ಆರಿಯೋಸ್ಟೊ, ಲುಡೋವಿಕೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಆರಿಯೋಸ್ಟೊ, ಲುಡೋವಿಕೊ
 
ಇನ್ಫೋಬಾಕ್ಸ್ ಅಳವಡಿಕೆ
೧ ನೇ ಸಾಲು:
{{Infobox writer <!-- for more information see [[:Template:Infobox writer/doc]] -->
೧೪೭೪-೧೫೩೨. ಎಸ್ತಿ ಎಂಬ ಶ್ರೀಮಂತ ಮನೆತನಕ್ಕೆ ಸೇವೆ ಸಲ್ಲಿಸಿದ ಇಟಲಿಯ ಸುಪ್ರಸಿದ್ಧ ಕವಿ. [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆರ್ಲ್ಯಾಂಡೊ ಫ್ಯೂರಿಯೋಸೊ|ಆರ್ಲ್ಯಾಂಡೊ ಫ್ಯೂರಿಯೋಸೊ]] ಎಂಬ ಅದ್ಭುತಕಾವ್ಯ ಇವನಿಗೆ ಸಾಹಿತ್ಯದಲ್ಲಿ ಸ್ಥಿರವಾದ ಸ್ಥಾನವನ್ನು ಗಳಿಸಿಕೊಟ್ಟಿದೆ. ಇದು ಆ ಕಾಲದ ಶ್ರೀಮಂತ, ಸುಸಂಸ್ಕೃತ ವರ್ಗದ ಜನರ ಮನರಂಜನೆಗಾಗಿ ರಚಿಸಿದ ಕೃತಿ. ಈ ಕಾವ್ಯ ಬೊಯಾರ್ಡೊ ಎಂಬ ಕವಿ ಆ ಮೊದಲೇ ರಚಿಸಿದ್ದ ಆರ್ಲಾಂಡೊ ಇನ್ನಮೊರ್ಯಾಟೊ ಎಂಬ ಶೃಂಗಾರಾದ್ಭುತ ರಸಗಳಿಂದ ತುಂಬಿದ, ಆದರೆ ಅಸಂಪುರ್ಣವಾದ ಭವ್ಯಕಾವ್ಯದ ಉತ್ತರಾರ್ಧ. ಆರ್ಥರ್ ದೊರೆ ಮತ್ತು ಷಾರ್ಲಮನ್ ದೊರೆಗಳನ್ನು ಕುರಿತ ಅದ್ಭುತ ಕಥೆಗಳ ರಸ ಸಮ್ಮಿಳನವನ್ನು ಈ ಮಹತ್ತರವಾದ ಕಾವ್ಯದಲ್ಲಿ ಕಾಣಬಹುದು. ತನಗೆ ಪ್ರಿಯವಾದ ಅದ್ಭುತ ಕಥೆಗಳಿಂದ ಆರಿಸಿ ತೆಗೆದ ಸುಂದರ ಕಥೆಗಳನ್ನು ಕುಶಲತೆಯಿಂದ ಈ ಕಾವ್ಯದಲ್ಲಿ ಕವಿ ಹೆಣೆದಿದ್ದಾನೆ. ಡಾಂಟೆ, ಪೆಟ್ರಾರ್ಕ್ ಕವಿಗಳಿಂದಲೂ ಎರವಲು ಪಡೆದು ಕಾವ್ಯ ಸಂಪತ್ತನ್ನು ಹೆಚ್ಚಿಸಿದ್ದಾನೆ. ಬೊಯಾರ್ಡೊನ ಧಾಟಿಯನ್ನೇ ಆರಿಯೋಸ್ಟೊ ಮುಂದುವರಿಸಿದ್ದಾನೆ. ಏಂಜಲಿಕಳ ಮೇಲಣ ಪ್ರೇಮದಿಂದ ಹುಚ್ಚಾದ ಆಲಾರ್್ಲಂಡೊನ ಕಥೆ ಇದು. ಆದರೆ ಅವಳು ಈ ಕಾವ್ಯದಲ್ಲಿ ಕೇವಲ ಗೌಣ ಪಾತ್ರ. ರುಜಿರೋ ಎಂಬವನಲ್ಲಿ ಅನುರಕ್ತಳಾಗಿರುವ ಬ್ರಾದಮಾಂತೆ ಎಂಬ ಯೋಧಸ್ತ್ರೀಯೇ ಈ ಕಥೆಯ ಪ್ರಧಾನಪಾತ್ರ. ಇವರ ಸಂತತಿಯವರೇ ಎಸ್ತಿ ಮನೆತನದ ಮೂಲಪುರುಷರು. ಸ್ತ್ರೀಸಹಜವಾದ ಲಜ್ಜೆ, ಮಾರ್ದವ, ಕರುಣೆ ಮುಂತಾದ ಸದ್ಗುಣಗಳನ್ನೂ ಪುರುಷಸಹಜವಾದ ಧೈರ್ಯ ಸ್ಥೈರ್ಯಗಳನ್ನೂ ಹೊಂದಿರುವ ಬ್ರಾದಮಾಂತೆಯರ ಪ್ರಣಯಾಂಕುರ, ಅದರ ವಿವಿಧ ಅವಸ್ಥೆಗಳು, ಪರ್ಯವಸಾನ ಇವೇ ಕಥೆಯ ಸುಂದರವಾದ ಭಾಗಗಳು.
