ಬೆಂಗಳೂರು ವಿಜ್ಞಾನ ವೇದಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೪ ನೇ ಸಾಲು:
==ಮೇಲ್ಕಂಡ ಆಸಕ್ತಿಗಳನ್ನು ಕಾರ್ಯಗತಗೊಳಿಸಲು ಅನುಸರಿಸಿರುವ ವಿಧಾನಗಳು :==
 
೧. ಪ್ರತಿ ಬುಧವಾರ ಸಂಜೆ, ೬ ಗಂಟೆಗೆ, ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನ ವೇದಿಕೆಯ ಸಭಾಂಗಣದಲ್ಲಿ, ತಜ್ಞ ರಿಂದ ಜನಪ್ರಿಯ ಉಪನ್ಯಾಸಗಳು ಸತತವಾಗಿ ನಡೆದುಕೊಂಡು ಬರುತ್ತಿವೆ. ೨೦೦೪ ರ ನವೆಂಬರ್ ಕೊನೆಯ ಬುಧವಾರಕ್ಕೆ
ನಡೆಸಿದ ಒಟ್ಟು ಉಪನ್ಯಾಸಗಳ ಸಂಖ್ಯೆ ೧೯೬೯.
 
೨. ಪ್ರತಿ ತಿಂಗಳ ಒಂದು ಬುಧವಾರ ಸಂಜೆ, ವಿಜ್ಞಾನಿಕ ಚಿತ್ರ ಪ್ರದರ್ಶನ. ೨೦೦೪ ರ ನವೆಂಬರ್ ೩ ನೇ ತಾರೀಖಿನ ಪ್ರದರ್ಶನದ ಸಂಖ್ಯೆ, ೫೦೦ ನೇ ಚಲನ ಚಿತ್ರ.
 
೨. ಪ್ರತಿ ತಿಂಗಳ ಒಂದು ಬುಧವಾರ ಸಂಜೆ, ವಿಜ್ಞಾನಿಕ ಚಿತ್ರ ಪ್ರದರ್ಶನ. ೨೦೦೪ ರ ನವೆಂಬರ್ ೩ ನೇ ತಾರೀಖಿನ ಪ್ರದರ್ಶನದ ಸಂಖ್ಯೆ, ೫೦೦ ನೇ, ಚಲನ ಚಿತ್ರ.
೩. ಜುಲೈ ತಿಂಗಳು ಒಂದು ತಿಂಗಳು ಪೂರ್ತಿ ವಿಜ್ಞಾನೋತ್ಸವ ನಡೆಯುತ್ತದೆ. ದೇಶ ವಿದೇಶದ ಹೆಸರಾಂತ ವಿಜ್ಞಾನಿಗಳು ಉಪನ್ಯಾಸ ನೀಡುತ್ತಾರೆ. ಈ ವಿಜ್ಞಾನೋತ್ಸವ ಕಳೆದ ೨೭ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.
 
 
೩. ಜುಲೈ ತಿಂಗಳು ಒಂದು ತಿಂಗಳು ಪೂರ್ತಿ, ವಿಜ್ಞಾನೋತ್ಸವ ನಡೆಯುತ್ತದೆ. ದೇಶ ವಿದೇಶದ ಹೆಸರಾಂತ ವಿಜ್ಞಾನಿಗಳು ಉಪನ್ಯಾಸ ನೀಡುತ್ತಾರೆ. ಈ ವಿಜ್ಞಾನೋತ್ಸವ ಕಳೆದ ೨೭ ವರ್ಷಗಳಿಂದ, ನಡೆದುಕೊಂಡು ಬರುತ್ತಿದೆ.
 
 
೪. ಪ್ರತಿವರ್ಷ ವಿದ್ಯಾರ್ಥಿಗಳಿಗಾಗಿ ವೈಜ್ಞಾನಿಕ ವಿಷಯಗಳನ್ನು ಕುರಿತು ಭಾಷಣ ಸ್ಪರ್ಧೆ ನಡೆಯುತ್ತದೆ.
 
 
೫. ಬೇಸಿಗೆ ರಜದಲ್ಲಿ ೭ ನೇ ತರಗತಿ ಮತ್ತು ೧೦ ನೇ ತರಗತಿ ಪರೀಕ್ಷೆಗೆ ಬರೆಯುವ ವಿದ್ಯಾರ್ಥಿಗಳಿಗಾಗಿ, [[ಬೇಸಿಗೆ ವಿಜ್ಞಾನ ಶಿಬಿರ]]ಗಳನ್ನು, ನಡೆಸುತ್ತಿದೆ.
 
 
೬. ಈ ವರ್ಷದಿಂದ, ಅಂದರೆ ಸನ್ [[2004]], ದಿಂದ, [[ಕರ್ಣಾಟಕ ರಾಜ್ಯ ವಿಜ್ಞಾನ ಪರಿಷತ್]], ನ ಸಹಯೋಗದಲ್ಲಿ ಅಖಿಲ ಕರ್ಣಾಟಕ ವಿಜ್ಞಾನ ಮಾದರಿ ನಿರ್ಮಾಣ ಸ್ಪರ್ಧೆ ನಡೆಸಲಾಗುತ್ತದೆ. ವೇದಿಕೆಯ ಕಾರ್ಯ ವೈಖರಿಯನ್ನು ಮೆಚ್ಚಿಕೊಂಡ ಭಾರತ ಸರ್ಕಾರ " [[ಜವಹರ್ಲಾಲ್ ನೆಹರೂ ರಾಷ್ಟ್ರೀಯ ಬಹುಮಾನ]], " ನೀಡಿ ಗೌರವಿಸಿದೆ. ೨೦೦೨ ರಲ್ಲಿ ಈ ಬಹುಮಾನ ಲಭಿಸಿದೆ. ೨೦೦೩ ರಲ್ಲಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಮತ್ತು ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನಾ ಪರಿಷತ್ತುಗಳು ನೀಡುವ ರಾಷ್ಟ್ರೀಯ ಪುರಸ್ಕಾರ, ವಿಜ್ಞಾನ ವೇದಿಕೆಗೆ ದೊರೆತಿದೆ.