೨೦೧೪ ಸಾಲಿನ ನೊಬೆಲ್ ಪ್ರಶಸ್ತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧೯ ನೇ ಸಾಲು:
===ಸಾಧನೆ===
ಮಕ್ಕಳ ಹಾಗೂ ಯುವ ಜನರ ಶೋಶಣೆಯ ವಿರುದ್ದ ಹಾಗೂ ಮಕ್ಕಳ ಶಿಕ್ಷಣ ಹಕ್ಕುಗಳ ಪರ ಹೋರಾಡುವಲ್ಲಿ ವೈಯಕ್ತಿಕ ದಿಟ್ಟತನ ತೋರಿದ್ದು.
ಗಾಂಧೀವಾದಿಯಾಗಿರುವ ಸತ್ಯಾರ್ಥಿ ಅವರು ಏಕಾಂಗಿ ವೀರನಂತೆ '''ಬಚಪನ್ ಬಚಾವೋ''' ಸರಕಾರೇತರ ಸ್ವಯಂ ಸೇವಾ ಸಂಸ್ಥೆಯ ಮೂಲಕ ಮಕ್ಕಳ ಹಕ್ಕುಗಳ ರಕಣೆ ಹಾಗೂ ಮಕ್ಕಳ ಕಳ್ಳಸಾಗಣೆ ನಿಯಂತ್ರಣದ ಕುರಿತು ನಿರಂತರವಾಗಿ ಶಾಂತಿಯುತ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಶೋಸಿತರ ಧ್ವನಿಯಾಗಿ ನಿಂತಿದ್ದಾರೆ. ಪ್ರತಿಭಟನೆ ಹಾಗೂ ಜಾಗೃತಿ ಶಿಬಿರಗಳ ನಡೆಸಿದ್ದಾರೆ. ಮಕ್ಕಳ ಹಕ್ಕುಗಳ ಪ್ರಮುಖ ಅಂತರಾಯ ಸಮ್ಮೇಳನದಲ್ಲಿ ಪಾಲ್ಗೊಂಡು ತಮ್ಮ ವಿಚಾರಧಾರೆ ಹಂಚಿಕೊಂಡಿದ್ದಾರೆ. ಮಲಾಲಾ ಸಹ ಉಗ್ರರ ಬೆದರಿಕೆಗೆ ಮಣಿಯದೇ ಕಿರಿಯ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳ ಶಿಕಣ ಹಕ್ಕುಗಳ ಹೋರಟಗಾರ್ತಿಯಾಗಿ ರೂಪುಗೊಂಡು, ಅವರ ಚಳವಳಿಯಿಂದ ಹಲವು ಹೆಣ್ಣು ಮಕ್ಕಳಿಗೆ ಶೈಕಣಿಕಶೈಕ್ಷಣಿಕ ಹಕ್ಕು ದೊರೆಯುವಂತಾಗಿದೆ.
===ಯಾರಿವರು?===
'''ಅತಿ ಕಿರಿಯ ವ್ಯಕ್ತಿ'''