Content deleted Content added
ಫೋಟೋ ಸೇರ್ಪಡೆ
ಪರಿಚಯ ಲೇಖನಕ್ಕೆ ಮಾಹಿತಿ ಸೇರ್ಪಡೆ
೧ ನೇ ಸಾಲು:
[[File:ವಿಶ್ವನಾಥ ಬದಿಕಾನ.jpg|right|150px|ವಿಶ್ವನಾಥ ಬದಿಕಾನ]]ಡಾ. ವಿಶ್ವನಾಥ ಬದಿಕಾನ: ಎಂಎ, ಪಿಎಚ್‌ಡಿ ಪದವಿ ಪಡೆದಿರುವ ಬದಿಕಾನ, ಸುಮಾರು 16 ವರ್ಷಗಳಿಂದ ಅಧ್ಯಾಪಕ ವೃತ್ತಿ ಮಾಡಿದ್ದಾರೆ. ಗೌಡ ಕನ್ನಡದ ಜನಪದ ಕತೆಗಳು, ಗಾದೆಗಳು, ಎ.ಕೆ. ರಾಮನುಜನ್ ಬದುಕು ಬರಹಗಳು, ತುಳುತ ಕತಾ ಸಂಸ್ಕೃತಿ ಎಂಬ 4 ಪುಸ್ತಕಗಳನ್ನು ಪ್ರಕಟಪಡಿಸಿದ್ದಾರೆ. ಇವರ 25ಕ್ಕಿಂತಲೂ ಹೆಚ್ಚು ಸಂಶೋಧನ ಲೇಖನಗಳು ಪ್ರಕಟಗೊಂಡಿದ್ದು, ತುಳು ಜನಪದ ಕತೆಗಳ ಸಂಗ್ರಹ ಮತ್ತು ಅರೆಭಾಷೆ ಜನಪದ ಕತೆಗಳ ಸಂಗ್ರಹವನ್ನೂ ಮಾಡಿದ್ದಾರೆ.
[[File:ವಿಶ್ವನಾಥ ಬದಿಕಾನ.jpg|150px|right|ವಿಶ್ವನಾಥ ಬದಿಕಾನ]]ನನ್ನ ಹೆಸರು ವಿಶ್ವನಾಥ ಬದಿಕಾನ.
==ಊರು==
ನನ್ನ ಊರು ಕರ್ನಾಟಕ ರಾಜ್ಯದ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಅಂಬ್ರೋಟಿ-ಪೇರಾಲು ಊರಿನ ಬದಿಕಾನ ಮನೆ.
==ವಿದ್ಯಾಭ್ಯಾಸ==
#ಎಂ.ಎ.:ಕನ್ನಡ-೧೯೮೮-೧೯೯೦(ಕನ್ನಡ ವಿಭಾಗ, ಮಂಗಳೂರು ವಿಶ್ವವಿದ್ಯಾಲಯ)
#ಎಂ.ಫಿಲ್:ಗೌಡಕನ್ನಡದ ಜನಪದಕತೆಗಳ:ವರ್ಗ ಮತ್ತು ಆಶಯಸೂಚಿ-೧೯೯೧-೧೯೯೨ (ಕನ್ನಡ ವಿಭಾಗ, ಮಂಗಳೂರು ವಿಶ್ವವಿದ್ಯಾಲಯ)
#ಪಿ.ಹೆಚ್‍ಡಿ:ಕನ್ನಡ ಜಾನಪದ ಅಧ್ಯಯನದ ಮೊದಲಘಟ್ಟ ೧೯೯೨-೧೯೯೬(೧೮೦೦ ರಿಂದ ೧೯೫೦)ಕನ್ನಡ ವಿಶ್ವವಿದ್ಯಾಲಯ ಹಂಪಿ.
==ಉದ್ಯೋಗ==
#ನಾನು ಸಂತ ಅಲೋಶಿಯಸ್ ಕಾಲೇಜು ಮಂಗಳೂರಿನಲ್ಲಿ ೧೯೯೬ರಿಂದ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ.
