ಎಚ್. ಕೆ. ರಂಗನಾಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೦ ನೇ ಸಾಲು:
[[ಕನ್ನಡಪ್ರಭ]] ಪತ್ರಿಕೆಯ, ಸಾಪ್ತಾಹಿಕಪ್ರಭಾ, ಪುರವಣಿಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದ್ದ, [[ನೆನಪಿನ ನಂದನ]]ಅಪಾರ ಜನಮನ್ನಣೆಯನ್ನು ಹಾಸಿಲುಮಾಡಿತ್ತು. ಆತ್ಮಕಥೆಯ ಮಾದರಿಯಲ್ಲಿ ಮೂಡಿಬರುತ್ತಿದ್ದ ಆ ಧಾರಾವಾಹಿ, ವೈನೋದಿಕ, ವೈಚಾರಿಕಪ್ರಜ್ಞೆ ಹಾಗೂ ಅಪಾರ ಅನುಭವಗಳ ಅಭಿವ್ಯಕ್ತಿಯಂತಿತ್ತು.
 
==ಡಾ. ರಂಗನಾಥ್, ರವರು ಬರೆದು ಪ್ರಕಟಿಸಿದ, ಕೃತಿಗಳು :==
 
* ೧. ನೆನಪಿನ ನಂದನ.
* ೨. ಜೇನಹನಿ.
* ೩. "Live Media for Development Journalism," - ಪ್ರಸಿದ್ಧ ಕೃತಿ.
* ೪. ಅಮೃತವರ್ಷ.
* ೫. ಕನ್ನಡ ನಾಟಕ ಕಲೆ
೩೩ ನೇ ಸಾಲು:
* ೧೦. ಮೂರು ಪ್ರಹಸನಗಳು.
* ೧೧. ವಿಷಕನ್ಯೆ.
 
==ಪ್ರಶಸ್ತಿಗಳು :==
** ‘[[ವಿಷಕನ್ಯೆ]]’ ನಾಟಕಕ್ಕೆ ಕರ್ನಾಟಕ ಸರಕಾರದ ಪ್ರಶಸ್ತಿ ದೊರೆತಿದೆ.
"https://kn.wikipedia.org/wiki/ಎಚ್._ಕೆ._ರಂಗನಾಥ್" ಇಂದ ಪಡೆಯಲ್ಪಟ್ಟಿದೆ