ಝೀನರ್‌ ಡಯೋಡ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Zener diode symbol.svg|right|250px|thumb|ಝೀನರ್‌ ಡಯೋಡ್‌ ರೂಪರೇಖೆಯ ಸಂಕೇತ]]
[[ಚಿತ್ರ:V-a characteristic Zener diode.svg|thumb|250px|17 ವೋಲ್ಟ್‌ನಷ್ಟು ಸ್ಥಗಿತ ವಿದ್ಯುತ್‌ ಬಲದೊಂದಿಗಿನ, ಝೀನರ್ ಡಯೋಡ್‌ ಒಂದರ ವಿದ್ಯುತ್‌ ಪ್ರವಾಹ-ವಿದ್ಯುತ್‌ ಬಲದ ಗುಣಲಕ್ಷಣ ಮುಮ್ಮುಖ ಪಕ್ಷಪಾತಿ (ಧನಾತ್ಮಕ) ದಿಕ್ಕಿನ ಮತ್ತು ಹಿಮ್ಮುಖ ಪಕ್ಷಪಾತಿ (ಋಣಾತ್ಮಕ) ದಿಕ್ಕಿನ ನಡುವಿನ ವಿದ್ಯುತ್‌ ಬಲ ಮಾಪಕದ ಬದಲಾವಣೆಯನ್ನು ಗಮನಿಸಿ. ]]
[[ಚಿತ್ರ:Temperaturkennlinie von Z-Dioden.svg|thumb|ಝೀನರ್ ವಿದ್ಯುತ್‌ ಬಲವನ್ನು ಅವಲಂಭಿಸಿರುವ TC ]]
[[ಚಿತ್ರ:Zener 3D and ckt.png|right|100px|thumb|ವಿಶಿಷ್ಟ ಏರ್ಪಾಟುಗಳೊಂದಿಗೆ ತೋರಿಸಲಾಗಿರುವ ಝೀನರ್‌ ಡಯೋಡ್‌. ಹಿಮ್ಮುಖ ವಿದ್ಯುತ್‌ ಪ್ರವಾಹ -i_Z ನ್ನು ತೋರಿಸಲಾಗಿದೆ.]]
[[ಚಿತ್ರ:Zener diode voltage regulator.svg|220px|center]]
[[ಚಿತ್ರ:Zener diode symbol.svg|right|250px|thumb|ಝೀನರ್‌ ಡಯೋಡ್‌ ರೂಪರೇಖೆಯ ಸಂಕೇತ]]
 
'''ಝೀನರ್ ಡಯೋಡ್''' ಎಂಬುದು ಸಾಮಾನ್ಯ [[ಡಯೋಡ್‌]]ನಂತೆಯೇ ಮುನ್ನಡೆಯ ದಿಕ್ಕಿನಲ್ಲಿ [[ವಿದ್ಯುತ್ ಪ್ರವಾಹ]]ಕ್ಕೆ ಅನುವು ಮಾಡಿಕೊಡುವ ಡಯೋಡ್‌ನ ಒಂದು ವಿಧವಾಗಿದೆ. ಒಂದು ವೇಳೆ ವಿದ್ಯುತ್ ಬಲದ ಪ್ರಮಾಣವು (ವೋಲ್ಟ್‌ಗಳಲ್ಲಿ ಅಳತೆ ಮಾಡಿದ ವಿದ್ಯುಚ್ಚಾಲಕ ಬಲದ ಪ್ರಮಾಣ) "ಝೀನರ್ ನೀ ವೋಲ್ಟೇಜ್" ಅಥವಾ "ಝೀನರ್ ವೋಲ್ಟೇಜ್" ಎಂದು ಹೇಳಲಾಗುವ [[ಸ್ಥಗಿತ ವಿದ್ಯುತ್‌ ಬಲ]]ಕ್ಕಿಂತ ಹೆಚ್ಚಿನದಾಗಿದ್ದರೆ, ಹಿಮ್ಮುಖ ದಿಕ್ಕಿನಲ್ಲಿ ವಿದ್ಯುತ್ ಪ್ರವಾಹಕ್ಕೆ ಅನುವು ಮಾಡಿಕೊಡುವುದು ಝೀನರ್ ಡಯೋಡ್‌ನ ಲಕ್ಷಣ. ವಿದ್ಯುತ್ತಿನ ಈ ಗುಣ ಲಕ್ಷಣವನ್ನು ಪತ್ತೆಹಚ್ಚಿದ [[ಕ್ಲಾರೆನ್ಸ್‌ ಝೀನರ್‌]]ರವರ ನೆನಪಿಗಾಗಿ ಈ ಸಾಧನಕ್ಕೆ ಅವರ ಹೆಸರನ್ನೇ ಇಡಲಾಗಿದೆ.
೩೩ ನೇ ಸಾಲು:
 
== ಇದನ್ನೂ ನೋಡಿರಿ ==
 
* [[:b:ಝೀನರ್‌ ಡಯೋಡ್‌ |ವಿಕಿಪುಸ್ತಕಗಳು:ಝೀನರ್‌ ಡಯೋಡ್‌ಗಳು]]
* [[ಹಠಾತ್ ಕುಸಿತದ ಡಯೋಡ್‌|ಹಠಾತ್ ಸ್ಥಗಿತದ ಡಯೋಡ್‌]]
"https://kn.wikipedia.org/wiki/ಝೀನರ್‌_ಡಯೋಡ್‌" ಇಂದ ಪಡೆಯಲ್ಪಟ್ಟಿದೆ