| name =ಆರಿಯೋಸ್ಟೊ, ಲುಡೋವಿಕೊ
| image = Vincenzo Catena 016 detail.jpg
| imagesize = 180px
| caption = ''Ariosto,'' detail of votive painting ''Madonna with saints Joseph, John, Catherine, Louis of Toulouse and Lodovico Ariosto'' by [[Vincenzo Catena]], 1512, Berlin
| pseudonym =
| birth_name =
| birth_date = 8 September 1474
| birth_place = [[Reggio Emilia]], Italy
| death_date = 6 July 1533
| death_place = [[Ferrara]], Italy
| occupation =
| nationality = [[Italy|ಇಟಾಲಿಯನ್]]
| ethnicity =
| period = [[Renaissance]]
| genre = [[Epic poetry]]
| subject = [[Chivalry]]
| movement =
| notableworks = ''Satire'', ''Commedie''
| notableworks = ''[[Orlando Furioso]]''
| influences = [[Matteo Maria Boiardo]], [[Greek literature]], [[Latin literature]]
| influenced = [[Luís de Camões]], [[Torquato Tasso]]
| website =
}}
 
'''ಆರಿಯೋಸ್ಟೊ, ಲುಡೋವಿಕೊ'''(೧೪೭೪-೧೫೩೨). ಎಸ್ತಿ ಎಂಬ ಶ್ರೀಮಂತ ಮನೆತನಕ್ಕೆ ಸೇವೆ ಸಲ್ಲಿಸಿದ ಇಟಲಿಯ ಸುಪ್ರಸಿದ್ಧ ಕವಿ. [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆರ್ಲ್ಯಾಂಡೊ ಫ್ಯೂರಿಯೋಸೊ|ಆರ್ಲ್ಯಾಂಡೊ ಫ್ಯೂರಿಯೋಸೊ]] ಎಂಬ ಅದ್ಭುತಕಾವ್ಯ ಇವನಿಗೆ ಸಾಹಿತ್ಯದಲ್ಲಿ ಸ್ಥಿರವಾದ ಸ್ಥಾನವನ್ನು ಗಳಿಸಿಕೊಟ್ಟಿದೆ. ಇದು ಆ ಕಾಲದ ಶ್ರೀಮಂತ, ಸುಸಂಸ್ಕೃತ ವರ್ಗದ ಜನರ ಮನರಂಜನೆಗಾಗಿ ರಚಿಸಿದ ಕೃತಿ. ಈ ಕಾವ್ಯ ಬೊಯಾರ್ಡೊ ಎಂಬ ಕವಿ ಆ ಮೊದಲೇ ರಚಿಸಿದ್ದ ಆರ್ಲಾಂಡೊ ಇನ್ನಮೊರ್ಯಾಟೊ ಎಂಬ ಶೃಂಗಾರಾದ್ಭುತ ರಸಗಳಿಂದ ತುಂಬಿದ, ಆದರೆ ಅಸಂಪುರ್ಣವಾದ ಭವ್ಯಕಾವ್ಯದ ಉತ್ತರಾರ್ಧ. ಆರ್ಥರ್ ದೊರೆ ಮತ್ತು ಷಾರ್ಲಮನ್ ದೊರೆಗಳನ್ನು ಕುರಿತ ಅದ್ಭುತ ಕಥೆಗಳ ರಸ ಸಮ್ಮಿಳನವನ್ನು ಈ ಮಹತ್ತರವಾದ ಕಾವ್ಯದಲ್ಲಿ ಕಾಣಬಹುದು. ತನಗೆ ಪ್ರಿಯವಾದ ಅದ್ಭುತ ಕಥೆಗಳಿಂದ ಆರಿಸಿ ತೆಗೆದ ಸುಂದರ ಕಥೆಗಳನ್ನು ಕುಶಲತೆಯಿಂದ ಈ ಕಾವ್ಯದಲ್ಲಿ ಕವಿ ಹೆಣೆದಿದ್ದಾನೆ. ಡಾಂಟೆ, ಪೆಟ್ರಾರ್ಕ್ ಕವಿಗಳಿಂದಲೂ ಎರವಲು ಪಡೆದು ಕಾವ್ಯ ಸಂಪತ್ತನ್ನು ಹೆಚ್ಚಿಸಿದ್ದಾನೆ. ಬೊಯಾರ್ಡೊನ ಧಾಟಿಯನ್ನೇ ಆರಿಯೋಸ್ಟೊ ಮುಂದುವರಿಸಿದ್ದಾನೆ. ಏಂಜಲಿಕಳ ಮೇಲಣ ಪ್ರೇಮದಿಂದ ಹುಚ್ಚಾದ ಆಲಾರ್್ಲಂಡೊನ ಕಥೆ ಇದು. ಆದರೆ ಅವಳು ಈ ಕಾವ್ಯದಲ್ಲಿ ಕೇವಲ ಗೌಣ ಪಾತ್ರ. ರುಜಿರೋ ಎಂಬವನಲ್ಲಿ ಅನುರಕ್ತಳಾಗಿರುವ ಬ್ರಾದಮಾಂತೆ ಎಂಬ ಯೋಧಸ್ತ್ರೀಯೇ ಈ ಕಥೆಯ ಪ್ರಧಾನಪಾತ್ರ. ಇವರ ಸಂತತಿಯವರೇ ಎಸ್ತಿ ಮನೆತನದ ಮೂಲಪುರುಷರು. ಸ್ತ್ರೀಸಹಜವಾದ ಲಜ್ಜೆ, ಮಾರ್ದವ, ಕರುಣೆ ಮುಂತಾದ ಸದ್ಗುಣಗಳನ್ನೂ ಪುರುಷಸಹಜವಾದ ಧೈರ್ಯ ಸ್ಥೈರ್ಯಗಳನ್ನೂ ಹೊಂದಿರುವ ಬ್ರಾದಮಾಂತೆಯರ ಪ್ರಣಯಾಂಕುರ, ಅದರ ವಿವಿಧ ಅವಸ್ಥೆಗಳು, ಪರ್ಯವಸಾನ ಇವೇ ಕಥೆಯ ಸುಂದರವಾದ ಭಾಗಗಳು.
[[Image:Ludovico Ariosto statue - Ferrara, Italy.JPG|thumb|right|ಫೆರಾರದಲ್ಲಿರುವ ನೆನಪಿನ ಪುತ್ಥಳಿ ಮತ್ತು ಉದ್ಯಾನವನ.]]
