ಸರಸ್ವತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೫ ನೇ ಸಾಲು:
==ಜನಪದ ಗೀತೆಗಳಲ್ಲಿ==
<poem>
#. ಅಕ್ಕನ ನೆನೆದರೆ ಗಕ್ಕನೆ ಪದ ಬರಲಿ
ಅಕ್ಕವ್ಳೆ ಗಂಗೆ ದಡದಲ್ಲಿ /ಸರಸೋತಿ
ಅಕ್ಕಿ ಹೈದವಳಾ ಕರೆತನ್ನಿ
#. ಅಗ್ಜಿಯ ಬುಡದಲ್ಲಿ ಸೊಗಸು ಮಾಡುವ ಹೆಣ್ಣೇ
ಅವಸರದ್ಬಂದೆ ನಿನ ಬಳಿಗೆ /ಸರಸೊತಿ
ಕೆಲಸ ಬಿಟ್ಟಾಡ ಕಲಿಸಮ್ಮ
#. ಅಟ್ಟ ಬೆಟ್ಟದಲ್ಲಿ ಪುಟ್ಜಾಜಿ ಬನದಲ್ಲಿ
ಸೆಟೆಯವಳೆ ನಿನ್ನ ಅರಸಿದೆ /ಸರಸೊತಿ
ಎತ್ತ ಹೋದೆಮ್ಮ ಪದ ಬರಲಿ
#. ಅಕ್ಕಾ ಸರಸತಿ ಬಾಗಿಲಲಿ ಯಾಕೆ ನಿಂದೆ
ತೋರೇನು ಬಾರೆ ನಿನಗಿಂಬ /ನಮ್ಮಾನೆ
ಪಟ್ಟೆ ಮಂಚದ್ಲೆ ಒರಗಮ್ಮ
#. ಆರೆಲೆ ಮಾವಿನ ಬೇರಾಗೆ ಇರುವೂಳೆ
ವಾಲಗದ ಸದ್ದಿಗೆ ಒದಗೋಳೆ /ಸರಸತಿಯೆ
ನಾಲಗೆ ತೊಡರ ಬಿಡಿಸಮ್ಮ
#. ಎಂಟೆಲೆ ಮಾವಿನ ದಂಟಾಗೆ ಇರುವೂಳೆ
ಗಂಟೇ ಸದ್ದಿಗೆ ಒದಗೋಳೆ /ಸರಸತಿಯೆ
ಗಂಟಾಲ ತೊಡರ ಬಿಡಿಸಮ್ಮ
#. ನಗ್ಗಾಲ ಮರದಡಿ ನಿದ್ರೆ ಮಾಡೋದ ಬಿಟ್ಟು
ಎಗ್ಗಿಲ್ದೆ ಬಂದೆ ನಿನ ಬಳಿಗೆ /ಸರಸೊತಿ
ಚೆಂದುಳ್ಳಿ ಹಾಡ ಕಲಿಸಮ್ಮ
#. ತಾಯಿಯ ನೆನೆದರೆ ಬೇಗನೆ ಪದ ಬರಲಿ
ತಾಯವ್ಳೆ ಗಂಗೆ ದಡದಲ್ಲಿ /ಸರಸತಿ
ಕಾಯ ಕುಂಡ್ಹೋಗಿ ಕರದಲ್ಲಿ
#. ತಾಯಿ ಸರಸತಿ ಬಾಗಿಲಲಿ ಯಾಕೆ ನಿಂದೆ
ತೋರೇನು ಬಾರೆ ನಿನಗಿಂಬ /ನಮ್ಮಾನೆ
ಸಾಲು ಮಂಚಾದ್ಲೆ ಒರಗಮ್ಮ
#. ಹಳ್ಳಕೊಳ್ಳದಲ್ಲಿ ಮಳ್ಜಾಜಿ ವನದಲ್ಲಿ
ಒಳ್ಳೆಯವಳು ನಿನ್ನ ಅರಸಿದೆ /ಸರಸೊತಿ
ಎಲ್ಲಿ ಹೋದೆಮ್ಮ ಪದ ಬರಲಿ
"https://kn.wikipedia.org/wiki/ಸರಸ್ವತಿ" ಇಂದ ಪಡೆಯಲ್ಪಟ್ಟಿದೆ