ಪಾಣಿನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪಾಣಿನಿ
ಪಾಣಿನಿ
೩ ನೇ ಸಾಲು:
 
ಪಾಣಿನಿಯು ಸಂಸ್ಕೃತದ ವರ್ಣಗಳನ್ನು ತಿಳಿಸಲು ಅವುಗಳನ್ನು ಸೂತ್ರಗಳ ಮೂಲಕ ನಿರ್ದೇಸಿದ್ದಾನೆ.ಮಹೇಶ್ವರನ ಢಕ್ಕೆಯ ನಿನಾದದಿಂದ ಈ ವರ್ಣಗಳು ಆವಿರ್ಭವಿಸಿದವೆಂದು ಪ್ರತೀತಿಯಿದ್ದು, ಇವಕ್ಕೆ '''[[ಮಾಹೇಶ್ವರ ಸೂತ್ರಗಳು]]''' ಎಂಬ ಹೆಸರಿದೆ.
:* ನೃತ್ತಾವಸಾನೇ ನಟರಾಜರಾಜೋ ನನಾದ ಢಕ್ಕಾಂ ನವಪಂಚವಾರಂ |
ಉದ್ಧರ್ತುಕಾಮಃ ಸನಕಾದಿ ಸಿದ್ದಾನೇತದ್ವಿಮರ್ಶೇ ಶಿವಸೂತ್ರಜಾಲಮ್ ||
:*ಎಂಬ ನಂದಿಕೇಶ್ವರ ಕಾರಿಕೆಯಲ್ಲಿ ವಿವೃತವಾದ ಈ ಶ್ಲೋಕವು ತಾಂಡವ ನೃತ್ಯ ಕಾಲದಲ್ಲಿ ಪರಶಿವನು ಲೋಕಕಲ್ಯಾಣಕ್ಕಾಗಿ ಡಮರು ಧ್ವನಿಯ ನೆಪದಿಂದ ಇವುಗಳನ್ನು ಉಪದೇಶಿಸಿದನೆಂದರ್ಥ. ಪಾಣಿನಿಯ ಕಾಲ ಸುಮಾರು ಕ್ರಿ.ಪೂ.೪ನೆಯ ಶತಮಾನವಿರಬಹುದೆಂದು ವಿದ್ವಾಂಸರು ಅಂದಾಜು ಮಾಡಿದ್ದಾರೆ.
 
 
"https://kn.wikipedia.org/wiki/ಪಾಣಿನಿ" ಇಂದ ಪಡೆಯಲ್ಪಟ್ಟಿದೆ