ಅವೆಂಜ್ಡ್ ಸೆವೆನ್‌‍ಫೋಲ್ಡ್‌‌‌‌‌‍: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು fixing dead links
೯೫ ನೇ ಸಾಲು:
ಜನವರಿ 5, 2010ರಂದು ಖಾಸಗಿ ದೇಹ ಧಫನ್‌ ಮಾಡುವ ಕಾರ್ಯವನ್ನು ದಿ ರೆವ್‌ಗಾಗಿ ಮಾಡಲಾಯಿತು. ಆ ಖಾಸಗಿ ಕಾರ್ಯಕ್ರಮದಲ್ಲಿ ತಂಡದ ಸ್ನೇಹಿತರಾದ ಲಾಸ್ಟ್‌ ಪ್ರೊಫೆಟ್ಸ್ ಮತ್ತು ಸಿನಿಯರ್, ಬ್ರಿಯಾನ್ ಹ್ಯಾನರ್ ಭಾಗವಹಿಸಿದ್ದರು. ಜನವರಿ 6, 2010ರಲ್ಲಿ ಜೇಮ್ಸ್ ಸಲ್ಲಿವಾನ್‌ರ ದೇಹವು [[ಕ್ಯಾಲಿಫೊರ್ನಿಯ|ಕ್ಯಾಲಿಪೋರ್ನಿಯಾ]]ದ ಹಂಟಿಂಗ್‌ಟಾನ್ ಬೀಚ್‌ನ ಗುಡ್ ಶೆಫರ್ಡ್ ಸಿಮೆಟ್ರಿಯಲ್ಲಿ ಕೊನೆಯ ಕಾರ್ಯವನ್ನು ನೆರವೇರಿಸಲಾಯಿತು.<ref>[http://www.findagrave.com/cgi-bin/fg.cgi?page=gr&amp;GRid=46102374 ]</ref>
 
2010 ಜನವರಿ 13ರಂದು ಕೆರಾಂಗ್!ನ ಆವೃತ್ತಿಯೊಂದರಲ್ಲಿ ದಿ ರೇವ್‌ ಅವರ ಮರಣದ ಕುರಿತ ನುಡಿಚಿತ್ರವೊಂದು ಪ್ರಕಟಗೊಂಡಿತ್ತು. ಅದರಲ್ಲಿ ದಿ ರೇವ್‌ ಅವರ ಅಭಿಮಾನಿಗಳು ಮಾತ್ರವಲ್ಲದೇ ಬಹಳಷ್ಟು ಸ್ಟಾರ್‌ಗಳು ಕೂಡ ಮಡಿದ ಸಂಗೀತಕಾರನಿಗೆ ಅಂತಿಮ ನಮನ ಸಲ್ಲಿಸಿದ್ದರು. <ref>[http://deathbatnews.wordpress.com/2010/01/12/issue-1295-of-kerrang-features-tribute-to-the-rev-zacky-v-forever/ Wordpress.com]</ref> ಅದೇ ಸಂದರ್ಭದಲ್ಲಿ, ಝಾಕಿ ವಿಂಜೆಯಾನ್ಸ್‌ ತನ್ನ ಸಹೋದ್ಯೋಗಿ ಸ್ನೇಹಿತನ ಅಕಾಲಿಕ ಮರಣದ ಕುರಿತು ತನ್ನ ಭಾವನೆಗಳನ್ನು ಹಂಚಿಕೊಳ್ಳುತ್ತಾ, “ನಾನು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಜಿಮ್ಮಿ ನನ್ನೊಂದಿಗಿರುತ್ತಾನೆ. ಮನೆಯಲ್ಲಿ ಕುಳಿತು ಕಣ್ಣೀರುಗರೆಯುವುದಕ್ಕಿಂತ ಇಂದಿನಿಂದ ನಾನು ಹೊಸ ಬದುಕನ್ನು ಪ್ರಾರಂಭಿಸಲಿದ್ದೇನೆ..ಎಂದೆಂದಿಗೂ” ಎಂದು ಕಂಬನಿ ಮಿಡಿದಿದ್ದರು. <ref>[httphttps://archive.is/20120723025049/twitter.com/Vengenz1/status/7677192948 Twitter.com]</ref>
 
===== ಪರಿಣಾಮಗಳು =====