ಅಮರಕೋಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅಮರ ಕೋಶ
ಅಮರ ಕೋಶ
೧೩ ನೇ ಸಾಲು:
===ಅಮರಕೋಶಃ - ಪ್ರಥಮ ಕಾಂಡಮ್- ಸುರವರ್ಗಃ===
 
*'''ಪೀಠಿಕಾ ಶ್ಲೋಕಾಃ'''
ಯಸ್ಯ ಜ್ಞಾನದಯಾಸಿಂಧೋರಗಾಧಸ್ಯನಘಾ ಗುಣಾಃ |
ಸೇವ್ಯತಾಮಕ್ಷಯೋ ಧೀರಾ ಸ್ಸಶ್ರಿಯೈ ಚಾಮೃತಾಯ ಚ || 1 ||
ಅನ್ವಯ*ಅನ್ವಯಃ - ಹೇ ಧೀರಾಃಅನಘಾಃ ಜ್ಞಾನದಯಾಸಿಂಧೋಃ, ಯಸ್ಯ ಅಗಾಧಸ್ಯ ಗುಣಾಃ ಅನಘಾಃ, ಸಃ ಅಕ್ಷಯಃ ಧೀರಃ (ಭವದ್ಭಿಃ )ಸೇವ್ಯತಾಮ್, ಶ್ರಿಯೈ, ಚ, ಅಮೃತಾಯ, (ಭವದ್ಭಿಃ), ಸೇವ್ಯತಾಮ್,
 
*ಅನ್ವಯಃ - ಹೇ ಅನಘಾಃಧೀರಾಃ ಜ್ಞಾನದಯಾಸಿಂಧೋಃ, ಯಸ್ಯ ಅಗಾಧಸ್ಯ ಗುಣಾಃ ಅನಘಾಃ, ಸಃ ಅಕ್ಷಯಃ ಧೀರಃ (ಭವದ್ಭಿಃ )ಸೇವ್ಯತಾಮ್, ಶ್ರಿಯೈ, ಚ, ಅಮೃತಾಯ, (ಭವದ್ಭಿಃ), ಸೇವ್ಯತಾಮ್,
ಅನ್ವಯ - ಹೇ ಧೀರಾಃ ಜ್ಞಾನದಯಾಸಿಂಧೋಃ, ಯಸ್ಯ ಅಗಾಧಸ್ಯ ಗುಣಾಃ ಅನಘಾಃ, ಸಃ ಅಕ್ಷಯಃ ಶ್ರಿಯೈ, ಚ, ಅಮೃತಾಯ, (ಭವದ್ಭಿಃ), ಸೇವ್ಯತಾಮ್,
ಎಲೈ ಧೀರರೇ, ಜ್ಞಾನ ಮತ್ತು ದಯೆಗಳಿಗೆ ಸಮುದ್ರದಂತೆ ಆಕರನಾದ ಯಾರ ಸರ್ವಶಕ್ತತ್ವಾದಿ ಗುಣಗಳು ಪಾಪನಿವರ್ತಕವಾಗಿ ಮಂಗಳಕರವಾಗಿವೆಯೋ, ಅಂತಹ ಶಾಶ್ವತನಾದ ಭಗವಂತನು ಧರ್ಮಾರ್ಥಕಾಮಗಳ ಸಮೃದ್ಧಿಗಾಗಿಯೂ ಮೋಕ್ಷಕ್ಕಾಗಿಯೂ ಸೇವಿಸಲ್ಪಡಲಿ.
 
ಸಮಾಹೃತ್ಯಾನ್ಯತಂತ್ರಾಣಿ ಸಂಕ್ಷಿಪ್ತೈಃ ಪ್ರತಿಸಂಸ್ಕೃತೈಃ |
ಸಂಪೂರ್ಣಮುಚ್ಯತೇ ವರ್ಗೈರ್ನಾಮಲಿಂಗಾನುಶಾಸನಮ್ || 2 ||
ಅನ್ವಯ*ಅನ್ವಯಃ - ಅನ್ಯತಂತ್ರಾಣಿ, ಸಮಾಹೃತ್ಯ, ಪ್ರತಿಸಂಸ್ಕೃತೈಃ, ಸಂಕ್ಷಿಪ್ತೈಃ, ವರ್ಗೈಃ, ಸಂಪೂರ್ಣಂ ಉಚ್ಯತೇ ನಾಮಲಿಂಗಾನುಶಾಸನಮ್,
 
