ದೀಪಾವಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೪ ನೇ ಸಾಲು:
|date2006=[[ಅಕ್ಟೋಬರ್ ೨೧]]
}}
'''ದೀಪಾವಳಿ''' (ದೀಪಗಳ ಸಾಲು) ದೀಪಗಳ ಹಬ್ಬ; ಇದನ್ನು [[ವಿಕ್ರಮಶಕೆ|ವಿಕ್ರಮಶಕೆಯ]] ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ [[ಉತ್ತರ ಭಾರತ|ಉತ್ತರ ಭಾರತದಲ್ಲಿ]] ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು.
 
== ಆಚರಿಸುವ ದಿನಗಳು ==
*[[ಭಾರತ|ಭಾರತದ]] ಸಾಂಪ್ರದಾಯಿಕ [[ಪಂಚಾಂಗ|ಪಂಚಾಂಗಗಳು]] [[ಚಂದ್ರಮಾನ|ಚಂದ್ರಮಾನವನ್ನು]] ಅವಲಂಬಿಸಿವೆ, ಅಂದರೆ [[ಆಶ್ವಯುಜ ಮಾಸ]] [[ಕೃಷ್ಣಪಕ್ಷ|ಕೃಷ್ಣಪಕ್ಷದ]] ಚತುರ್ದಶಿ, ಅಮಾವಾಸ್ಯೆ ಹಾಗೂ [[ಕಾರ್ತಿಕ ಮಾಸ]] ಶುಕ್ಲಪಕ್ಷದ ಪಾಡ್ಯ - ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ದೀಪಾವಳಿ ಹಬ್ಬ ಸಾಮಾನ್ಯವಾಗಿ [[ಅಕ್ಟೋಬರ್]] ಅಥವಾ [[ನವೆಂಬರ್]] ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಅಮಾವಾಸ್ಯೆಯ ದಿನ ದೀಪಾವಳಿಯ ಹಬ್ಬದ ಕಾಲದಲ್ಲೇ ಉಂಟಾಗುತ್ತದೆ.
*[[ಅಮಾವಾಸ್ಯೆ|ಅಮಾವಾಸ್ಯೆಯ]] ನಿಖರ ದಿನಾಂಕ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ದಿನಗಳಂದು ಆಗಬಹುದು - ಇದರೊಂದಿಗೆ ದೀಪಾವಳಿಯ ದಿನಾಂಕವೂ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆಯಾಗಬಹುದು. [[೨೦೦೪]] ರಲ್ಲಿ [[ನವೆಂಬರ್ ೧೨]] ರಂದು ಅಮಾವಾಸ್ಯೆ ಬಂದರೆ ಮುಂದಿನ ಎರಡು ವರ್ಷಗಳಲ್ಲಿ ಕ್ರಮವಾಗಿ [[ನವೆಂಬರ್ ೧]] ಮತ್ತು [[ಅಕ್ಟೋಬರ್ ೨೫]] ರಂದು ಆಚರಿಸಲಾಯಿತು.
 
== ಪ್ರಾಮುಖ್ಯತೆ ==
೩೩ ನೇ ಸಾಲು:
*[[ಪಟಾಕಿ|ಪಟಾಕಿಗಳನ್ನು]] ಸ್ಫೋಟಿಸುವುದು ದೀಪಾವಳಿಯ ಆಚರಣೆಯ ಒಂದು ಭಾಗವಾಗಿದೆ. ಇದು ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಹೊಲ ತೋಟಗಳಲ್ಲಿ ದೀಪದ ಕಂಬವನ್ನು ಆರತಿ ಮಾಡುವುದರ ಮೂಲಕ ಆಚರಿಸುವರು. ಅನೇಕ ಕಡೆಗಳಲ್ಲಿ ದೀಪಾವಳಿಯನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ.
*[[ದಕ್ಷಿಣ ಭಾರತ|ದಕ್ಷಿಣ ಭಾರತದಲ್ಲಿ]] ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ [[ಲಕ್ಷ್ಮಿ]] ಪೂಜೆ ಮುಖ್ಯವಾದದ್ದು. [[ಜೈನ ಧರ್ಮ|ಜೈನ ಧರ್ಮದಲ್ಲಿ]] ದೀಪಾವಳಿಯನ್ನು ಕಾರ್ತಿಕ ಮಾಸದ ೩ ದಿನ ಆಚರಿಸುತ್ತಾರೆ.
*ಮನೆಯ ದ್ವಾರವನ್ನು ದೀಪದಿಂದ ಬೆಳಗುವುದರ ಜೊತೆಗೆ ಈ ಸಮಯದಲ್ಲಿ ಮಹಾವೀರರ ಉಪದೇಶಗಳನ್ನೊಳಗೊಂಡ ಉತ್ತಾರಾಧ್ಯಾಯನ ಸ್ತೋತ್ರದ ಪಠಣೆ ಮಾಡುತ್ತಾರೆ. ಕೆಲವರು [[ಮಹಾವೀರ|ಮಹಾವೀರರ]] ನಿರ್ವಾಣ ಸ್ಠಳವಾದ ಬಿಹಾರ ರಾಜ್ಯದ [[ಪಾವಾಪುರಿ|ಪಾವಾಪುರಿಗೆಪಾವಾಪುರಿ ಗೆ]] ಯಾತ್ರೆ ಕೈಗೊಳ್ಳುತ್ತಾರೆ. ವ್ಯಾಪಾರಿಗಳು ಹೊಸ ಲೆಕ್ಕದ ಪುಸ್ತಕಗಳನ್ನು ಪ್ರಾರಂಭಿಸುತ್ತಾರೆ.
 
== ಸ್ವಾರಸ್ಯ ==
"https://kn.wikipedia.org/wiki/ದೀಪಾವಳಿ" ಇಂದ ಪಡೆಯಲ್ಪಟ್ಟಿದೆ