ಯು. ಬಿ. ಪವನಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆ
೧ ನೇ ಸಾಲು:
{{Infobox person
| name = ಡಾ. ಯು.ಬಿ ಪವನಜ
| image = 10468142 10203693680640015 8308226231122399955 o (f)Pavanaja-UB.jpg
| alt =
| caption =
| caption = ಡಾ.ಪವನಜರವರಿಗೆ ಗುಲ್ಬರ್ಗಾದಲ್ಲಿ ಸನ್ಮಾನ ಮಾಡಲಾಯಿತು(೨೦೧೪)
| birth_name = ಪವನಜ
| birth_date = <!-- {{Birth date and age|YYYY|MM|DD}} or {{Birth-date and age|Month DD, YYYY}} -->
೧೮ ನೇ ಸಾಲು:
}}
 
ಡಾ. ಯು.ಬಿ ಪವನಜ ವಿಜ್ಞಾನಿ, [[ಕನ್ನಡ]] ಸಾಫ್ಟವೇರ್ ಜಗತ್ತಿನಲ್ಲಿ ಚಿರಪರಿಚಿತರು. ಕನ್ನಡ ಮತ್ತು [[ಕಂಪ್ಯೂಟರ್]] ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ಮಾಹಿತಿಸಾಹಿತ್ಯವನ್ನು ರಚಿಸುತ್ತಿದ್ದಾರೆ. ಡಾ.ಪವನಜರವರು ಕನ್ನಡದಲ್ಲಿ 'eಳೆ' ಎಂಬ ಕಾಲಂನ್ನು 'ವಿಜಯಕರ್ನಾಟಕ'ದಲ್ಲಿ[[ವಿಜಯ ಕರ್ನಾಟಕ|ವಿಜಯ ಕರ್ನಾಟಕದಲ್ಲಿ]] ಬರೆಯುತ್ತಿದ್ದರು. ಆಮೇಲೆ '[[ಹೊಸದಿಗಂತ']] ಪತ್ರಿಕೆಯಲ್ಲಿ ತೀರ ಇತ್ತೀಚಿನವರೆಗೆ "ಜಾಲಜಗತ್ತು" ಎಂಬ ಅಂಕಣ ಬರೆದರು. ಅನಂತರ ವರುಷಗಳ ಕಾಲ '[[ಕನ್ನಡಪ್ರಭ'ದಲ್ಲಿ|ಕನ್ನಡಪ್ರಭದಲ್ಲಿ]] 'ಗಣಕಿಂಡಿ' ಅಂಕಣ ಬರೆದು, ಈಗ [[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] 'ಗ್ಯಾಡ್ಜೆಟ್ ಲೋಕ' ಎನ್ನುವ ಅಂಕಣವನ್ನು ಬರೆಯುತ್ತಿದ್ದಾರೆ.
 
==ಸಂಕ್ಷಿಪ್ತ ಪರಿಚಯ==
 
'''ಪವನಜ ಉಬರಡ್ಕ ಬೆಳ್ಳಿಪ್ಪಾಡಿ''' ಒಬ್ಬ ವಿಜ್ಞಾನಿಯಾಗಿದ್ದವರು. ಪ್ರಸ್ತುತದಲ್ಲಿ '''ದಿ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿ'''ಯ "ಆಕ್ಸೆಸ್ ಟು ನೊಲೆಜ್" ಟೀಮ್ ನಲ್ಲಿ ಕೆಲಸಮಾಡುತ್ತಿದ್ದಾರೆ. <ref>[http://cis-india.org/about/people/our-team 'The Internet Centre for & Society'] </ref> ಇದಲ್ಲದೆ, ಕರ್ನಾಟಕ ಸರಕಾರದ ಕನ್ನಡ ತಂತ್ರಾಂಶ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
[[ಚಿತ್ರ:W2.JPG|thumb|right|300px|'ಡಾ. ಪವನಜ, ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಕಮ್ಮಟದಲ್ಲಿ']]
Line ೨೭ ⟶ ೨೬:
 
==ಜನನ/ವಿದ್ಯಾಭ್ಯಾಸ/ವೃತ್ತಿಜೀವನ==
 
[[ಚಿತ್ರ:024s.JPG| thumb|right|300px||' ಮುಂಬೈ ವಿ.ವಿ.ದ ಕನ್ನಡ ವಿಭಾಗದ ಮುಖ್ಯಸ್ಥ, ಡಾ. ಜಿ.ಎನ್. ಉಪಾಧ್ಯ , ಡಾ. ಪವನಜರನ್ನು ಗೌರವಿಸುತ್ತಿದ್ದಾರೆ.']]
 
