ಸುಧಾ-ಆರ್.ಕೆ.ಹೋಂ ನ ಕೈಬರಹದ ಪತ್ರಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ಚಿತ್ರ:Sudha Coverpage.jpg|thumb|right|150px|' ೧೯೬೫ ರಲ್ಲಿ ಪ್ರಕಟವಾದ ಹೋಂನ ಸುಂದರ ಸುಧಾ ಪತ್ರಿಕೆ']]
ಬೆಂಗಳೂರಿನಲ್ಲಿ 'ಸುಧಾ' ಎಂಬ ಹೆಸರಿನ 'ಕೈಬರಹದ ಪತ್ರಿಕೆ' ಇದೆ. ಇದು 'ಮೈಸೂರ್ ಪ್ರಿಂಟರ್ಸ್' ಯಜಮಾನತ್ವದ ಮುದ್ರಿತ ಪತ್ರಿಕೆಯಲ್ಲ. ದಕ್ಷಿಣ ಬೆಂಗಳೂರಿನ ವಿಶ್ವೇಶ್ವರಪುರಂವಿಶ್ವೇಶ್ವರಪುರಂನ ನ 'ಸಜ್ಜನ್ ರಾವ್ ವೃತ್ತ'ಕ್ಕೆವೃತ್ತಕ್ಕೆ ಸಮೀಪದಲ್ಲಿರುವ [[ಶ್ರೀ ರಾಮಕೃಷ್ಣ ಸ್ಟೂಡೆಂಟ್ಸ್ ಹೋಂ, ಬೆಂಗಳೂರು-೫೬೦ ೦೦೪]]ನಲ್ಲಿ ವಾಸ್ತವ್ಯಹೊಂದಿ, ಕಾಲೇಜುಗಳಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿರುವ, ಪ್ರತಿಭಾವಂತ ವಿದ್ಯರ್ಥಿಗಳಿಂದವಿದ್ಯಾರ್ಥಿಗಳಿಂದ ಬರೆಯಲ್ಪಟ್ಟು, ಸಂಪಾದಿಸಲ್ಪಟ್ಟಿದೆ. ಅದರಲ್ಲಿರುವ ಕವಿತೆ, ನಾಟಕ, ವಿಚಾರಪೂರ್ಣಲೇಖನಗಳು, ಹಾಸ್ಯ-ಚುಟಕಗಳು, ಮುಂತಾದ ಲೇಖನಗಳು ಆದರ್ಶಪ್ರಾಯವಾಗಿವೆ. ವಿದ್ಯಾರ್ಥಿಗಳೇ ಸುಂದರವಾದ ಮುಖಪುಟದ ವಿನ್ಯಾಸವನ್ನೂ ಅಚ್ಚುಕಟ್ಟಾಗಿ ಮಾಡಿದ್ದಾರೆ.
== 'ಕೈಬರಹದ ಸುಧಾಪತ್ರಿಕೆಯ ಆರಂಭ'==
ಸನ್, ೧೯೨೭ ರಲ್ಲೇ ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಜೊತೆಗೆ ಸಾಂಸ್ಕೃತಿಕ ವಿದ್ಯೆಯನ್ನು ಬಲಪಡಿಸಿಕೊಳ್ಳಲು ಪ್ರೋತ್ಸಾಹ ನೀಡಲು, 'ಡಿಬೇಟಿಂಗ್ ಸೊಸೈಟಿ'ಯ ಸ್ಥಾಪನೆಯಾಯಿತು. ಮುಂದೆ ಇದನ್ನೇ 'ಸ್ಟೂಡೆಂಟ್ಸ್ ಯೂನಿಯನ್' ಎಂದು ಕರೆಸಿಕೊಂಡು ೧೯೪೪-೪೫ ರಲ್ಲಿ 'ಸಾಹಿತ್ಯ ಸಂಘ' ಮೈದಳೆಯಿತು. ೧೯೪೭ ರಲ್ಲಿ ಪ್ರಪ್ರಥಮವಾಗಿ ಕೈಬರಹದ ಸುಧಾ ಎಂಬ ಪತ್ರಿಕೆಯನ್ನು ಹಾಸ್ಟೆಲ್ ನ ಇನ್ಮೇಟ್ ಗಳು ಹೊರತಂದರು. ಈ ಅಭಿಯಾನದ ಹಿಂದೆ. [[ಜಿ.ವಿ]].ಯವರ 'ಪ್ರೋತ್ಸಾಹದ ಅಭಯ ಹಸ್ತ' ವಿತ್ತು.