==ಸಾಧನೆ==
===ಪುಸ್ತಕ ಪ್ರಕಟಣೆ===
#ಗೌಡಕನ್ನಡದ ಜನಪದಕತೆಗಳ:ವರ್ಗ ಮತ್ತು ಆಶಯಸೂಚಿ(೧೯೯೪ಡರಲ್ಲಿ ಮದಿಪು ಪ್ರಕಾಶದಿಂದ ಪ್ರಕಟ)
#ಗಾದೆಗಳು(೧೯೯೪ದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿ, ಪ್ರಸಾರಾಂಗದಿಂದ ಪ್ರಕಟ)
#ಎ.ಕೆ.ರಾಮಾನುಜನ್:ಬದುಕು ಬರಹ (೧೯೯೫ಡ್ ಕನ್ನಡ ವಿಶ್ವವಿದ್ಯಾಲಯ ಹಂಪಿ, ಪ್ರಸಾರಾಂಗದಿಂದ ಪ್ರಕಟ)
#ತುಳುತ ಕಥಾ ಸಂಸ್ಕೃತಿ (೨೦೧೧ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಪ್ರಕಟ)
==ಆಸಕ್ತಿ==
#ಜಾನಪದ ಕ್ಷೇತ್ರಕಾರ್ಯ
#ತುಳು ಜಾನಪದ ಅಧ್ಯಯನ
#ಕನ್ನಡ ಜಾನಪದ ಅಧ್ಯಯನ
#ಫೋಟೋಗ್ರಾಫಿ
#ನಾನು ತುಳು ಮತ್ತು ಕನ್ನಡ ವಿಕಿಪೀಡಿಯಾದ ಸಕ್ರೀಯ ಸದಸ್ಯ
==ಕನ್ನಡ ವಿಕಿಪೀಡಿಯದ ಲೇಖನಗಳು==
##೧೦ ಅಕ್ಟೋಬರ್ ೨೦೧೪ [[ಸಂತ ಅಲೋಶಿಯಸ್ ಕಾಲೇಜು]] ‎
##೨೯ ಜುಲೈ ೨೦೧೪ [[ಕ್ರಿಯಾಪದ]] ‎
##೨೯ ಜುಲೈ ೨೦೧೪ [[ಪದ್ಮಯ್ಯಗೌಡ]]
##೧೦ ಮೇ ೨೦೧೪ [[ಪಯಸ್ವಿನಿ]] ‎
##೧೬ ಮಾರ್ಚ್ ೨೦೧೪ [[ಅರೆಭಾಷೆ ಬರಹಗಾರರು]] ‎
##೧೬ ಮಾರ್ಚ್ ೨೦೧೪ [[ಕೋಡಿ ಕುಶಾಲಪ್ಪ ಗೌಡ]] ‎
##೧೬ ಮಾರ್ಚ್ ೨೦೧೪ [[ಅರೆಭಾಷೆ]] ‎
##೧೬ ಮಾರ್ಚ್ ೨೦೧೪ [[ಅರೆಭಾಷೆ ಬರಹಗಾರರು]] ‎
##೪ ಮಾರ್ಚ್ ೨೦೧೪ [[ಅರೆಭಾಷೆ ಜಾನಪದ ಅಧ್ಯಯನ]] ‎
##೪ ಮಾರ್ಚ್ ೨೦೧೪ [[ಅರೆಭಾಷೆ ಕನ್ನಡಿಗರು]] ‎
##೪ ಮಾರ್ಚ್ ೨೦೧೪ [[ಪುರುಷೋತ್ತಮ ಬಿಳಿಮಲೆ]] ‎
##೪ ಮಾರ್ಚ್ ೨೦೧೪ [[ಅರೆಭಾಷೆ ಅಜ್ಜಿಕತೆಗಳು]] ‎
##೧ ಮಾರ್ಚ್ ೨೦೧೪ [[ಬದಿಕಾನ]] ‎
##೧ ಮಾರ್ಚ್ ೨೦೧೪ [[ಮಂಡೆಕೋಲು]]‎
##೧ ಮಾರ್ಚ್ ೨೦೧೪ [[ಬರಿ]] ‎
##೧ ಮಾರ್ಚ್ ೨೦೧೪ [[ಕಾಣಿಯೂರು]] ‎
##೨೪ ಜನವರಿ ೨೦೧೪ [[ತುಳುನಾಡಿನ ಕನ್ನಡಿಗ ಭೂತಗಳು]] ‎
##೨೪ ಜನವರಿ ೨೦೧೪ [[ಮುಡಿಪು]] ‎
