ಪಿ.ಲಂಕೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೮ ನೇ ಸಾಲು:
ಇವರು [[ಮಾರ್ಚಿ ೮]], [[೧೯೩೫]] ರಂದು [[ಶಿವಮೊಗ್ಗ]] ಜಿಲ್ಲೆಯ ಕೊನಗವಳ್ಳಿ ಗ್ರಾಮದಲ್ಲಿ ಜನಿಸಿದರು. [[ಬೆಂಗಳೂರು]] ಸೆಂಟ್ರಲ್ ಕಾಲೇಜಿನಿಂದ ಬಿ.ಎ. ಪದವಿಯನ್ನು ಹಾಗು [[ಮೈಸೂರು ವಿಶ್ವವಿದ್ಯಾಲಯ]]ದಿಂದ ಎಂ.ಎ. ಇಂಗ್ಲಿಷ್ ಪದವಿಯನ್ನು ಪಡೆದರು.
==ವೃತ್ತಿ ಜೀವನ==
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ [[ಆಂಗ್ಲ]] ಭಾಷೆಯ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು.<ref>{{citeweb|url=[https://sites.google.com/site/kavanasangraha/Home/pi-lankes|title=ಪಿlankesನ್ ಲಂಕೇಶ್|publisher=, 'ಕವನ ಸಂಗ್ರಹ',] sites.google.com|date=|accessdate=6-3-2014}}</ref>. [[೧೯೬೨]]ರಲ್ಲಿ [[ಬೆಂಗಳೂರು ವಿಶ್ವವಿದ್ಯಾಲಯ]]ದಲ್ಲಿ ಪ್ರಾಧ್ಯಾಪಕರಾದರು. [[೧೯೭೫]]ರ ಸುಮಾರಿಗೆ ಲಂಕೇಶರು ಅಧ್ಯಾಪಕ ವೃತ್ತಿಯನ್ನು ತ್ಯಜಿಸಿ ತಮ್ಮದೆ ಆದ '''[[ಲಂಕೇಶ್ ಪತ್ರಿಕೆ]]''' ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು.
 
==ಲಂಕೇಶ್ ಪತ್ರಿಕೆ==
ರಾಜಕೀಯ ಸುದ್ದಿಗಳು, ವಿಮರ್ಶೆಗಳು, ಅಂಕಣಗಳು ಮುಂತಾದ ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡ ಈ ಟ್ಯಾಬ್ಲಾಯ್ಡ್ ವಾರಪತ್ರಿಕೆ ಜನಪ್ರಿಯವಾಯಿತು. ಹೊಸ ಸಾಹಿತಿಗಳ ಸೃಷ್ಟಿಗೆ ಈ ಪತ್ರಿಕೆ ಕೊಡುಗೆ ನೀಡಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಅಬ್ದುಲ್ ರಶೀದ್, ನಟರಾಜ್ ಹುಳಿಯಾರ್, ಹೆಚ್.ಎಲ್. ಕೇಶವಮೂರ್ತಿ, ಬಿ.ಚಂದ್ರೇಗೌಡ, ಬಾನು ಮುಸ್ತಾಕ್, ವೈದೇಹಿ, ಸಾರಾ ಅಬೂಬುಕರ್, ಇನ್ನೂ ಅನೇಕರು ಲಂಕೇಶ್ ಪತ್ರಿಕೆಯ ಕೊಡುಗೆ.
"https://kn.wikipedia.org/wiki/ಪಿ.ಲಂಕೇಶ್" ಇಂದ ಪಡೆಯಲ್ಪಟ್ಟಿದೆ