ಮಹಾರಾಜ ಕಾಲೇಜು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೧ ನೇ ಸಾಲು:
*ಮುಂದೆ ಭಾರತದ ರಾಷ್ಟ್ರಪತಿಯಾದ ಡಾ ಎಸ್ ರಾಧಾಕೃಷ್ಣನ್ ಅವರು ಕಲ್ಕತ್ತಾಕ್ಕೆ ಹೋಗುವ ಮುನ್ನ, ತತ್ವಶಾಸ್ತ್ರವನ್ನು ಇಲ್ಲಿ ಒಂದು ವರ್ಷ ಕಲಿಸಿದರು. ಮಹಾರಾಜ ಕಾಲೇಜಿನ ಶಂಕುಸ್ಥಾಪನೆಯನ್ನು ಆಗ ಭಾರತಕ್ಕೆ ಭೇಟಿನೀಡಿದ ರಾಜಕುಮಾರ ಆಲ್ಬರ್ಟ್೧೮೮೯ ರ ನವೆಂಬರ್ ೨೭ರಂದು ಮಾಡಿದ್ದರು. ಮೈಸೂರಿನಲ್ಲಿನ ಬಹಳ ಹಿರಿಯ ಕಾಲೇಜೆಂಬ ಹೆಗ್ಗಳಿಕೆಗೆ ಮಹಾರಾಜ ಕಾಲೇಜು ಭಾಜನವಾಗಿದೆ.
*ಮೈಸೂರಿನ ಸಾಂಸ್ಕೃತಿಕ ಜೀವನಾಡಿ ಎನಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಶೈಕ್ಷಣಿಕ ಸಾಧನೆಯಲ್ಲಿ ಮಹಾರಾಜ ಕಾಲೇಜು ಮುಂಚೂಣಿಯಲ್ಲಿ ನಿಲ್ಲುತ್ತದೆ. ಇದು ಪ್ರಾರಂಭಗೊಂಡದ್ದು ೧೮೮೯ರಲ್ಲಿ. ಸುಮಾರು ೧೪೦ ವರ್ಷಗಳಿಂದಲೂ ಜ್ಞಾನದಾಹಿಗಳಿಗೆ ನಿರಂತರ ಜ್ಞಾನದಾಸೋಹವನ್ನು ನೀಡುತ್ತಲೇ ಬಂದಿದೆ. ಮಹಾರಾಜ ಕಾಲೇಜಿನ ವಿದ್ಯಾದೇಗುಲದಲ್ಲಿ ವ್ಯಾಸಂಗ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳು ಇಡೀ ಪ್ರಪಂಚದ ಮೂಲೆ ಮೂಲೆಯಲ್ಲೂ ವಿವಿಧ ಉನ್ನತ ಹುದ್ದೆಗಳನ್ನು ಮಾಡುತ್ತಾ ನೆಲೆಸಿದ್ದಾರೆ.
 
==ಹಳೆಯ ಬೋಧಕವರ್ಗ==
*ಪ್ರೊ. ಕಟ್ಟಮಂಚಿ ರಾಮಲಿಂಗರೆಡ್ಡಿ
*ಪ್ರೊ. ವಿ.ಎಲ್. ಡಿಸೋಜಾ, ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ
*ಡಾ ಸರ್ವಪಲ್ಲಿ ರಾಧಾಕೃಷ್ಣನ್.
*ಡಾ. ಕೆ.ವಿ. ಪುಟ್ಟಪ್ಪ
*ಟಿ.ಎಸ್.ವೆಂಕಣ್ಣಯ್ಯ
*ಪ್ರೊ. ಹಿರಣ್ಣಯ್ಯ, ಭಾರತೀಯ ಕಲೆ ಮತ್ತು ಸೌಂದರ್ಯಶಾಸ್ತ್ರದ ರಲ್ಲಿ ವಿದ್ವಾಂಸ.
*ಪ್ರೊ. ಡಿ. ನರಸಿಂಹಯ್ಯ.
*ಎಚ್. ಅಣ್ಣೇಗೌಡ.
*ಪ್ರೊ.ಕೆ.ರಾಮದಾಸ್
 
