"ವ್ಲಾಡಿಮಿರ್ ಲೆನಿನ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚು (Bot: Migrating 3 interwiki links, now provided by Wikidata on d:q1394 (translate me))
No edit summary
|signature = Unterschrift_Lenins.svg
}}
'''ವ್ಲಾಡಿಮಿರ್ ಇಲ್ಯಿಚ್ ಲೆನಿನ್''' ({{lang|ru|Влади́мир Ильи́ч Ле́нин}}) ([[ಏಪ್ರಿಲ್ ೨೨]], [[೧೮೭೦]] - [[ಜನವರಿ ೨೧]], [[೧೯೨೪]]) ಇವರು [[ರಷ್ಯಾ]] ದೇಶದ ಕ್ರಾಂತಿಕಾರಿಗಳು, [[ಕಮ್ಯುನಿಸ್ಟ್ ಸಿದ್ಧಾಂತ]]ದ ರಾಜಕಾರಣಿ, [[ಅಕ್ಟೋಬರ್ ಕ್ರಾಂತಿಯ]] ಮುಖ್ಯ ನಾಯಕ, [[ಸೋವಿಯೆಟ್ ಒಕ್ಕೂಟ]]ದ ಪ್ರಥಮ ಅಧ್ಯಕ್ಷ. ಅವರು ೧೯೧೭ರಿಂದ ರಷ್ಯಾದ ಸೋವಿಯಟ್ ಫ಼ೆಡರೇಟಿವ್ ಸೋಶಿಯಲಿಸ್ಟ್ ರಿಪಬ್ಲಿಕ್‍ನ ಸರ್ಕಾರದ ಮುಖ್ಯಸ್ಥರಾಗಿ, ಮತ್ತು ೧೯೨೨ರಿಂದ ತಮ್ಮ ನಿಧನದವರೆಗೆ ಸೋವಿಯಟ್ ಒಕ್ಕೂಟದ ಸರ್ಕಾರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು. ಅವರ ಆಡಳಿತದಡಿಯಲ್ಲಿ, ರಷ್ಯನ್ ಸಾಮ್ರಾಜ್ಯದ ಬದಲಿಗೆ ಸೋವಿಯಟ್ ಒಕ್ಕೂಟ ಅಸ್ತಿತ್ವಕ್ಕೆ ಬಂದಿತು; ನೆಲ, ಕೈಗಾರಿಕೆ ಮತ್ತು ವ್ಯಾಪಾರವನ್ನು ಒಳಗೊಂಡಂತೆ ಎಲ್ಲ ಸಂಪತ್ತನ್ನು ರಾಷ್ಟ್ರೀಕರಿಸಲಾಯಿತು.
 
[[ವರ್ಗ:ಸೋವಿಯಟ್ ಒಕ್ಕೂಟ|ಲೆನಿನ್]]
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/524817" ಇಂದ ಪಡೆಯಲ್ಪಟ್ಟಿದೆ