*ನಾಮಲಿಂಗಾನುಶಾಸನವೆಂಬ ಶಬ್ದಕೋಶವನ್ನು ನಾನು ರಚಿಸುತ್ತಿದ್ದೇನೆ. ಇದರಲ್ಲಿ ಶಾಸ್ತ್ರಾಂತರಗಳನ್ನು ಪರ್ಯಾಲೋಚಿಸಿ, ಸಂಗ್ರಹಿಸಿರುವ ಶಬ್ದರಾಶಿಗಳನ್ನು ವರ್ಗಗಳಾಗಿ ವಿಂಗಡಿಸಲಾಗಿದೆ. ಇವು ವ್ಯಾಕರಣ ಸಂಸ್ಕಾರವನ್ನು ಪಡೆದಿರುವ ಪರಿಶುದ್ಧ ಶಬ್ದಗಳು.
ಅನ್ವಯ - ಅನ್ಯತಂತ್ರಾಣಿ, ಸಮಾಹೃತ್ಯ, ಪ್ರತಿಸಂಸ್ಕೃತೈಃ, ಸಂಕ್ಷಿಪ್ತೈಃ, ವರ್ಗೈಃ, ಸಂಪೂರ್ಣಂ ಉಚ್ಯತೇ ನಾಮಲಿಂಗಾನುಶಾಸನಮ್,
ನಾಮಲಿಂಗಾನುಶಾಸನವೆಂಬ ಶಬ್ದಕೋಶವನ್ನು ನಾನು ರಚಿಸುತ್ತಿದ್ದೇನೆ. ಇದರಲ್ಲಿ ಶಾಸ್ತ್ರಾಂತರಗಳನ್ನು ಪರ್ಯಾಲೋಚಿಸಿ, ಸಂಗ್ರಹಿಸಿರುವ ಶಬ್ದರಾಶಿಗಳನ್ನು ವರ್ಗಗಳಾಗಿ ವಿಂಗಡಿಸಲಾಗಿದೆ. ಇವು ವ್ಯಾಕರಣ ಸಂಸ್ಕಾರವನ್ನು ಪಡೆದಿರುವ ಪರಿಶುದ್ಧ ಶಬ್ದಗಳು.
 
ಪ್ರಾಯಶೋ ರೂಪಭೇದೇನ ಸಾಹಚರ್ಯಾಚ್ಚ ಕುತ್ರಚಿತ್ |
ತ್ರೀಪುಂನಪುಂಸಕಂ ಜ್ಞೇಯಂ ತದ್ವಿಶೇಷವಿಧೇಃ ಕ್ವಚಿತ್ || 3 ||
*ಅನ್ವಯ - ಪ್ರಾಯಶಃ, ರೂಪಭೇದೇನ, ಕುತ್ರಚಿತ್, ಸಾಹಚರ್ಯೇಣ, ಕ್ವಚಿತ್, ವಿಶೇಷವಿಧೇಃ, ತತ್, ಸ್ರೀಪುಂನಪುಂಸಕಂ ಜ್ಞೇಯಮ್,
 
