ಮಂಜರಾಬಾದ್ ಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
ಚು ಕಾಗುಣಿತ ಸರಿಮಾಡಿದೆ |
||
೧ ನೇ ಸಾಲು:
'''ಮಂಜರಾಬಾದ್ ಕೋಟೆ''' [[ಬೆಂಗಳೂರು]] - [[ಮಂಗಳೂರು]] ಹೆದ್ದಾರಿಯಲ್ಲಿ [[ಹಾಸನ]] ಜಿಲ್ಲೆಯ [[ಸಕಲೇಶಪುರ]]ದಿಂದ ಮುಂದಕ್ಕೆ ೫ ಕಿ.ಮೀ ದೂರದಲ್ಲಿ ಒಂದು ಸಣ್ಣ ಗುಡ್ಡದ ಮೇಲೆ ಇದೆ. ಇದು [[ಶಿರಾಡಿ ಘಾಟಿ]] ಹಾಗು [[ಬಿಸಿಲೆ ಘಾಟಿ]] ರಸ್ತೆಗಳ ಕವಲಿನಲ್ಲಿ ಇದೆ. ಇದನ್ನು [[ಟಿಪ್ಪು ಸುಲ್ತಾನ್]] ೧೮ ನೇ ಶತಮಾನದಲ್ಲಿ ನಿರ್ಮಿಸಿದನು. ಸುಮಾರು ೨೫೦ ಮೆಟ್ಟಿಲುಗಳನ್ನು ಏರಿ ಕೋಟೆಯನ್ನು ತಲುಪಬಹುದು. ಇದು ಸಮುದ್ರ ಮಟ್ಟದಿಂದ ಸುಮಾರು ೩೨೪೦ ಅಡಿ ಎತ್ತರವಿದೆ.
|