ಮೇಲುಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೭ ನೇ ಸಾಲು:
 
==ಮೇಲುಕೋಟೆಯ ದೇವಾಲಯಗಳು==
[[File:ಶ್ರೀ ಯೋಗಾ ನರಸಿಂಹಸ್ವಮಿನರಸಿಂಹಸ್ವಾಮಿ.jpg|ಶ್ರೀ ಯೋಗಾ ನರಸಿಂಹಸ್ವಾಮಿ]]
[[File:Cheluva_Narayana_Swamy_Temple.JPG | ಚೆಲುವರಾಯಸ್ವಾಮಿ ದೇವಾಲಯ, ಮೇಲುಕೋಟೆ]]
# ಚೆಲುವನಾರಾಯಣ ಸ್ವಾಮಿ ದೇವಸ್ಥಾನ
# ಯೋಗಾನರಸಿಂಹ ಸ್ವಾಮಿ ದೇವಸ್ಥಾನ
೭೪ ನೇ ಸಾಲು:
 
==ಕವಿ ಪುತಿನ ಅವರ ಮನೆ==
[[File:ಪುತಿನ_ಮನೆ_1.jpg|ಪುತಿನ ಮನೆ]]
[[File:ಪುತಿನ_ಮನೆ_2.jpg|ಪುತಿನ ಮನೆ]]
*ಕನ್ನಡದ ಶ್ರೇಷ್ಠ ಗೀತ ನಾಟಕಗಳನ್ನು ಬರೆದ ಕವಿ ಪುತಿನ ಹುಟ್ಟಿ ಬೆಳೆದದ್ದು ಮೇಲುಕೋಟೆಯಲ್ಲಿ. ಅಲ್ಲಿನ ಪರಿಸರ, ಪಂಚಪ್ರಾಣವಾಗಿದ್ದ ಆರಾಧ್ಯ ದೇವರು ಇವರ ಸಾಹಿತ್ಯ ಕೃಷಿಗೆ ಪ್ರೇರಣೆಯಾಗಿದ್ದವು. ಮೇಲುಕೋಟೆಯಲ್ಲಿ ಚಲುವನಾರಾಯಣಸ್ವಾಮಿ, ಯೋಗಾನರಸಿಂಹ ದೇಗುಲಗಳು, ಅಕ್ಕ ತಂಗಿಯರ ಕೊಳ, ಸಂಸ್ಕೃತ ಸಂಶೋಧನಾ ಕೇಂದ್ರಗಳು ಹೇಗೆ ಪ್ರಸಿದ್ಧಿ ಎನಿಸಿಕೊಂಡಿವೆಯೋ ಅದೇ ರೀತಿಯಲ್ಲಿ ಕವಿ ಪುತಿನ ಅವರ ಮನೆಯೂ ಅಷ್ಟೇ ಪ್ರಸಿದ್ಧಿ. ಪುತಿನ ಮನೆ ಸ್ಮಾರಕವಾಗಿದ್ದು ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ.
*ಅಂದರೆ, ಪುತಿನ ಬದುಕಿದ್ದ ಕಾಲದಲ್ಲೇ. ಕವಿಯ ಆಶಯವೂ ಅದೇ ಆಗಿತ್ತು; 'ನಾನು ಬದುಕಿರುವಾಗಲೇ ಬಾಳಿ, ಬದುಕಿದ ನನ್ನ ಮನೆ ಸ್ಮಾರಕವಾಗಬೇಕು. ನಾನು ಬರೆದ ಸಾಹಿತ್ಯ ನಿಂತ ನೀರಾಗದೆ, ನನ್ನ ಸಾವಿನಾಚೆಯೂ ಮುಂದಿನ ಪೀಳಿಗೆಯನ್ನು ತಲುಪುವಂತಾಗಬೇಕು'.
Line ೮೨ ⟶ ೮೪:
==ಚಿತ್ರಗಳು==
<gallery>
 
File:Yoga_Narasimha_Temple.JPG | View of Both Temples from Ruins, Melkote
File:ವೈರಮುಡಿ ಜಾತ್ರೆಯಲ್ಲಿ ಯೋಗಾನರಸಿಂಹಸ್ವಮಿ ಬೆಟ್ಟದ ಒಂದು ನೋಟ.jpg|ವೈರಮುಡಿ ಜಾತ್ರೆಯಲ್ಲಿ ಯೋಗಾನರಸಿಂಹಸ್ವಾಮಿ ಬೆಟ್ಟದ ಒಂದು ನೋಟ
</gallery>
File:ಪುತಿನ_ಮನೆ_1.jpg|ಪುತಿನ ಮನೆ
File:ಪುತಿನ_ಮನೆ_2.jpg|ಪುತಿನ ಮನೆ
 
</gallery>
[[ವರ್ಗ:ಮಂಡ್ಯ ಜಿಲ್ಲೆ]]
[[ವರ್ಗ:ಪಾಂಡವಪುರ ತಾಲೂಕಿನ ಪ್ರವಾಸಿ ತಾಣಗಳು]]
"https://kn.wikipedia.org/wiki/ಮೇಲುಕೋಟೆ" ಇಂದ ಪಡೆಯಲ್ಪಟ್ಟಿದೆ