ಚೆಂಗಲರಾಯ ರೆಡ್ಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು:
[[ಚೆಂಗಲರಾಯ ರೆಡ್ಡಿ]], ಯವರ ಹೆಸರನ್ನು ನಾವು ಯಾರೂ ಕೇಳೇ ಇಲ್ಲವಲ್ಲಾ ಮಹಾಸ್ವಾಮೀ !
([[ಸದಸ್ಯ:Radhatanaya|sunkadavar]] ೦೨:೧೪, ೬ November ೨೦೦೭ (UTC))
ಇದನ್ನೇ ನಾವು [[ಮೌಢ್ಯ]]ಎನ್ನುವುದು. ವಿಶ್ವದ ಕಾರ್ಯಾಚರಣೆಗಳ ಬಗ್ಗೆ ನಾವು ನಿಗ ಇಡುತ್ತೇವೆ. ಆದರೆ, ನಮ್ಮ ಮನೆಯ ಬಗ್ಗೆ ಹೆಚ್ಚಿಗೆ ಗೊತ್ತಿರುವುದಿಲ್ಲ. ಇದು ಸರ್ವೇಸಾಮಾನ್ಯ. ಒಮ್ಮೆ, ರಾಮಕೄಶ್ಣಾಶ್ರಮ ವನ್ನು ಹುಡುಕಿಕೊಂಡು ಅಲೆಯುತ್ತಿದ್ದೆ- ಇದು ಮುಂಬೈ ನಲ್ಲಿ. ಅದು, ಎಸ್. ವಿ. ರೋಡ್ ಎಲ್ಲಿದೆ, ಎಂದು ಯಾರೋ ಹೇಳಿದರು. ಎಸ್. ವಿ. ರೋಡ್ - ಅಂದರೆ,ನನಗೆ ಸ್ವಾಮಿ ವಿವೇಕಾನಂದ ರೋಡ್ ಎನ್ನುವ ವಿಚಾರ ಮೊದಲೆ ತಿಳಿದಿತ್ತು. ನಾನು
ಚೆಂಗಲರಾಯ ರೆಡ್ಡಿಯವರ ಹೆಸರನ್ನು ಕೇಳದೆ ಇದ್ದರ ಬಗ್ಗೆ ಸ್ವಲ್ಪ ವಿಷಾದ ಪಡಿ. ನಾವು ಯಾರೂ ಕೇಳೇ ಇಲ್ಲವಲ್ಲಾ ಮಹಾಸ್ವಾಮೀ! ಇದು, ನಿಮ್ಮಮೌಢ್ಯತೆಯನ್ನು ಪ್ರದರ್ಶಿಸುತ್ತದೆ. ವಿಕಿಪೀಡಿಯ ಇರುವುದೇ ಅದಕ್ಕೆ. ಓದಿ. ತಯಾರಾಗಿ ಬನ್ನಿ. ಮತ್ತೆ. ಬರೆಯಿರಿ.
|