 
ಕಥನಕಲೆಯಲ್ಲಿ ಕವಿಯದು ಸಿದ್ಧಹಸ್ತ. ಘಟನೆಗಳಲ್ಲಿ, ಕಥೆಯ ವಿವಿಧ ಹಂತಗಳಲ್ಲಿ, ಗಾಂಭೀರ್ಯವನ್ನೂ, ಕಟಕಿಯನ್ನೂ ಜಾಣ್ಮೆಯಿಂದ ಬೆರಸುತ್ತಾನೆ. ಸೊಗಸಾದ, ನವಿರಾದ ಹಾಸ್ಯದ ಸನ್ನಿವೇಶಗಳನ್ನು ಕಲ್ಪಿಸುತ್ತಾನೆ. ಅನಂತರ ಬಂದ ಸ್ಪೇನಿನ ಕಥೆಗಾರ ಸರ್ವಾಂಟಿಸ್ ಈ ಬಗೆಯ ಹಾಸ್ಯವನ್ನು ಅನ್ಯಾದೃಶವಾಗಿ ಸೃಷ್ಟಿಸಿದ್ದಾನೆ. ಆರ್ಲಾಂಡೊವಿನ ಕಳೆದುಹೋದ ಬುದ್ಧಿಯನ್ನು ಹುಡುಕುವುದಕ್ಕಾಗಿ ಆಸ್ಟೊಲ್ಪೊ ಚಂದ್ರನೊಳಕ್ಕೆ ಪ್ರಯಾಣಮಾಡುವುದು, ರಾಣಿ ಏಂಜಲಿಕ ಮಿಡೋರೋ ಎಂಬ ಸಾಮಾನ್ಯ ಸೈನಿಕರಿಗೆ ಮನಸೋಲುವುದು ಇತ್ಯಾದಿ ಸನ್ನಿವೇಶಗಳಲ್ಲಿ ಈ ಭಾವ ಬೆಳೆದಿದೆ. ಭಾವಾವೇಶದ ಪ್ರಸಂಗಗಳನ್ನು ಚಿತ್ತಾಕರ್ಷಕವಾಗಿ ಚಿತ್ರಿಸಬಲ್ಲನಾದರೂ, ಕಥನಶೈಲಿಯಲ್ಲಿ ವಸ್ತುನಿಷ್ಠೆಯನ್ನು ಈತ ಅನುಸರಿಸುತ್ತಾನೆ. ಘಟನೆಗಳ, ದೃಶ್ಯಗಳ ವರ್ಣನೆಯಲ್ಲಿ ಜೀವಂತ ಶಕ್ತಿಯನ್ನೂ ಮೂರ್ತತೆಯನ್ನೂ ಮೂಡಿಸಬಲ್ಲ. ಕಥೆಯ ಆಖ್ಯಾನಕ್ಕೆ ಮೆರಗು ಕೊಡಲು ರೂಪಕ, ಪ್ರತಿಮೆಗಳಿಗಿಂತಲೂ ಉಪಮೆಯನ್ನೇ ಹೆಚ್ಚು ಬಳಸುತ್ತಾನೆ. ನವಿರಾದ ವಿಡಂಬನೆ, ತಿಳಿಹಾಸ್ಯ ಈ ಕಾವ್ಯದ ಮುಖ್ಯ ಲಕ್ಷಣಗಳು. ಈ ಕಾವ್ಯವಲ್ಲದೆ ಈತ ಹಲವಾರು ಪ್ರೇಮಗೀತೆಗಳನ್ನೂ, ಪ್ರಹಸನ, ವಿಡಂಬನ ಕವನಗಳನ್ನೂ ಬರೆದಿದ್ದಾನೆ.
Line ೯ ⟶ ೩೪:
 
ಈ ಕಥನಕಾವ್ಯ ಅನಂತರ ಬಂದ ನಾನಾ ಭಾಷೆಯ ಕವಿಗಳಿಗೆ, ನಾಟಕಕಾರರಿಗೆ, ಕಾದಂಬರಿಕಾರರಿಗೆ ಸಮೃದ್ಧಭಂಡಾರವಾಗಿದೆ. ಷೇಕ್್ಸಪಿಯರ್, ಸಿಡ್ನಿ, ಗ್ರೀನ್, ಸ್ಪೆನ್ಸರ್, ಮಿಲ್ಟನ್ ಮತ್ತು ೧೯ನೆಯ ಶತಮಾನದ ಇಂಗ್ಲಿಷ್ ಕವಿಗಳೂ ಆರಿಯೋಸ್ಟೊಗೆ ಋಣಿಯಾಗಿದ್ದಾರೆ.
==ಬಾಹ್ಯ ಸಂಪರ್ಕಗಳು==
 
[[ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]