##೨ ಅಕ್ಟೋಬರ್ ೨೦೧೩ [[ಗೌಡ]]
==ತುಳು ವಿಕಿಪೀಡಿಯಾದ ಲೇಖನಗಳು==
##೧೬ ಅಕ್ಟೋಬರ್ ೨೦೧೪ [[ಪಡಿ]]‎
##೧೬ ಅಕ್ಟೋಬರ್ ೨೦೧೪ [[ತಡಮೆ]] ‎
##೧೬ ಅಕ್ಟೋಬರ್ ೨೦೧೪ [[ತಿಗ]] ‎
##೭ ಜುಲೈ ೨೦೧೪ [[ಕನಡೆ]]
##೬ ಜುಲೈ ೨೦೧೪ [[ದೇವಕ್ರಿಯೆ]] ‎
##೬ ಜುಲೈ ೨೦೧೪ [[ಅಸುರಕ್ರಿಯೆ]] ‎
##೬ ಜುಲೈ ೨೦೧೪ [[ಪೆರಡೆ]] ‎
##೬ ಜುಲೈ ೨೦೧೪ [[ಪನೊಲಿಬೈಲ್‍ ಕಲ್ಲುರ್ಟಿ]] ‎
##೫ ಜುಲೈ ೨೦೧೪ [[ಅಗೆಲ್]] ‎
##೫ ಜುಲೈ ೨೦೧೪ [[ತಂಬಿಲ]] ‎
##೫ ಜುಲೈ ೨೦೧೪ [[ಜಾಲಾಟೊ]] ‎
##೫ ಜುಲೈ ೨೦೧೪ [[ಬಿ.ಎ.ವಿವೇಕ ರೈ]] ‎
##೩ ಜುಲೈ ೨೦೧೪ [[ಕೆ. ಚಿನ್ನಪ್ಪ ಗೌಡ]] ‎
##೩ ಜುಲೈ ೨೦೧೪ [[ಕೆ. ಕುಶಾಲಪ್ಪ ಗೌಡ]] ‎
##೩೦ ಜೂನ್ ೨೦೧೪ [[ಪುರುಷೋತ್ತಮ ಬಿಳಿಮಲೆ]] ‎
##೨೯ ಜೂನ್ ೨೦೧೪ [[ತುಳುತ ಬೂಕುಲು]] ‎
##೨೯ ಜೂನ್ ೨೦೧೪ [[ಅದ್ದಯೊ]] ‎
##೨೯ ಜೂನ್ ೨೦೧೪ [[ತಾಸೆ]] ‎
##೨೯ ಜೂನ್ ೨೦೧೪ [[ಡೋಲು]] ‎
##೨೯ ಜೂನ್ ೨೦೧೪ [[ದುಡಿ]] ‎
##೨೯ ಜೂನ್ ೨೦೧೪ [[ವಾದ್ಯೊಲು]] ‎
##೨೯ ಜೂನ್ ೨೦೧೪ [[ಭೂತಾರಾಧನೆ]] ‎
##೨೩ ಜೂನ್ ೨೦೧೪ [[ಪಂಜುರ್ಲಿ]]
##೨೨ ಜೂನ್ ೨೦೧೪ [[ದುಡಿನಲಿಕೆ]] ‎
##೨೨ ಜೂನ್ ೨೦೧೪ [[ಚೆನ್ನು ನಲಿಕೆ]] ‎
##೨೧ ಜೂನ್ ೨೦೧೪ [[ಗೋಂದೊಲು]] ‎
##೨೧ ಜೂನ್ ೨೦೧೪ [[ನಲಿಕೆ]] ‎
##೨೧ ಜೂನ್ ೨೦೧೪ [[ಬಾಲೆಸಾಂತು]] ‎
##೨೧ ಜೂನ್ ೨೦೧೪ [[ಕಲ್ಕುಡೆ]] ‎
##೨೧ ಜೂನ್ ೨೦೧೪ [[ಕಲ್ಲುರ್ಟಿ]] ‎
##೧೪ ಜೂನ್ ೨೦೧೪ [[ಎರುಕೋಲೊ]] ‎
##೧೪ ಜೂನ್ ೨೦೧೪ [[ಆಟಿಕಳೆಂಜೆ]] ‎
##೧೨ ಜೂನ್ ೨೦೧೪ [[ಕೊರಗತನಿಯೆ]] ‎
##೬ ಜೂನ್ ೨೦೧೪ [[ಪರ್ಬೊ ಅಮಾಸೆ]] ‎
##೬ ಜೂನ್ ೨೦೧೪ [[ಮಾರ್ಣೆಮಿ ಅಮಾಸೆ]] ‎
##೬ ಜೂನ್ ೨೦೧೪ [[ಇರನ ಅಮಾಸೆ]]
