ಹಾ.ಮಾ.ನಾಯಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:HAMA NAYAK.jpg|thumb|right|250px|'ಹಾ.ಮಾ.ನಾಯಕ', ಮತ್ತು 'ಪು.ತಿ.ನ']]
'''ಡಾ. ಹಾ.ಮಾ.ನಾಯಕ ಅವರ ದೃಷ್ಟಿಯಲ್ಲಿ- ಜ್ಞಾನ ನಿಂತ ನೀರಲ್ಲ, ಹರಿಯುವ ಹೊಳೆ. ಅದು ದಿನ ದಿನವೂ ನವೋನವವಾಗುತ್ತಿದೆ. ಜ್ಞಾನ ಬೆಳೆದಂತೆಲ್ಲ ವ್ಯವಸ್ಥೆಗೊಳ್ಳಬೇಕಾಗುತ್ತದೆ. ವ್ಯವಸ್ಥೆಗೊಂಡಾಗ ವಿಸ್ತರಣ ಸಂಶೋಧನೆ ಮತ್ತು ವ್ಯಾಸಂಗಗಳು ಸುಲಭವಾಗುತ್ತವೆ. ಅವರು
ಕವಿ. ಅಂಕಣಕಾರ, ಭಾಷಾಶಾಸ್ತ್ರಜ್ಞ, ಜಾನಪದ ವಿದ್ವಾಂಸ, ದಕ್ಷ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದವರು.
 
==ಜೀವನ==
'''ಹಾ.ಮಾ.ನಾಯಕ''' <ref>http://networkedblogs.com/nJsAg</ref>([[೧೯೩೧]]-[[೨೦೦೦]]) - [[ಕನ್ನಡ|ಕನ್ನಡದ]] ಪ್ರಸಿದ್ಧ ಸಾಹಿತಿಗಳಲ್ಲೊಬ್ಬರು. ಹಾ ಮಾ ನಾ ಎಂದೇ ಪ್ರಸಿಧ್ಧರಾಗಿದ್ದ ಹಾ.ಮಾ.ನಾಯಕರ ಪೂರ್ಣ ಹೆಸರು ಹಾರೋಗದ್ದೆ ಮಾನಪ್ಪ ನಾಯಕ. [[೧೯೩೧]]ರ [[ಸೆಪ್ಟೆಂಬರ್ ೧೨|ಸೆಪ್ಟೆಂಬರ್ ೧೨ರಂದು]] [[ಶಿವಮೊಗ್ಗ]] ಜೆಲ್ಲೆಯ [[ತೀರ್ಥಹಳ್ಳಿ]] ತಾಲ್ಲೂಕಿನ ಹಾರೋಗದ್ದೆಯಲ್ಲಿ ಜನಿಸಿದರು. ಇವರ ತಂದೆ ಶ್ರೀನಿವಾಸ ನಾಯಕ, ತಾಯಿ ರುಕ್ಮಿಣಮ್ಮ.
Line ೫ ⟶ ೮:
==ವಿದ್ಯಾಭ್ಯಾಸ==
ಮೇಗರವಳ್ಳಿ, ತೀರ್ಥಹಳ್ಳಿಗಳಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಮುಗಿಸಿ ಶಿವಮೊಗ್ಗದಲ್ಲಿ ಇಂಟರ್ ಮುಗಿಸಿದರು. ಮೈಸೂರು ಮಹರಾಜಾ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಗಳಿಸಿದ ನಂತರ ತುಮಕೂರು, ಶಿವಮೊಗ್ಗದಲ್ಲಿ ಅಧ್ಯಾಪಕರಾಗಿದ್ದು, [[೧೯೬೧]]ರಲ್ಲಿ [[ ಮೈಸೂರು ವಿಶ್ವವಿದ್ಯಾ ಲಯ]] ಸೇರಿದರು. ಮೈಸೂರು ವಿಶ್ವವಿದ್ಯಾಲಯದ ವ್ಯಾಸಂಗ ವೇತನ ಪಡೆದು, [[ಕಲ್ಕತ್ತಾ]] ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞ್ನಾನದಲ್ಲಿ ಎಂ.ಎ. ಸ್ನಾತಕೋತ್ತರ ಪಡೆದರು. ಫುಲ್‍ಬ್ರೈಟ್ ವಿದ್ಯಾರ್ಥಿ ವೇತನ ಪಡೆದು, '''ಕನ್ನಡ ಸಾಹಿತ್ಯ ಮತ್ತು ಅಡು ಭಾಷೆ''' ಎಂಬ ಮಹಾ ಪ್ರಬಂಧವನ್ನು ಸಾದರ ಪಡಿಸಿ, [[ಅಮೆರಿಕಾ]]ದ [[ಇಂಡಿಯಾನಾ]] ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದರು. ref>https://archive.org/details/epigraphiacarnat014759mbp</ref>
 
