈನೊ) [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಪಕ್ಷದ ಅಧ್ಯಕ್ಷೆ ಹಾಗು [[ಭಾರತದ ಪ್ರಧಾನಮಂತ್ರಿ]]ಯಾಗಿದ್ದ ದಿವಂಗತ [[ರಾಜೀವ್ ಗಾಂಧಿ]] ಅವರ ಪತ್ನಿ. ಇವರು [[ಉತ್ತರ ಪ್ರದೇಶ]]ದ [[ರಾಯ್ ಬರೇಲಿ]] ಲೋಕಸಭೆ ಕ್ಷೇತ್ರದ ಪ್ರತಿನಿಧಿ. ಮಕ್ಕಳು [[ರಾಹುಲ್ ಗಾಂಧಿ]] ಮತ್ತು [[ಪ್ರಿಯಾಂಕಾ ವಾಧ್ರಾ]].
 
== '[[ಸೋನಿಯಾಜಿ]]'ಯವರ ೬೩ ನೆಯ ಹುಟ್ಟುಹಬ್ಬ ==
ದೆಹಲಿಯಲ್ಲಿ ೨೪, ಅಕ್ಬರ್ ರಸ್ತೆಯಲ್ಲಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸೋನಿಯಾಗಾಂಧಿಯವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಾವಿರಾರು ಶುಭಾಶಯ ಪತ್ರಗಳು ದೇಶದಾದ್ಯಂತ ಬಂದವು. ಅವೆಲ್ಲದರ ಒಟ್ಟಾರೆ, ಅವರನ್ನು ಪ್ರಶಂಸಿದ ಶುಭಾಶಯ ಸಂದೇಶದಲ್ಲಿ, "ಭಾರತೀಯ ರಾಜಕಾರಣದಲ್ಲಿ ಸೋನಿಯಾ ಗಾಂಧಿಯವರು ಸಂಮಿಶ್ರ ಸರಕಾರಕ್ಕೆ ಒಂದು ಹೊಸಮಾದರಿ ರೂಪವನ್ನು ನೀಡಿದ್ದಾರೆ. ಅವರೊಬ್ಬ ಸಬಲ ಸಂಘಟಕರು " ಎನ್ನುವ ಮಾತುಗಳು ಸ್ಪಷ್ಟವಾಗಿದ್ದವು.
 
== ರಾಜಕಾರಣದಲ್ಲಿ ==
*[[ರಾಯ್ ಬರೇಲಿ]] ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ
Line ೧೭ ⟶ ೧೩:
* ೨೦೦೯ /2009 ಸೋನಿಯಾ ಗಾಂಧಿ ೪೮೧೪೯೦ ಅಂತರ 481490 ( 372165 ಅಂತರ ೩೭೨೧೬೫); X ಕುಶು ವಾಹ ೧೦೯೩೨೫
* ೨೦೦೪/ 2004 ಸೋನಿಯಾ ಗಾಂಧಿ ೩೭೮೧೦೭ ಅಂತರ (೩೫೨೭೧೩);X ಅಶೋಕ್ ಕುಮಾರ್ ಸಿಂಗ್ ೧೨೮೩೪೨
 
==ಬಾಹ್ಯ ಸಂಪರ್ಕಗಳು==
* [http://vijaykarnataka.indiatimes.com/articleshow/45910483.cms ವಿಜಯ ಕರ್ನಾಟಕ, ಜನವರಿ,೧೬, ೨೦೧೫,'ಸೋನಿಯಾ ಜೀವನ ಚರಿತ್ರೆ 'ದಿ ರೆಡ್ ಸ್ಯಾರಿ'-ಭಾರತದಲ್ಲಿ ಬಿಡುಗಡೆ]
==ಉಲ್ಲೇಖಗಳು==
<References />
 
== ಆಧಾರ ==
* ಭಾರತದ ಚುನಾವಣಾಕಮಿಶನ್ . (ವರದಿ ಪ್ರಜಾವಾಣಿ ೨೦-೫-೨೦೧೪)
 
[[ವರ್ಗ:ಭಾರತದ ಪ್ರಮುಖ ರಾಜಕಾರಣಿಗಳು]]
"https://kn.wikipedia.org/wiki/ಸೋನಿಯಾ_ಗಾಂಧಿ" ಇಂದ ಪಡೆಯಲ್ಪಟ್ಟಿದೆ