##೬ ಜೂನ್ ೨೦೧೪ [[ಆಟಿ ಅಮಾಸೆ]] ‎
##೫ ಜೂನ್ ೨೦೧೪ [[ಕುಲೆ ಮದಿಮ್ಮೆ]] ‎
##೫ ಜೂನ್ ೨೦೧೪ [[ರಾವು]] ‎
##೫ ಜೂನ್ ೨೦೧೪ [[ಕುಲೆ]] ‎
##೫ ಜೂನ್ ೨೦೧೪ [[ಪರವ]] ‎
##೪ ಜೂನ್ ೨೦೧೪ [[ಬೆಳ್ತಂಗಡಿ]] ‎
##೪ ಜೂನ್ ೨೦೧೪ [[ಪುತ್ತೂರು]] ‎
##೪ ಜೂನ್ ೨೦೧೪ [[ಸಿದ್ಧವೇಷ]] ‎
##೩ ಜೂನ್ ೨೦೧೪ [[ಸುಳ್ಯ]] ‎
##೩ ಜೂನ್ ೨೦೧೪ [[ಮದಿಮ್ಮಾಯೆ ಮದಿಮ್ಮಾಲ್]] ‎
##೩ ಜೂನ್ ೨೦೧೪ [[ಗೌಡ]] ‎
##೨ ಜೂನ್ ೨೦೧೪ [[ಮಾದಿರ]] ‎
##೨ ಜೂನ್ ೨೦೧೪ [[ಚಾವಡಿ]] ‎
##೨ ಜೂನ್ ೨೦೧೪ [[ಡಿ.ವಿ.ಸದಾನಂದ ಗೌಡ]] ‎
##೧ ಜೂನ್ ೨೦೧೪ [[ಕರ್ಂಗೋಲು]] ‎
##೧ ಜೂನ್ ೨೦೧೪ [[ಜಗಲಿ]] ‎
##೧೦ ಮೇ ೨೦೧೪ [[ಬಾರ್]] ‎
##೧೦ ಮೇ ೨೦೧೪ [[ಏಮೆ]] ‎
##೧೦ ಮೇ ೨೦೧೪ [[ತೋಡು]] ‎
##೧೦ ಮೇ ೨೦೧೪ [[ಪಯಸ್ವಿನಿ ಸುದೆ]]‎
##೧೦ ಮೇ ೨೦೧೪ [[ಕುಮಾರದಾರ ಸುದೆ]] ‎
##೧೦ ಮೇ ೨೦೧೪ [[ನೇತ್ರಾವತಿ ಸುದೆ]] ‎
##೧೦ ಮೇ ೨೦೧೪ [[ಗುರುಪುರ ಸುದೆ]] ‎
##೧೦ ಮೇ ೨೦೧೪ [[ಸುದೆ]] ‎
##೮ ಮೇ ೨೦೧೪ [[ಕಡಲ್‍]] ‎
##೭ ಮೇ ೨೦೧೪ [[ಕಡು]] ‎
##೭ ಮೇ ೨೦೧೪ [[ಮೀನ್]] ‎
##೨ ಮೇ ೨೦೧೪ [[ತುಳುನಾಡ ಸ್ಥಳನಾಮೊ]] ‎
##೨ ಮೇ ೨೦೧೪ [[ಕಲ್ಕುಡ]] ‎
##೧ ಮೇ ೨೦೧೪ [[ಮುಡಿ]] ‎
##೩೦ ಏಪ್ರಿಲ್ ೨೦೧೪ [[ಮುನ್ಚಿ]] ‎
##೩೦ ಏಪ್ರಿಲ್ ೨೦೧೪ [[ಬಚ್ಚಿರೆ]] ‎
##೩೦ ಏಪ್ರಿಲ್ ೨೦೧೪ [[ಇರೆ]] ‎
##೩೦ ಏಪ್ರಿಲ್ ೨೦೧೪ [[ಕರ]] ‎
##೩೦ ಏಪ್ರಿಲ್ ೨೦೧೪ [[ಓಡಾರಿ]] ‎
##೧೯ ಏಪ್ರಿಲ್ ೨೦೧೪ [[ತಾಳಮದ್ದಲೆ]] ‎
##೧೯ ಏಪ್ರಿಲ್ ೨೦೧೪ [[ಕಂಗ್]] ‎
##೧೯ ಏಪ್ರಿಲ್ ೨೦೧೪ [[ಪತ್ತನಾಜೆ]]
##೧೯ ಏಪ್ರಿಲ್ ೨೦೧೪ [[ಉಳ್ಳಾಕ್ಲು]] ‎
##೧೯ ಏಪ್ರಿಲ್ ೨೦೧೪ [[ಪುಣ್ಣಮೆ]]