*ಈ ಗ್ರಂಥದಲ್ಲಿ ವಿಶೇಷವಾಗಿ ಸ್ತ್ರೀಲಿಂಗ, ಪುಲ್ಲಿಂಗ, ನಪುಂಸಕಲಿಂಗಗಳನ್ನು ಶಬ್ದಗಳ ರೂಪಭೇದದಿಂದಲೇ ತಿಳಿಯಬಹುದಾಗಿದೆ. (ಉದಾ: ಸಂವತ್ಸರೋವತ್ಸರೋಬ್ದ= ಇಲ್ಲಿ ಸಂವತ್ಸರಾದಿ ಶಬ್ದಗಳು ಪುಲ್ಲಿಂಗಗಳೆಂದು ಪ್ರಥಮಾವಿಭಕ್ತಿಯ ರೂಪಗಳಿಂದ ತಿಳಿಯುತ್ತದೆ. ಕಾದಂಬಿನೀ, ಮೇಘಮಾಲಾ = ಇವು ಸ್ತ್ರೀಲಿಂಗಗಳೆಂದು ಊಹಿಸಬಹುದು. ಗಗನಮನಂತಂ ಸುರವರ್ತ್ಮಖಮ್ = ಇವು ನಪುಂಸಕಲಿಂಗಗಳೆಂದು ತಿಳಿಯಬಹುದಾಗಿದೆ). ಕೆಲವೆಡೆ ಶಬ್ದಾಂತರಗಳ ಸಾಹಚರ್ಯದಿಂದ ಲಿಂಗಗಳನ್ನು ಗೊತ್ತುಮಾಡಬಹುದು.(ಉದಾ: ಭಾನುಃಕರಃ = ಕರಶಬ್ದವು ಪುಲ್ಲಿಂಗವಾದ್ದರಿಂದ ಅದರೊಡನಿರುವ ಭಾನುಶಬ್ದವೂ ಪುಲ್ಲಿಂಗ. ಅಶ್ವಯುಗಶ್ವಿನೀ= ಅಶ್ವಯುಕ್, ಸ್ತ್ರೀಲಿಂಗ, ವಿಯದ್ವಿಷ್ಣುಪದಂ = ವಿಯತ್ ನಪುಂಸಕಲಿಂಗ), ಕೆಲವೆಡೆ ಸ್ಪಷ್ಟವಾಗಿ ಲಿಂಗನಿರ್ದೇಶವನ್ನು ಮಾಡಿದ್ದರಿಂದ ಲಿಂಗವನ್ನು ತಿಳಿಯಬೇಕು(ಉದಾ: ದುಂದುಭಿಃ ಪುಮಾನ್; ದಿಧೀತಿಃ ಸ್ತ್ರಿಯಾಮ್; ರೋಚಿಃ ಶೋಚಿರುಭೇ ಕ್ಲೀಬೇ).
ಅನ್ವಯ - ಪ್ರಾಯಶಃ, ರೂಪಭೇದೇನ, ಕುತ್ರಚಿತ್, ಸಾಹಚರ್ಯೇಣ, ಕ್ವಚಿತ್, ವಿಶೇಷವಿಧೇಃ, ತತ್, ಸ್ರೀಪುಂನಪುಂಸಕಂ ಜ್ಞೇಯಮ್,
ಈ ಗ್ರಂಥದಲ್ಲಿ ವಿಶೇಷವಾಗಿ ಸ್ತ್ರೀಲಿಂಗ, ಪುಲ್ಲಿಂಗ, ನಪುಂಸಕಲಿಂಗಗಳನ್ನು ಶಬ್ದಗಳ ರೂಪಭೇದದಿಂದಲೇ ತಿಳಿಯಬಹುದಾಗಿದೆ. (ಉದಾ: ಸಂವತ್ಸರೋವತ್ಸರೋಬ್ದ= ಇಲ್ಲಿ ಸಂವತ್ಸರಾದಿ ಶಬ್ದಗಳು ಪುಲ್ಲಿಂಗಗಳೆಂದು ಪ್ರಥಮಾವಿಭಕ್ತಿಯ ರೂಪಗಳಿಂದ ತಿಳಿಯುತ್ತದೆ. ಕಾದಂಬಿನೀ, ಮೇಘಮಾಲಾ = ಇವು ಸ್ತ್ರೀಲಿಂಗಗಳೆಂದು ಊಹಿಸಬಹುದು. ಗಗನಮನಂತಂ ಸುರವರ್ತ್ಮಖಮ್ = ಇವು ನಪುಂಸಕಲಿಂಗಗಳೆಂದು ತಿಳಿಯಬಹುದಾಗಿದೆ). ಕೆಲವೆಡೆ ಶಬ್ದಾಂತರಗಳ ಸಾಹಚರ್ಯದಿಂದ ಲಿಂಗಗಳನ್ನು ಗೊತ್ತುಮಾಡಬಹುದು.(ಉದಾ: ಭಾನುಃಕರಃ = ಕರಶಬ್ದವು ಪುಲ್ಲಿಂಗವಾದ್ದರಿಂದ ಅದರೊಡನಿರುವ ಭಾನುಶಬ್ದವೂ ಪುಲ್ಲಿಂಗ. ಅಶ್ವಯುಗಶ್ವಿನೀ= ಅಶ್ವಯುಕ್, ಸ್ತ್ರೀಲಿಂಗ, ವಿಯದ್ವಿಷ್ಣುಪದಂ = ವಿಯತ್ ನಪುಂಸಕಲಿಂಗ), ಕೆಲವೆಡೆ ಸ್ಪಷ್ಟವಾಗಿ ಲಿಂಗನಿರ್ದೇಶವನ್ನು ಮಾಡಿದ್ದರಿಂದ ಲಿಂಗವನ್ನು ತಿಳಿಯಬೇಕು(ಉದಾ: ದುಂದುಭಿಃ ಪುಮಾನ್; ದಿಧೀತಿಃ ಸ್ತ್ರಿಯಾಮ್; ರೋಚಿಃ ಶೋಚಿರುಭೇ ಕ್ಲೀಬೇ).
ಭೇದಾಖ್ಯಾನಾಯ ನ ದ್ವಂದ್ವೋ ನೈಕಶೇಷೋ ನ ಸಂಕರಃ |
Line ೪೦ ⟶ ೩೬:
ನಿಷಿದ್ಧ ಲಿಂಗಂ ಶೇಷಾರ್ಥಂ ತ್ವಂತಾಥಾದಿ ನ ಪೂರ್ವಭಾಕ್ || 5 ||
 
*'''ಪ್ರಥಮ ಕಾಂಡಮ್'''
 