ಪವನಜರು, <ref>[http://cis-india.org/openness/blog/pavanaja-profile.pdf Dr. U.B.Pavanaja- A Profile] </ref> ಕರ್ನಾಟಕ ಮತ್ತು ಕೇರಳ ಗಡಿಯ ಬೆಳ್ಳಿಪ್ಪಾಡಿ ಎಂಬ ಹಳ್ಳಿಯಲ್ಲಿ ಜನಿಸಿದರು. ಮೈಸೂರು ವಿ.ವಿ.ಯಿಂದ ಎಂ.ಎಸ್ಸಿ ಪದವಿ, ಬಾಂಬೆ ವಿ.ವಿ.ಯಿಂದ ಪಿಎಚ್.ಡಿ., ಟೈವಾನ್‌ನಲ್ಲಿ ಉನ್ನತ ಸಂಶೋಧನೆ. ಮುಂಬಯಿಯ ಭಾಭಾ ಪರಮಾಣು ಸಂಶೋಧನಾ ಸಂಸ್ಥೆಯಲ್ಲಿ (ಬಿಎಆರ್‌ಸಿ) ೧೫ ವರ್ಷಗಳ ಕಾಲ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ, ಕನ್ನಡ ಮತ್ತು ಕಂಪ್ಯೂಟರ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು, ೧೯೯೭ರ ಜೂನ್‌‍ನಲ್ಲಿ ಬಿ.ಎ.ಆರ್‌.ಸಿ. ವಿಜ್ಞಾನಿ ಹುದ್ದೆಗೆ ರಾಜೀನಾಮೆ ಇತ್ತು ಬೆಂಗಳೂರಿಗೆ ಆಗಮಿಸಿದರು. ಬಿ.ಎ.ಆರ್.ಸಿ.ಯಲ್ಲಿ ೧೫ ವರ್ಷ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಕನ್ನಡದ ಪ್ರಸಾರ ಮತ್ತು ಅದರಲ್ಲಿ ಏನಾದರೂ ಬೇಗ ಸಾಧಿಸುವ ಮಹತ್ವಾಕಾಂಕ್ಷೆ ತನು-ಮನಗಳಲ್ಲಿ ಮಿಡಿಯುತ್ತಿತ್ತು. ಬಿ.ಎ.ಆರ್.ಸಿ ಸಂಸ್ಥೆಯಲ್ಲಿದ್ದ ದಿನಗಳಲ್ಲಿ ೫ ವರ್ಷಗಳ ಕಾಲ, ವಿಜ್ಞಾನ ಪ್ರಸಾರದ ಮೂಲ ಉದ್ದೇಶವುಳ್ಳ ಬಿ.ಎ.ಆರ್‌.ಸಿ ಕನ್ನಡ ಸಂಘದ "ಬೆಳಗು" ಪತ್ರಿಕೆಯ ಸಂಪಾದಕರಿಗೆ ಡಿ.ಟಿ.ಪಿ.ಯ ಮೂಲಕ ಸೂಕ್ತ ಲಾಂಛನ ತಯಾರಿಸಿ ಪತ್ರಿಕೆಗೆ ಹೊಸ ರೂಪ ನೀಡುವಲ್ಲಿ ಆಸಕ್ತಿ ತೋರಿಸಿ, ಓದುಗರ ಆಯ್ಕೆಯನ್ನು ಸಾಧಿಸಿದರು. ವೈವಿಧ್ಯಮಯ ವಿಷಯಗಳ ಕುರಿತು ಬಿಎಆರ್‌ಸಿಯಲ್ಲಿ ಕನ್ನಡ ಭಾಷೆಯಲ್ಲಿ ಹಲವಾರು ವಿಚಾರ ಸಂಕಿರಣಗಳ ಸಂಘಟನೆಗಳು ಅವರಿಗೆ ಬಲು ಮುದಕೊಡುವ ಸಂಗತಿಗಳಾಗಿದ್ದವು. ರಸಾಯನಶಾಸ್ತ್ರಜ್ಞರ ಸಮುದಾಯಕ್ಕೆ ಕಂಪ್ಯೂಟರ್ ಬಳಕೆಯ ಉತ್ತೇಜನ ನೀಡಿಕೆ ಮತ್ತು ಹಲವು ಉಪಯುಕ್ತ ತಂತ್ರಾಂಶಗಳ ತಯಾರಿಕೆ ಅವರ ಅತಿ ಪ್ರಿಯ ವಿಷಯಗಳಲ್ಲೊಂದಾಗಿತ್ತು.
 
