ಕೈಗಾರಿಕೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩ ನೇ ಸಾಲು:
#'''''ಆಂತರಿಕ ಮತ್ತು ಬಾಹ್ಯ ಆರ್ಥಿಕತೆಗಳ ಪ್ರಯೋಜನ''''' : ಕೈಗಾರಿಕೆಗಳು ಆಂತರಿಕ ಆರ್ಥಿಕತೆಗಳ ಹಾಗೂ ಬಾಹ್ಯ ಆರ್ಥಿಕತೆಗಳ ಅವಕಾಶವನ್ನು ಒದಗಿಸಿ ಕೊಡುತ್ತವೆ. ಉದಾಹರಣೆ: ಒಂದು ಪ್ರದೇಶದಲ್ಲಿ ಹೊಸದಾಗಿ ಒಂದು ಉಕ್ಕಿನ ಕಾರ್ಖಾನೆ ಸ್ಥಾಪನೆಯಾದರೆ ಆದರೆ, ಅದರ ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ , ಸಾರಿಗೆ ವ್ಯವಸ್ತೆ, ಮುಂತಾದವು ಬೆಳೆದು ಸಹಸ್ರಾರು ಜನರಿಗೆ ಉದ್ಯೋಗ ಅವಕಾಶಗಳು ಲಭಿಸುತ್ತದೆ. ಇದನ್ನು ಆಂತರಿಕ ಆರ್ಥಿಕತೆಗಳೆನ್ನುತ್ತರೆ. ಅಂತೆಯೆ ಕಾರ್ಖಾನೆಯಲ್ಲಿ ಉತ್ಪಾದನೆಯಾದ ಉಕ್ಕು ಇತರ ಅನೆಕ ದೂರದ ಪ್ರದೆಶದಲ್ಲಿ ಅನೇಕ ಕಟ್ಟಡ, ಕಾರ್ಖಾನೆ ಮುಂತಾದ ಕಾರ್ಯಗಳಿಗೆ ಬಳಸಲ್ಪಡುವುದರಿಂದ ಆರ್ಥಿಕ ಮುನ್ನಡೆ ಆಗುತ್ತದೆ.
# '''''ರಾಷ್ಟ್ರೀಯ ರಕ್ಷಣೆ''''': ಕೈಗಾರಿಕೆಗಳು ರಾಷ್ಟ್ರಕ್ಕೆ ಸುರಕ್ಷತೆಯನ್ನು ಒದಗಿಸುತ್ತವೆ. ಯಾವುದೆ ರಾಷ್ಟ್ರವೂ ರಕ್ಷಣಾ ಸಾಮಗ್ರಿಗಳನ್ನು ಹೊಂದಿರಬೇಕು. ಸುತ್ತ ಮುತ್ತಲು ಶತ್ರುಗಳನ್ನೆ ಹೊಂದಿರುವ ಭಾರತವು ರಕ್ಷಣಾ ಸಂಭಂದವಾಗಿ ನೆಮ್ಮದಿ ಇಂದಿರಲು ಮತ್ತು ದೇಶದ ಸುರಕ್ಷತೆಯ ಬಗೆಗೆ ಜಾಗರುಕರವಾಗಿರಲು ಕೈಗಾರಿಕೀಕರಣ ಅನಿವಾರ್ಯ.
#ವಿದೇಶಿ ವಿನಿಮಯಗಳಿಕೆ : ಕೈಗಾರಿಕಾಭಿವೃದ್ಧಿಯು ವಿದೇಶೀ ವ್ಯಾಪಾರದ ಪ್ರಗತಿಗೆ ನೆರವಾಗುತ್ತದೆ. ಕೈಗಾರಿಕೋತ್ಪನ್ನಗಳಿಗೆ ಕೃಶಿ ಉತ್ಪನ್ನಗಳಿಗಿಂತ ಅಧಿಕ ಬೆಲೆ ಇರುವುದರಿಂದ ಕೈಗಾಕೀಕೃತ ದೇಶವು ಹೆಚ್ಚು ಮೌಲ್ಯದ ಸರಕುಗಳನ್ನು ರಫ್ತು ಮಾಡಿ ವಿದೇಶೀ ವಿನಿಮಯ ಗಳಿಕೆಯಲ್ಲಿ ಹೆಚ್ಚುವರಿ ಸಾದಿಸಿ ಅಭಿವೃದ್ದಿಯ ಸ್ತರವನ್ನು ಇನ್ನಷ್ಟು ಉತ್ತಮ ಪಡಿಸಲು ಸಾಧ್ಯವಾಗಬೇಕು.
#
"https://kn.wikipedia.org/wiki/ಕೈಗಾರಿಕೆಗಳು" ಇಂದ ಪಡೆಯಲ್ಪಟ್ಟಿದೆ