##೧೯ ಏಪ್ರಿಲ್ ೨೦೧೪ [[ಅಮಾಸೆ]]
##೧೨ ಏಪ್ರಿಲ್ ೨೦೧೪ [[ಬಿಸು ಪರ್ಬ]]
##೧೧ ಏಪ್ರಿಲ್ ೨೦೧೪ [[ಬಯಕ್ಕೆದ ಮದಿಮ್ಮೆ]]
##೧೧ ಏಪ್ರಿಲ್ ೨೦೧೪ [[ಕಡೀರ]]
##೧೧ ಏಪ್ರಿಲ್ ೨೦೧೪ [[ಬಯಕೆ]]
##೧೧ ಏಪ್ರಿಲ್ ೨೦೧೪ [[ಸಿರಿ]] ‎
##೧೧ ಏಪ್ರಿಲ್ ೨೦೧೪ [[ಬಾಲೆ]] ‎
##೧೧ ಏಪ್ರಿಲ್ ೨೦೧೪ [[ವೀಳ್ಯೊಶಾಸ್ತ್ರ]] ‎
##೧೧ ಏಪ್ರಿಲ್ ೨೦೧೪ [[ವೀಳ್ಯೊ]] ‎
##೧೧ ಏಪ್ರಿಲ್ ೨೦೧೪ [[ಸೋದರ ಸಮ್ಮಲೆ]] ‎
##೧೦ ಏಪ್ರಿಲ್ ೨೦೧೪ [[ಮದ್ರೆಂಗಿ]] ‎
##೧೦ ಏಪ್ರಿಲ್ ೨೦೧೪ [[ತುಳುತ ಗಾದೆಲು]] ‎
##೧೦ ಏಪ್ರಿಲ್ ೨೦೧೪ [[ಅತ್ಯಾಸೆ ಗೆತಿಕೇಡ್]] ‎
##೧೦ ಏಪ್ರಿಲ್ ೨೦೧೪ [[ಸುಗ್ಗಿ]] ‎
##೧೦ ಏಪ್ರಿಲ್ ೨೦೧೪ [[ಮಾಯಿ]] ‎
##೧೦ ಏಪ್ರಿಲ್ ೨೦೧೪ [[ಪೊನ್ನಿ]] ‎
##೧೦ ಏಪ್ರಿಲ್ ೨೦೧೪ [[ಪೆರಾರ್ದೆ]] ‎
##೧೦ ಏಪ್ರಿಲ್ ೨೦೧೪ [[ಜಾರ್ತೆ]] ‎
##೧೦ ಏಪ್ರಿಲ್ ೨೦೧೪ [[ಬೊಂತ್ಯೊಲು]] ‎
##೧೦ ಏಪ್ರಿಲ್ ೨೦೧೪ [[ನಿರ್ನಾಲೊ]] ‎
##೧೦ ಏಪ್ರಿಲ್ ೨೦೧೪ [[ಸೋಣೊ]] ‎
##೧೦ ಏಪ್ರಿಲ್ ೨೦೧೪ [[ಕಾರ್ತಿಂಗೊಲು]]
##೧೦ ಏಪ್ರಿಲ್ ೨೦೧೪ [[ಬೇಸ]] ‎
##೧೦ ಏಪ್ರಿಲ್ ೨೦೧೪ [[ಪಗ್ಗು]] ‎
##೧೦ ಏಪ್ರಿಲ್ ೨೦೧೪ [[ತುಳು ತಿಂಗೊಲುಲು]] ‎
##೧೦ ಏಪ್ರಿಲ್ ೨೦೧೪ [[ಆಟಿ ಅಮಾಸೆ]] ‎
##೧೦ ಏಪ್ರಿಲ್ ೨೦೧೪ [[ಆಟಿ]] ‎
##೭ ಏಪ್ರಿಲ್ ೨೦೧೪ [[ಕುಲೆ]] ‎
##೭ ಏಪ್ರಿಲ್ ೨೦೧೪ [[ಸೀಮಂತ]] ‎
##೭ ಏಪ್ರಿಲ್ ೨೦೧೪ [[ಬಯಕ್ಕೆ]] ‎
##೭ ಏಪ್ರಿಲ್ ೨೦೧೪ [[ಮದಿಮ್ಮೆ]] ‎
##೫ ಏಪ್ರಿಲ್ ೨೦೧೪ [[ತುಳು ಜಾನಪದೊ]] ‎
##೫ ಏಪ್ರಿಲ್ ೨೦೧೪ [[ಅಜ್ಜಿಕತೆ]] ‎
==ಉಲ್ಲೇಖ==
<references />
"https://kn.wikipedia.org/wiki/ಸದಸ್ಯ:Vishwanatha_Badikana" ಇಂದ ಪಡೆಯಲ್ಪಟ್ಟಿದೆ