Line ೬೬ ⟶ ೬೩:
* ಕನ್ನಡ ಭಾಷೆಯಲ್ಲಿ ಜನಸಾಮಾನ್ಯರಿಗೆ ಮಾಹಿತಿ ತಂತ್ರಜ್ಞಾನವನ್ನು ಸುಲಭವಾಗಿ ತಿಳಿಸುವ ಸಲುವಾಗಿ ಬರೆದ ಹಲವಾರು ಲೇಖನಗಳು ಕನ್ನಡದ ಹಲವು ದಿನಪತ್ರಿಕೆ, ವಾರಪತ್ರಿಕೆ, ವಿಶೇಷಾಂಕ, ಇತ್ಯಾದಿಗಳಲ್ಲಿ ಪ್ರಕಟವಾಗಿವೆ.
* ಮಾಹಿತಿ ತಂತ್ರಜ್ಞಾನವನ್ನು ಜನರಿಗೆ ಒಯ್ಯುವ ನಿಟ್ಟಿನಲ್ಲಿ ಈ ವಿಷಯದ ಬಗ್ಗೆ ಹಲವು ಭಾಷಣ, ಪ್ರಾತ್ಯಕ್ಷಿಕೆಗಳನ್ನು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ನೀಡಲಾಗಿದೆ
* ೨೦೦೩ ರ ಡಿಸೆಂಬರ್ ನಲ್ಲಿ, ಮೂಡುಬಿದಿರೆಯಲ್ಲಿ ಜರುಗಿದ ೭೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಾಗತಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಸ್ಥಾನ-ಮಾನ ಎಂಬ ವಿಷಯದ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ವಿಷಯ ಮಂಡನೆ.
[[ಚಿತ್ರ:P n (s).jpg|thumb|right|300px|'ಪುಣೆನಗರದ ವಿಕಿಪೀಡಿಯ ಕಮ್ಮಟವೊಂದರಲ್ಲಿ']]
|[[File:10468142 caption10203693680640015 8308226231122399955 o = (f).jpg|thumb|right|300px|ಡಾ.ಪವನಜರವರಿಗೆ ಗುಲ್ಬರ್ಗಾದಲ್ಲಿ ಸನ್ಮಾನ ಮಾಡಲಾಯಿತು(೨೦೧೪)]]
* ೨೦೦೩ ರ ಡಿಸೆಂಬರ್ ನಲ್ಲಿ, ಮೂಡುಬಿದಿರೆಯಲ್ಲಿ ಜರುಗಿದ ೭೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಾಗತಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಸ್ಥಾನ-ಮಾನ ಎಂಬ ವಿಷಯದ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ವಿಷಯ ಮಂಡನೆ.
 
==ಹಲವು ಜವಾಬ್ದಾರಿಯುತ ಪದವಿಗಳಲ್ಲಿ==
 
"https://kn.wikipedia.org/wiki/ಯು._ಬಿ._ಪವನಜ" ಇಂದ ಪಡೆಯಲ್ಪಟ್ಟಿದೆ