ಸೋಮವಾರಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Fixed typo
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೨೬ ನೇ ಸಾಲು:
 
==ಇಲ್ಲಿಯ ಜನ==
[[ಕೊಡವ ತಕ್ಕ್ಕನ್ನಡ]] ಸೋಮವಾರಪೇಟೆ ತಾಲ್ಲೂಕಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಇದಲ್ಲದೆ [[ಕನ್ನಡ]] ಮತ್ತು [[ತುಳು]] ಭಾಷೆಗಳು ಇಲ್ಲಿ ಉಪಯೋಗದಲ್ಲಿವೆ. ಪ್ರತಿ ಸೋಮವಾರವು ಇಲ್ಲಿ ಸಂತೆ ನಡೆಯುವ ಕಾರಣ ಇಲ್ಲಿಗೆ ಸೋಮವಾರಪೇಟೆ ಎಂದು ಹೆಸರು ಬಂದಿದೆ.
ಕೊಡವ ಭಾಷೆ ಅಥವಾ ಕೊಡವ ತ‌ಕ್ಕ್ ಗೆ ಯಾವುದೇ ಬರಹ ಸಂಪ್ರದಾಯವಿಲ್ಲ, ಇದನ್ನು ಸುಮಾರು ೧,೨೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಆದರೆ ಅವರಲ್ಲಿ ಬಹಳಷ್ಟು ಜನ ಕನ್ನಡವನ್ನೂ ಮಾತನಾಡುತ್ತಾರೆ.
 
"https://kn.wikipedia.org/wiki/ಸೋಮವಾರಪೇಟೆ" ಇಂದ ಪಡೆಯಲ್ಪಟ್ಟಿದೆ