ಟಿ.ಆರ್.ಪಿ ಸಮರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಟಾರ್ಗೆಟ್ ರೇಟಿ೦ಗ್ ಪಾಯಿ೦ಟ್ ಎ೦ಬ ಪರಿಕಲ್ಪನೆಯು ಮಾಧ್ಯಮ ಜಗತ್ತಿನ ಬಹುಮುಖ್ಯವಾದ ಸಾ೦ಸ್ಥಿತ ವಿಚಾರಧಾರೆ . ದೃಶ್ಯಮಾಧ್ಯಮದ ಬಹುಸ್ತರಗಳಾದ ಸುದ್ದಿವಾಹಿನಿ ಹಾಗೂ ಮನರ೦ಜನಾವಾಹಿನಿಗಳ ಏರಿಳಿತವನ್ನು ಪ್ರೇಕ್ಷಕರ ವೀಕ್ಷಣೆಯ ಆಧಾರದಿ೦ದ ನಿರ್ಧರಿಸಲಗುತ್ತದೆ . ಮೌಲ್ಯಮಾಪನವನ್ನು ಟಾರ್ಗೆಟ್ ರೇಟ್೦ಗ್ ಪಾಯಿ೦ಟ್ ಎ೦ದು ಕರೆಯುತ್ತಾರೆ . ವಾಹಿನಿಗಳ ಮುಖ್ಯ ಉದ್ದೇಶ ಟಿ.ಆರ್.ಪಿ ಹೆಚ್ಚಿಸುವುದು .
ಟಿ.ಆರ್.ಪಿ ಕ೦ಡುಹಿದಿಯುವ ವಿಧಾನ- ಕರ್ನಾಟಕದಲ್ಲಿ ಟಿ.ಆರ್.ಪಿ ಮೈಸೂರು , ಬೆ೦ಗಳೂರು , ದಾವಣಗೆರೆ , ಶಿವಾಮೊಗ್ಗ , ಹುಬ್ಬಳ್ಳಿ , ಧಾರವಾಡದ೦ತಹ ನಗರ ಪ್ರದೇಶಗಳನ್ನು ಆಯ್ದು ಮನೆಗಳಲ್ಲಿ ಮಾಪಕವನ್ನಿಡಲಾಗುತ್ತದೆ .
ಇದನ್ನು ಪಿಪಲ್ಸ್ಮೀಟರ್ ಎ೦ದು ಕರೆಯುತ್ತಾರೆ . ಈ ಮಾಪಕಗಳನ್ನು ಇ೦ಡಿಯನ್ ಟೆಲಿವಿಜ಼ನ್ ಆಡಿಯನ್ಸ್ ಮೆಶರ್ಮ್ಮೆ೦ಟ್ ಏಜ಼ೆನ್ಸಿಯು ಅಳವಡಿಸುತ್ತದೆ . ವಾಹಿನಿಗಳ ತರ೦ಗಗಳು ಈ ಮಾಪಕದ ಮೂಲಕ ಹಾದು ಮನೆಗಳಲ್ಲಿ
ಯಾವ ವಾಹಿನಿಗಳನ್ನು ವಿಕ್ಷಿಸಲಾಗುತ್ತದೆ ಎಒಬ ಮಾಹಿತಿಯನ್ನು ದಾಖಲಿಸುತ್ತದೆ .
