"ಕನ್ನಡ" ಆವೃತ್ತಿಗಳ ಮಧ್ಯದ ಬದಲಾವಣೆಗಳು

 
==ಬೆಳವಣಿಗೆ==
[[ಕನ್ನಡ]]ವು ದಕ್ಷಿಣ ಭಾರತದ ಮೂಲಭಾಷೆ [[ದ್ರಾವಿಡ]]ದಿಂದ ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು ಖಚಿತವಾಗಿ ಹೇಳಲು ಅಸಾಧ್ಯ. ತಮಿಳು ಭಾಷೆಯು ದ್ರಾವಿಡ ಭಾಷೆಯಿಂದ ಬೆರ್ಪಟ್ಟ ಸಮಯದಲ್ಲಿಯೇ ಕನ್ನಡವು ಕೂಡ ಆಡುಭಾಷೆಯಾಗಿ ಬೆರ್ಪಟ್ಟಿತೆಂದು ಹೇಳಲಾಗುತ್ತದೆ. ಈ ಭಾಷೆಯ ಲಿಪಿಯು ಸುಮಾರು ೧೫೦೦-೧೬೦೦ ವರ್ಷಗಳಷ್ಟು ಹಳೆಯದೆಂದು ಹೇಳಲಾಗುತ್ತದೆ. ಕನ್ನಡವು ಮೊದಮೊದಲು ಇತರ ದ್ರಾವಿಡ ಭಾಷೆಗಳಂತೆ ಸಂಸ್ಕೃತ ಭಾಷೆಯಿಂದ ಸ್ವತಂತ್ರವಾಗಿ ಬೆಳೆಯಿತು. ನಂತರದ ಶತಮಾನಗಳಲ್ಲಿ ಕನ್ನಡವು [[ಭಾರತ]]ದ ಮತ್ತಿತರ ([[ತೆಲಗು]],[[ಮಲಯಾಳ]] ಇತ್ಯಾದಿ)ಭಾಷೆಗಳಂತೆ [[ಸಂಸ್ಕೃತ]]ದ ಸಾಹಿತ್ಯಕ ಹಾಗೂ ಶಬ್ದಾವಳಿಯ ಪ್ರಭಾವಕ್ಕೊಳಗಾಯಿತು. ಪ್ರಶಾ೦ತ
 
==ಭೌಗೋಳಿಕ ವ್ಯಾಪಕತೆ==
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/51099" ಇಂದ ಪಡೆಯಲ್ಪಟ್ಟಿದೆ