*'''1 - ಸ್ವರ್ಗವರ್ಗಃ'''
 
ಸ್ವರವ್ಯಯಂ ಸ್ವರ್ಗನಾಕತ್ರಿದಿವತ್ರಿದಶಾಲಯಾಃ |
ಸುರಲೋಕೋ ದ್ಯೋದಿವೌ ದ್ವೇ ಸ್ತ್ರಿಯಾಂ ಕ್ಲೀಬೇ ತ್ರಿವಿಷ್ಟಪಮ್ || 6 ||
*ಸ್ವರ್(ಅವ್ಯಯ), ಸ್ವರ್ಗ, ನಾಕ, ತ್ರಿದಿವ, ತ್ರಿದಶಾಲಯ, ಸುರಲೋಕ(ಇವುಗಳು ಪುಲ್ಲಿಂಗಳು), ದ್ಯೋ, ದಿವ್(ಸ್ತ್ರೀಲಿಂಗ), ತ್ರಿವಿಷ್ಟಪ(ನಪುಂಸಕಲಿಂಗ) = ಸ್ವರ್ಗ
 
ಸ್ವರ್(ಅವ್ಯಯ), ಸ್ವರ್ಗ, ನಾಕ, ತ್ರಿದಿವ, ತ್ರಿದಶಾಲಯ, ಸುರಲೋಕ(ಇವುಗಳು ಪುಲ್ಲಿಂಗಳು), ದ್ಯೋ, ದಿವ್(ಸ್ತ್ರೀಲಿಂಗ), ತ್ರಿವಿಷ್ಟಪ(ನಪುಂಸಕಲಿಂಗ) = ಸ್ವರ್ಗ
 
 
ಅಮರಾ ನಿರ್ಜರಾ ದೇವಾಸ್ತ್ರಿದಶಾ ವಿಭುಧಾ ಸುರಾಃ |
Line ೫೭ ⟶ ೫೧:
ವೃಂದಾರಕಾಃ ದೈವತಾನಿ ಪುಂಸಿ ವಾ ದೇವತಾಃ ಸ್ತ್ರಿಯಾಮ್ || 9 ||
 
*ಅಮರ, ನಿರ್ಜರ, ದೇವ, ತ್ರಿದಶ, ವಿಬುಧ, ಸುರ, ಸುಪರ್ವನ್, ಸುಮನಸ್, ತ್ರಿದಿವೇಶ, ದಿವೌಕಸ್, ಆದಿತೇಯ, ದಿವಿಷದ್, ಲೇಖ, ಅದಿತಿನಂದನ, ಆದಿತ್ಯ, ಋಭು, ಅಸ್ವಪ್ನ, ಅಮರ್ತ್ಯ, ಅಮೃತಾಧಸ್, ಬಹಿರ್ಮುಖ, ಕ್ರತುಭುಜ್, ಗೀರ್ವಾಣ, ದಾನವಾರಿ, ವೃಂದಾರಕ(ಇಷ್ಟು ಪದಗಳು ಪುಲ್ಲಿಂಗಳು), ದೈವತ(ಪುಲ್ಲಿಂಗ, ಮತ್ತು ನಪುಂಸಕಲಿಂಗ), ದೇವಾತಾ(ಸ್ತ್ರೀಲಿಂಗ) = ದೇವತೆಗಳು.
 
ಅಮರ, ನಿರ್ಜರ, ದೇವ, ತ್ರಿದಶ, ವಿಬುಧ, ಸುರ, ಸುಪರ್ವನ್, ಸುಮನಸ್, ತ್ರಿದಿವೇಶ, ದಿವೌಕಸ್, ಆದಿತೇಯ, ದಿವಿಷದ್, ಲೇಖ, ಅದಿತಿನಂದನ, ಆದಿತ್ಯ, ಋಭು, ಅಸ್ವಪ್ನ, ಅಮರ್ತ್ಯ, ಅಮೃತಾಧಸ್, ಬಹಿರ್ಮುಖ, ಕ್ರತುಭುಜ್, ಗೀರ್ವಾಣ, ದಾನವಾರಿ, ವೃಂದಾರಕ(ಇಷ್ಟು ಪದಗಳು ಪುಲ್ಲಿಂಗಳು), ದೈವತ(ಪುಲ್ಲಿಂಗ, ಮತ್ತು ನಪುಂಸಕಲಿಂಗ), ದೇವಾತಾ(ಸ್ತ್ರೀಲಿಂಗ) = ದೇವತೆಗಳು.
 
 
"https://kn.wikipedia.org/wiki/ಅಮರಕೋಶ" ಇಂದ ಪಡೆಯಲ್ಪಟ್ಟಿದೆ