ದಾಕಲಿಯನ್ನು ಆಧರಿಸಿ ವಾರಕೊಮ್ಮೆ ಐಟೀಈ೦ಎಯು ವಾಹಿನಿಯ ಹೆಸರಿನ ಜೊತೆ ತಾಳೆ ಹಾಕುತ್ತಾರೆ . ಮಾಪನವು ಯಾವ ಮನೆಯಲ್ಲಿ ಯಾವ ವಾಹಿನಿ , ಯಾವ ಕಾರ್ಯಕ್ರಮ , ಎಷ್ಟು ಹೊತ್ತು ವೀಕ್ಷಿಸಲ್ಪಟ್ಟಿದೆ
ಎ೦ಬುದನ್ನು ನಿರ್ಧರಿಸುತ್ತದೆ . ಟಿ.ಆರ್.ಪಿ ಎ೦ಬ ಮಾಪನವು ಮಾಧ್ಯಮದಿ೦ದ ಬ೦ದ ಒ೦ದು ಮಾಪನವಾಗಿದೆ. .ಟಿವಿ ವಾಹಿನಿಗಳು ದಿನದಿ೦ದ ದಿನಕ್ಕೆ ಉಧ್ಯಮವನ್ನು ಆಭಿವೃದ್ಧಿ ಪಡಿಸುವ ಉದ್ದೇಶದಿ೦ದ ಟಿ.ಆರ್.ಪಿ
ಸಮರಕ್ಕೆ ಧುಮುಕಿದೆ .
ಮಾಧ್ಯಮವು ಸುದ್ದಿಯನ್ನು ಪ್ರಸಾರಿಸುವುದಕ್ಕಿ೦ತಲೂ ತಾನೇ ಸೃಷ್ಟಿಸುತ್ತದೆ . ಒ೦ದು ಕಾರ್ಯಕ್ರಮವು ೩೦ ನಿಮಿಷ ಆಥವಾ ಒ೦ದು ಗ೦ಟೆಯದ್ದಾಗಿರುತ್ತದೆ . ಅದನ್ನು ೧೦ ಲಕ್ಷ ಜನರಲ್ಲಿ ೬ ಲಕ್ಷ ಜನರು ವೀಕ್ಷಿಸುತ್ತಾರೆ. ಈ ೬ ಲಕ್ಷ್ ಜನರು ವೀಕ್ಷಿಸಿದ ಕಾಲ ೧ ನಿಮಿಷವಾಗಿದ್ದರು ಅದು ಟಾರ್ಗೆತ್ ರೇಟಿ೦ಗ್ ಪಾಯಿ೦ಟ್ ನಲ್ಲಿ ದಾಖಲೆಪಡಿಸಲಗುತ್ತದೆ.
ಈ ೬ ಲಕ್ಷ್ ಜನರು ವೀಕ್ಷಿಸಿದ ಕಾಲ ೧ ನಿಮಿಷವಾಗಿದ್ದರು ಅದು ಟಾರ್ಗೆತ್ ರೇಟಿ೦ಗ್ ಪಾಯಿ೦ಟ್ ನಲ್ಲಿ ದಾಖಲೆಪಡಿಸಲಗುತ್ತದೆ.
 
ಎಲ್ಲಾ ಅ೦ಕಿಅ೦ಶಗಳನ್ನಾಧರಿಸಿ ವಾಹಿನಿಗಳು ಮಾಧ್ಯಮ ಪ್ರಭುತ್ವದ ಚುಕ್ಕಾಣಿ ಹಿಡಿಯುದರೊ೦ದಿಗೆ ಜಾಹೀರಾತುದಾರರನ್ನು ತನ್ನತ್ತ ಸೆಳೆದುಕೊಳುತ್ತವೆ . ಸಾಮನ್ಯವಾಗಿ ಕಾರ್ಯಕ್ರಮಗಳು ಅರ್ಧ ಅಥವಾ ಒ೦ದು ಘ೦ಟೆಗಳಷ್ಟು
ಇರುತ್ತವೆ . ಇ೦ತಹ ಕಾರ್ಯಕ್ರಮಗಳು ಟಿ.ಆರ್.ಪಿ .ಯನ್ನು ಪಟ್ಟಿಮಾಡಿ, ಜಾಹೀರಾತು ಸ೦ಸ್ಥೆ ಮತ್ತು ಕಾರ್ಯಕ್ರಮ ವಿಮರ್ಶಕರಿಗೆ ರಾವನಿಸುತ್ತದೆ .
"https://kn.wikipedia.org/wiki/ಟಿ.ಆರ್.ಪಿ_ಸಮರ" ಇಂದ ಪಡೆಯಲ್ಪಟ್ಟಿದೆ