==ಪ್ರಸಿದ್ಧ ಹಳೆಯ ವಿದ್ಯಾರ್ಥಿಗಳು==
*ಆರ್ ಕೆ ನಾರಾಯಣ್
*ಆರ್ ಕೆ ಲಕ್ಷ್ಮಣ್
*ಎಂ ವಿ ಸೀತಾರಾಮಯ್ಯ
*ವಿ ಸೀತಾರಾಮಯ್ಯ
*ಕೆ.ವಿ. ಪುಟ್ಟಪ್ಪ
*ಯು.ಆರ್. ಅನಂತಮೂರ್ತಿ
*ಪಿ.ಲಂಕೇಶ್
*ಪೂರ್ಣಚಂದ್ರ ತೇಜಸ್ವಿ
*ದೇವನೂರು ಮಹಾದೇವ
*ಶ್ರೀಕಂಠದತ್ತ ನರಸಿಂಹರಾಜ ಒಡೆಯರ್
೮ಎಸ್.ಎಂ.ಕೃಷ್ಣ- ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಈಗ ಬಾಹ್ಯ ವ್ಯವಹಾರಗಳ ಕೇಂದ್ರ ಸಚಿವರು.
*ಪ್ರೊ. ನಂಜುಂಡಸ್ವಾಮಿ- ಭಾರತದಲ್ಲಿ ರೈತರ ಹಕ್ಕುಗಳ ಚಳವಳಿಯ ಪ್ರವರ್ತಕರು.
*ಬಿ. ಪಿ. ಶೌರಿ- ಹಿರಿಯ ಪತ್ರಕರ್ತ ಮತ್ತು ಚಲನಚಿತ್ರ ತಯಾರಕ.
*ಆಲನಹಳ್ಳಿ ಕೃಷ್ಣ- ಕಾದಂಬರಿಕಾರ ಮತ್ತು ಕವಿ.
 
==ವಿಶೇಷತೆಗಳು==
Line ೧೦೨ ⟶ ೧೨೯:
*೧೯.ಪುರಾತತ್ವ್ತಹಾಗೂ ಉತ್ಖನನಶಾಸ್ತ್ರ
*೨೦.ಮಾನವಶಾಸ್ತ್ರ
*೨೧.ಗಣಕವಿಜ್ಞಾನಗಣಕ ವಿಜ್ಞಾನ
-ಮೊದಲಾದುವು. ಇವಲ್ಲದೆ ತಮಿಳು. ತೆಲುಗು, ಫ್ರೆಂಚ್, ಪರ್ಷಿಯನ್ ಮುಂತಾದ ಭಾಷೆಗಳನ್ನು ಕಲಿಯಲು ಇಚ್ಛಿಸುವ ವಿದ್ಯಾರ್ಥಿಗಳು ಆ ಭಾಷೆಗಳನ್ನು ತಾವೇ ಸ್ವಂತಕ್ಕೆ ಓದಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಲಿಖಿತ ಪರೀಕ್ಷೆ ಬರೆಯಬಹುದು. ಇತ್ತೀಚೆಗೆ ಮಹಾರಾಜ ಕಾಲೇಜಿನಲ್ಲಿ ಕೆಲವು ಪಠ್ಯವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಬಹುದಾಗಿದೆ. ಈ ಕಾಲೇಜಿನಲ್ಲಿ ಸುಮಾರು ೨೦೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಪದವಿ ಪರೀಕ್ಷೆಯಲ್ಲಿ ಉನ್ನತ ರ್ಯಾಂಕುಗಳಲ್ಲಿ ಸಿಂಹಪಾಲನ್ನು ಪಡೆಯುತ್ತಿದ್ದಾರೆ
 
"https://kn.wikipedia.org/wiki/ಮಹಾರಾಜ_ಕಾಲೇಜು" ಇಂದ ಪಡೆಯಲ್ಪಟ್ಟಿದೆ