==ಸಾಧನೆ==
*ಹದಿನಾರು ವರ್ಷಗಳ ಕಾಲ [[ಮೈಸೂರು]] [[ಮಾನಸ ಗಂಗೋತ್ರಿ]]ಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದರು.
*[[೧೯೮೪]]ರಲ್ಲಿ [[ಗುಲ್ಬರ್ಗಾ]] ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು.
*ಸಣ್ಣ ಕಥೆ, ಪ್ರಬಂಧ, ವಿಮರ್ಶೆ, ವ್ಯಕ್ತಿಚಿತ್ರಗಳು,ಜಾನಪದ, ಅನುವಾದ, ಅಂಕಣ ಬರಹಗಳನ್ನು ರಚಿಸಿದ್ದಾರೆ.
*೧೯೮೫ರಲ್ಲಿ [[ಬೀದರ್ ]]ನಲ್ಲಿ ನಡೆದ ಐವತ್ತೇಳನೆಯ [[ಕನ್ನಡ ಸಾಹಿತ್ಯ ಸಮ್ಮೇಳನ]] ದ ಅಧ್ಯಕ್ಷರಾಗಿದ್ದರು.
*[[೧೯೮೨]]ರಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
*ಹಾಮಾನಾಯಕರ [[ಸಂಪ್ರತಿ]] ಎಂಬ ಅಂಕಣ ಬರಹಗಳ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ೧೯೮೯ರಲ್ಲಿ ಪ್ರಶಸ್ತಿ ದೊರೆತಿದೆ. ಇದು ಕನ್ನಡದಲ್ಲಿ ಅಂಕಣ ಬರಹಗಳಿಗೆ ಸಂದ ಮೊಟ್ಟ ಮೊದಲನೆಯ ಗೌರವ.
 
==ಕೃತಿಗಳು==
Line ೪೪ ⟶ ೩೯:
* ವಿಜ್ಞಾನ ಸಾಹಿತ್ಯ ನಿರ್ಮಾಣ
* ಗದ್ಯ ವಿಹಾರ (೧ ಮತ್ತು ೨)
 
==ಗೌರವ,ಪುರಸ್ಕಾರ==
*ಹದಿನಾರು ವರ್ಷಗಳ ಕಾಲ [[ಮೈಸೂರು]] [[ಮಾನಸ ಗಂಗೋತ್ರಿ]]ಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದರು.
*[[೧೯೮೪]]ರಲ್ಲಿ [[ಗುಲ್ಬರ್ಗಾ]] ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು.
*ಸಣ್ಣ ಕಥೆ, ಪ್ರಬಂಧ, ವಿಮರ್ಶೆ, ವ್ಯಕ್ತಿಚಿತ್ರಗಳು,ಜಾನಪದ, ಅನುವಾದ, ಅಂಕಣ ಬರಹಗಳನ್ನು ರಚಿಸಿದ್ದಾರೆ.
*೧೯೮೫ರಲ್ಲಿ [[ಬೀದರ್ ]]ನಲ್ಲಿ ನಡೆದ ಐವತ್ತೇಳನೆಯ [[ಕನ್ನಡ ಸಾಹಿತ್ಯ ಸಮ್ಮೇಳನ]] ದ ಅಧ್ಯಕ್ಷರಾಗಿದ್ದರು.
*[[೧೯೮೨]]ರಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
*ಹಾಮಾನಾಯಕರ [[ಸಂಪ್ರತಿ]] ಎಂಬ ಅಂಕಣ ಬರಹಗಳ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ೧೯೮೯ರಲ್ಲಿ ಪ್ರಶಸ್ತಿ ದೊರೆತಿದೆ. ಇದು ಕನ್ನಡದಲ್ಲಿ ಅಂಕಣ ಬರಹಗಳಿಗೆ ಸಂದ ಮೊಟ್ಟ ಮೊದಲನೆಯ ಗೌರವ.
 
==ನಿಧನ==
*ಹಾಮಾನಾ ಅವರು [[ಹೃದಯಾಘಾತ]]ದಿಂದ [[೨೦೦೦]]ನೆಯ ಇಸವಿ, [[ನವೆಂಬರ್ ೧೧]]ರಂದು [[ಮೈಸೂರು|ಮೈಸೂರಿನಲ್ಲಿ]] ನಿಧನ ಹೊಂದಿದರು.
*[[೨೦೦೪]]ರಲ್ಲಿ ಹಾಮಾನಾ ಅವರ ನಿಧನಾ ನಂತರ, ಪತ್ನಿ ಯಶೋದಮ್ಮ ಅವರುಒಂಟಿತನ, ಅನಾಥಪ್ರಜ್ಞೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿ[[೨೦೦೪]]ರಲ್ಲಿ ಆತ್ಮಹತ್ಯೆ ಕೊಂಡರುಮಾಡಿಕೊಂಡರು.
 
{{Wikiquote|ಹಾ.ಮಾ.ನಾಯಕ}}
 
[[Category:ಸಾಹಿತಿಗಳು]]
[[Category:ಕನ್ನಡ ಸಾಹಿತ್ಯ]]
"https://kn.wikipedia.org/wiki/ಹಾ.ಮಾ.ನಾಯಕ" ಇಂದ ಪಡೆಯಲ್ಪಟ್ಟಿದೆ